ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷರಿಮಯ ಧರ್ಮಸಿಂಧುಸಾರ ಇ೦೧ NA•••••••••••••mum • ೧.

  • • • •

ಯುಗಾದಿಯಾದ್ದರಿಂದ ವಿರಹಿತವಾಗಿ ಶ್ರಾದ್ಧವನ್ನು ಮಾಡಬೇಕು ಅದ ನ್ನು ದರ್ಶಾದ್ಧದೊಡನೆ ತಂತ್ರದಿಂದ ಮಾಡಬೇಕು. ಮಾಘಮಾವಾಗ ಯಲ್ಲಿ ಶತಭಿಷಾನಕ್ಷತಬಂದರೆ ಪುಣ್ಯಕಾಲವು. ಆಗ ಶ್ರಾದ್ಧ ಮಾಡುವುದ ರಿಂದ ಪಿತೃಗಳಿಗೆ ಬಹಳ ತೃಪ್ತಿಯುಂಟಾಗುವುದು. ಧನಿಷ್ಠಾ ನಕ್ಷತ ಯೋ ಗವಿದ್ದರ ಎಳ್ಳನ್ನ ದಿಂದ ಶಾದ್ಧ ಮಾಡಬೇಕು. ಅದರಿಂದ ಹತ್ತು ಸಾವಿರ ವ ರ್ಪಗಳವರೆಗೆ ಪಿತೃಗಳಿಗೆ ತೃಪ್ತಿಯುಂಟಾಗುವುದು. ಇಂತು ಮಾಘಮಾ ಸಕೃತ್ಯ ಸಿದ್ಧಯೋದ್ದೇಶವು. (೧೪) ಘಾಲ್ಲುನ ಮಾ ಇವು. (೧) ಫಾಲ್ಗು ನಮಾ ಶಿವು-ಮೂಾನಸಂಕ್ರಮಣದಲ್ಲಿ ಸಂಕ್ರಮಣ ವಾದಮೇಲೆ ೧೬ ಘಳಿಗೆಗಳು ಪುಣ್ಯಕಾಲವು. ರಾತ್ರಿಯಲ್ಲಿ ಸಂಕ್ರಮ ಣವಾದರೆ ನಿಶ್ಚಯವು ಹಿಂದೆಯೇ ಹೇಳಿದೆ. ಈ ಮಾಸದಲ್ಲಿ ವಿಷ್ಣು ತೃರ್ಘವಾಗಿ ಗೋದಾನ, ವೀಹಿದಾನ, ವಸ್ತ್ರದಾನ, ಇವುಗಳನ್ನು ಮಾಡ ಬೇಕು. ಫಾಲ್ಗುನ ಶುದ್ಧ ಪ್ರತಿಪತ್ತು ಮೊದಲ್ಗೊಂಡು ಹನ್ನೆರಡುದಿನಗ ಳವರೆಗೆ ಪಯೆ ವ್ರತವನ್ನು ಮಾಡಬೇಕೆಂದು ಭಾರತದಲ್ಲಿ ಹೇಳಿದೆ, ಆದ ರಪಯೋಗವನ್ನು ಮೂಲಕ್ಕನುಸಾರವಾಗಿ ಊಹಿಸಿಕೊಳ್ಳಬೇಕು. ಫಾ ಲ್ಲುನ ಪೌರ್ಣಮಿಮನ್ನಾದಿಇದೇ ಹೋಳಿ ಹುಣ್ಣಿಮೆ, (ಹೋಳಿಕಾ) ಹೋಳಿಕ ನಿಶ್ಚಯವು, ಹೋಳಿಕಾನಿಧ್ಯಯವು ಇದಕ್ಕೆ ಪ್ರದೋಷವ್ಯಾಪ್ತಿಯುಳ್ಳ ಭದ್ರಾತಿ ಥಿಯಲ್ಲದ ಪೂರ್ಣಿಮೆಯನ್ನು ಗ್ರಹಿಸಬೇಕು. ಎರಡುದಿನಗಳಲ್ಲಿಯೂ ಥಿಗೆ ಪ್ರದೋಪವ್ಯಾಪ್ತಿ ಇದ್ದರೂ, ಎರಡನೆಯದಿನದಲ್ಲಿ ಪ್ರದೋಷದ ಬಂ ದುಭಾಗಕ್ಕೆ ವ್ಯಾಪ್ತಿ ಇದ್ದರೂ ಪೂರದಿನಕ್ಕೆ ಭದ್ರಾದೋಷವಿರುವುದ ರಿಂದ ಎರಡನೆಯದನ್ನೇ ಗ್ರಹಿಸಬೇಕು. ಎರಡನೆಯದಿನಕ್ಕೆ ಪ್ರದೋಷ ದ ಸ್ಪರ್ಕವಿಲ್ಲದೆಯ, ಪೂರದಿನದಲ್ಲಿ ಪ್ರದೋಷ ಕಾಲಕ್ಕೆ ಭದಾಯೋ ಗವೂ ಇದ್ದರೆ, ಎರಡನೆಯ ದಿನದಲ್ಲಿ ಪೂರ್ಣಿಮೆಯ ಮೂರುವರೆಯ ಮ ಅಥವಾ ಅದಕ್ಕಿಂತ ಹೆಚ್ಚು ಕಾಲವಿದ್ದು ಅದರ ದಿನದಲ್ಲಿ ಪತಿಪತ್ತು ವೃದ್ಧಿಯನ್ನು ಹೊಂದುವುದಾಗಿದ್ದರೆ ಆಗ ಸರದಿನದಲ್ಲಿ ಪ್ರದೋಷವ್ಯಾಪ್ತಿ ಯಲ್ಲಿ ಹೋಳಿಕಾದಹನವನ್ನು ಮಾಡಬೇಕು. ಹಾಗಲ್ಲದೆ ಈ ಸಂದರ್ಭ