ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಕರ ಇಲ್ಲಿ ಅನಂತರದಲ್ಲಿನ ಆ ಗಳಿಗೆಯು ಪುಷ್ಟವು ೨೩ ೧ ಗಳಿಗೆಯಮೇಲೆ ೫ ಗಳ ಗಗಳು ಮುಖವು ತಿಥಿಯ ೬೪ ಗಳಿಗೆಗಳಿದ್ದರೆ ಪೂರ್ಣಿಮಯಲ್ಲಿ ೨೧ ಗ ಗೆಯ ಮೇಲೆ ಪುಚ್ಛವು. ೨೪ ಗಳಿಗೆಯಮೇಲೆ ಮುಖವು, ಈ ರೀತ್ಯಾ ತಿಥಿಗ್ರಮಾನಕ್ಕೆ ತಕ್ಕಂತ ಭದ್ರಾಮುಖವನ್ನೂ, ಪುಚ್ಛವನ್ನೂ ಊಹಿಸಿ ಕೊಳ್ಳಬೇಕು. -ಹೋಳಿಕಾಪೂಜೆಯು ಹೋಳಿಕಾಪೂಜಾವಿಧಿಯು ಕುಟುಂಬಸಹಿತನಾದ ನನಗೆ ಥಂಡಾ ಎಂಬ ರಾಕ್ಷಸಿಯ ಬಾಧೆಯು ಪರಿಹಾರವಾಗಿ; ಆಕೆಯ ಪ್ರೀತಿಯುಂ ಟಾಗುವುದಕ್ಕಾಗಿ ಹೋಳಿಕಾಪೂಜೆಯನ್ನು ನಾನು ಮಾಡುವೆನು, ಎಂದು ಸಂಕಲ್ಪ ಮಾಡಿ, ಕಟ್ಟಿಗೆ ಬೆರಣಿಯ ರಾಶಿಯನ್ನು ಮಾಡಿ ಬೆಂಕಿಯಿಂದ ಸುಟ್ಟು ಅಲ್ಲಿ ಅಭಿರ್ವಯು ಸಂತ್ರಸ್ಯ ಕೃತಾತ್ಸಂ ಹೋಳಕೇಕು ಈ ಅತಸ್ತು ಇ೦ ಪೂಜಯಿಶ್ವಾಮಿ ಭೂತೇ ಭೂತಿಪ್ರದಾಭವ | ೧ | ಎಲೆ ಹಳಕಯೆಂಬ ಭೂತವೇ ! ಭಯದಿಂದ ನಾವು ಹದರಿ ನಿನ್ನನ್ನು ಇಲ್ಲಿ ಇಟ್ಟು ಪೂಜೆ ಮಾಡುತ್ತೇವೆ, ನಮಗೆ ಸಂಪತ್ತನ್ನುಂಟುಮಾಡು hot ಎಂಬ ಮಂತ್ರದಿಂದ ಶ್ರೀ ಹೋಳಿಕಾಯ ನಮಃ ಹೋಳಿಕಾ ಮಾವಾ ಹಯಾಮಿ ಎಂದು ಹೇಳಿಕೆಯನ್ನು ಆವಾಹನೆ ಮಾಡಬೇಕು. ಆವು ಲೆ ಪೋಡಶೋಪಚಾರ ಪೂಜೆಯನ್ನು ಮಾಡಿ ಆಮಂತ್ರಿಸಿ ಪರಿಶುದ್ದ ಗಾಯಂತುಚ ಹಸಂತುಚ | ಜಲ್ಬಂತು ಸ್ವಚ್ಛಯಾಲೋಕ ನಿಕ್ಕಂ ಯಸ್ಕೃಯನ್ಮತಂ!loll ಜನರೆಲ್ಲರೂ ಆ ಅಗ್ನಿಯನ್ನು ಮರಾವೃತ್ತಿ ಪ್ರದಕ್ಷಿ ನಮಾಡಿ, ತಮ್ಮ ತಮ್ಮ ಇಷ್ಟಾನು ಸರವಾಗಿ ಭಯವನ್ನು ಬಿಟ್ಟು ಹಾ ಸೃಗಳು, ಮಾತಾಡುವುದು, ವಿನೋದಗಳು, ಹಾಡುವುದು. ಮೊದಲಾ ದವುಗಳಿಂದ ಕಾಲವನ್ನು ಕಳೆಯಬೇಕು, 'ಪಂಚಮಿಾಪಮುಖಾಸ್ತು ಸುತಿಥಯೊನನ್ನ ಪುಣ್ಯದಾಃ! ದಶಸ್ಸು ಶೋಭನಾಸ್ತುಸು ಕಷ್ಟ ಯಂವಿಧೀಯತೇ ಗಿಗಿ ಚಾಂಡಾಲಸೂತಿ೯ ಗೇಹಾಸ್ಪಿ ಸುಹಾರಿತನ ನಾ ! ಪ್ರಾಯಾಂ ಪೂರಿ ಮಾಯಾಂತು ಕುರಾತ್ಯಕ್ಕಾದೀಪ ನಂ | | ಗ್ರಾಮಾದ್ಧಹಿಕ್ಟಮಥ್ವಾತೂರನಾದ ಸಮನ್ವಿತಃ | ಇತ್ಯಾ ಕಜಾಕುಚಿರ್ಭೂತ್ರಾ ಸ್ವಸ್ತಿ ವಾಚನತತ್ಪರಃ ೧೩ ದಾದಾನಾನಿ