ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

လို၀၀ ಶ್ರೀ ಶು ಆ ದ. ರಿಗಳನ್ನು ಪೂಜಿಸಿ, ಸ್ತೋತ್ರ, ನಮಸ್ಕಾರಗಳನ್ನು ಮಾಡಿ, ಮಹಾದೇ ವಾಯನಮಃ-ಎಂದು ವಿಸರ್ಜನೆ ಮಾಡಬೇಕು, ಇದು ಸಂಕ್ಷೇಪಪೂಜಾ ವಿಧಿಯು, ವಿಸ್ತಾರವು ಪುರುಷರ ಚಿಂತಾಮಣಿಯಲ್ಲಿದೆ, ಶಿವರಾತ್ರಿಯಾ ದರೆ ಹಿಂದೆಹೇಳಿದ ಪೂಜಾವಿಧಿಯನ್ನು, ಪಾರ್ಥಿವಲಿಂಗದಲ್ಲಿಯನಡೆಯಿ ಸಬೇಕು, ಪುಗ್ಗಿ ವಲಿಂಗೋದ್ಭಾವನಾವಿಧಿಯು ಕೌಸ್ತು ಭಾದಿಗಳಲ್ಲಿದೆ. - ಲಿ ವಿಶೇಷ ಫಲವು - ಲಿ ವಿಶೇಷಫಲವು - ಬಗೆಬಗೆಯ ಲಿಂಗಗಳಿಂದ ಬಗೆಬಗೆಯಾದ ಫಲಗಳುಂಟು-ವಜ್ರದ ಲಿಂಗಪೂಜೆಯಿಂದ ಆಯುರದ್ಧಿ, ಮುತ್ತಿನಲ್ಲಿರೋಗಪರಿಹಾರವು, ವೈಡೂರದಲ್ಲಿ ಶತ್ರುನಾಶ, ಪದ್ಮರಾಗದಲ್ಲಿ - ಲ ಕ್ರೈಸ್ತ, ಪುಷ್ಯರಾಗದಲ್ಲಿ - ಸುಖವು, ಇಂದ್ರನೀಲದಲ್ಲಿ ಕಿರಿ, ಮರಕತದಲ್ಲಿ (ಪಟ್ಟೆ) - ಪುಪ್ಪಿ, ಸೃಟಕದಲ್ಲಿ - ಇಷ್ಟಾರ್ಥಸಿದ್ದಿ, ಬೆ ಳ್ಳಿಯಿಂದ ರಾಜ್ಪಪ್ತಿ, ಪಿತೃಗಳಿಗೆ ಮುಕ್ತಿ, ಚಿನ್ನ ದಲ್ಲಿ-ಸತ್ಯಲೋ ಕವು, ತಾಮ್ರದಲ್ಲಿ- ಪುಷ್ಟಿ, ಆಯಸ್ಸು, ಹಿತ್ತಾಳೆಯಲ್ಲಿ ತುಪ್ಪಿ, ಕಂ ಚಿನಲ್ಲಿ - ಕೀರ್ತಿ, ಲೋಹ (ಕಬ್ಬಿಣ) ದಲ್ಲಿ - ಶತ್ರುನಾಶವು, ಸೀಸದ ಲ್ಲಿ - ಆಯುಷ್ಯವು, ಮತಾಂತರದಲ್ಲಿ-ಬ್ರಾಹ್ಮಣಸ್ವತ್ತನ್ನು ಅಪಹರಿಸಿದ ದೋಷಪರಿಹಾರವೂ, ಐಶಕ್ಯವೂ ಉಂಟಾಗುವುದು. ಗಂಧದಿಂದ-ಸಭಾ ವು, ಆನೆಯ ದಂತದಲ್ಲಿ-ಸೇನಾಧಿಪತ್ಯ, ಅಕ್ಕಿ ಮೊದಲಾದ ಧಾನ್ಯಗಳ ಹಿಟ್ಟಿನಲ್ಲಿ ಪುಸ್ಮಿ ಸುಖ, ರೋಗಪರಿಹಾರ ಮೊದಲಾದುವು- ಉದ್ದಿನ ಹಿಟ್ಟ- ಸ್ತ್ರೀಪ, ಬೆಣ್ಣೆಯಲ್ಲಿ - ಸುಖವು , ಸಗಣಿಯಲ್ಲಿ (ಹಸುವಿ ನ ಸಗಣಿ) ರೋಗನಾಶವು, ಬೆಲ್ಲದಲ್ಲಿ - ಅನ್ನ ಮೊದಲಾದವುಗಳ ಪ್ರಾಪ್ತಿ ಬಿದಿರಮೊಳಕೆಯಲ್ಲಿ-ಕುಲವೃದ್ಧಿ, ಎಂದು ಇನ್ನೂ ಕೆಲೆವೆಡೆಗಳಲ್ಲಿ ವಿಸ್ತಾ ರವಾಗಿ ಹೇಳಿದೆ, ಲಿಂಗಗಳ ಸಂಖ್ಯೆಗಳ ಪ್ರಕಾರವಾಗಿ ಫಲವಿಶೇಷಗಳು ಕೌಸ್ತುಭದಲ್ಲಿದೆ. ಶಿವನಿರಾವನ್ನು ಸ್ವೀಕರಿಸುವುದು, ಬಿಡುವುದು ಇವುಗಳ ವಿಚಾರವು ಮೂರನೆಯ ಪರಿಚ್ಛೇದದಲ್ಲಿದೆ ಮಾಸಶಿವರಾತ್ರಿನಿ ಕ್ಲಯವನ್ನು ಪ್ರಥಮಪರಿಚ್ಛೇದದಲ್ಲಿ ಹೇಳಿದೆ. ಶಿವರಾತ್ರಿವತೋದ್ಯಾಪನೆ ಯ, ಮಾಸಶಿವರಾತ್ರಿಯ ಉದ್ಯಾಪನೆಯನ್ನೂ ಕೌಸ್ತುಭದಲ್ಲಿ ತಿಳಿ ಯಬಹುದು. ಅಪರಾಹ್ಮ ವ್ಯಾಪ್ತಿಯುಳ್ಳ ಮಾಘಮಾಸದ ಅಮಾವಾಸ್ಯೆಯು