ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೦೪ ಶ್ರೀ ಶಾರದಾ wowwwww ಭೂರೀಣಿದೀಪಯೇದ್ಗಲಿಕಾ ಚಿತಿಂತಳ್ಳುಚಿತಿಂ ಸರಾ೦ ಸಾಜೇನಹಯಸಾಸುಧೀಃ || 8|ನಾರಿಕೇಳಾನಿದೇಯಾನಿ ಬೀಜರೂರಸ ಲಾನಿಚ | ಗೀವಾ್ಥಿತಿಸ್ತಥಾ ನೃತ್ಯ ರಾತ್ರಿ ಸ್ಥಾನೀಯತೇ ಜನೈಃ | ತಮಗ್ನಿಂತಿಃ ಪರಿಕಮೃ ಶಬೈ ತಿರ್ಲಿಂಗ ಭಗಾಂಕಿತೈಃ | ತೇನ ಕಬ್ಬಿನ ಸಾಮಾ ಮಾರಾಕ್ಷಸೀ ತೃಪ್ತಿ ಮಾರುಯಾತ್ | ಘಾಲ್ಲುನ ಶುದ್ದ ಪಂ ಚಮಿ ಮೊದಲ್ಗೊಂಡು ಹತ್ತು ದಿನಗಳು ಪುಣ್ಯತಮವಾದದ್ದ, ಈದಿನ ಗಳಲ್ಲಿ ಕಟ್ಟಿಗೆಯನ್ನು ಕದಿಯಬೇಕು ||oll ಪರ ಮಿಾದಿನದಲ್ಲಿ ಆಕಟ್ಟಗೆ ಈ ಗುಡ್ಡೆ ಯನ್ನು, ಚಂಡಾಲಜಾತಿ ಯ ಬಾಣಂತಿಯ ಮನೆಯಿಂದ ಮಗು ವು ತೆಗೆದುಕೊಂಡು ಬಂದ ಬೆಂಕಿಯಿಂದ ಸುಡಬೇಕು ೨ ದೊರಯು ಸ್ನಾನಮಾಡಿ ಶುದ್ಧನಾಗಿ, ಊರಹೊರಗೆ ಅಥವಾ ಊರೊಳಗೆ ವಾದೈಗ ಳೊಡನೆ ಸಖ್ಯವಾಚನೆಯನ್ನು ಮಾಡಬೇಕು !! ಬಹುವಾಗಿ ನಳಿಗೆ ನ್ನು ಮಾಡಿ ಹೊಳಕೆಯೊಡನೆ ಸದೆಯ ಗುಡ್ಡಗೆ ಬೆಂಕಿಯನ್ನು ಹಾಕಿ ಹೊತ್ತಿಸಬೇಕು. ಅನಂತರದಲ್ಲಿ ಹಾಲು ತುಪ್ಪದಿಂದ ಉರಿಯನ್ನಾಸ ಬೇಕು, 118 ತೆಂಗಿನಕಾಯಿಗಳನ್ನೂ, ಮಾದಳದ ಹಣ್ಣುಗಳನ್ನೂ ದಾ ನಮಾಡಿ ಆರಾತ್ರಿಯಲ್ಲಿದ್ದರೂ, ಗೀತ, ವಾದ್ಯ, ನರನೆ ಇವುಗಳಿಂದ ಕೂಳೆ ಯಬೇಕು !! ಅಗ್ನಿಯನ್ನು ಲಿಂಗಭಗಸೂಚಕಗಳಾದ ಶಬ್ದಗಳನ್ನು ಜ್ಞ ರಿಸುತ್ತಾ ಮೂರು ಪ್ರದಕ್ಷಿಣೆಯನ್ನು ಮಾಡಬೇಕು. ಈ ಶಬ್ದಗಳಿಂದ ಆರಾಕ್ಷಸಿಗೆ ತೃಪ್ತಿಯುಂಟಾಗುವುದು |೬|| ಎಂದು ಜ್ಯೋತಿರ್ನಿಬಂಧದಲ್ಲಿ ಹೇಳಿದೆ. ಹೀಗೆ ರಾತ್ರಿಯಲ್ಲಿ ಹೋಳಿಕೋತ್ಸವವನ್ನು ಮಾಡಿ ಬೆಳಗಿನ ಪ್ರತಿಪತ್ತಿನಲ್ಲಿ ಚಂಡಾಲನನ್ನು ನೋಡಿ ಅಥವಾ (ಮಟ್ಟ) ಸಾನಮಾರ ಬೇಕು. “ನತಸ್ಥ ದುಷ್ಕತಂಕಿಂಚಿನ್ನಾಧಯೋ ವ್ಯಾಧೆಯೊವಿಚ | ಕೃತ್ವಾಚಾವಶ್ಚ ನಿರಾಣಿ ಸಂತರ್ಥ್ಯ ಪಿತೃದೇವತಾಃ ||೧|| ವಂದಯೇ ದೌಲಿಕಾ ಮರಿಂ ಸರ ದುಪ್ಪಪಶಾಂತಯೇ || ತನ್ನ ಕರಗಳಲ್ಲ ವನ್ನೂ ಮಾಡಿ, ಪಿತೃ ದೇವತೆಗಳನ್ನು ತೃಪ್ತಿಗೊಳಿಸಿ, ಯಾರು ದುಮ್ಮಾರಿ ಸ್ಮ ಪರಿಹಾರಾರ್ಥವಾಗಿಹೋಳಿಕಾಮೂಗೆ ನಮಸ್ಕಾರಮಾಡುವರೋ ಅವರ ಪಂಪ, ರೋಗ, ಮನೋವೃಥೆಗಳೆಲ್ಲವೂ ಪರಿಹಾರವಾಗುವವು. ನಮಸ್ತರಮಂತ್ರವು 'ವಂದಿತಾಸಿ ಸುರೇಂದ್ರಣ ಬ್ರಹ್ಮಣಾಶಂಕರೇಣ