ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಜನಯ ಧರ್ಮಸಿಂಧುಕಾರ 40X ಹ! ಅತy sಂ ಕಾಹಿನ ದೇವಿಭೂತೆ ಭೂತಿಪ್ರದಾಭವ ಗಿoll ಎಲ್ಲಿದೆ? ವಿಯೇ! ಬ್ರಹ್ಮನೇ ಮೊದಲಾದ ದೇವತೆಗಳೂ ನಿನ್ನನ್ನು ನಂದಿಸುತ್ತಿರ ವರು. ನನಗೆ ಐಶ್ವರವನ್ನು ಕೊಟ್ಟು ಕಾಪಾಡ) all ಈ ದಿನವೂ, ಕರಿಎನ್ನಿಸಿಕೊಳ್ಳುವ ಎರಡನೆಯ ದಿನವೂ ಶುದ್ದಿ ಕರಗಳಿಗೆ ಯೋಗ್ಯ ವಲ್ಲ, ಇದರಂತೆ 'ಹೋಳಿಕಾ ಗ್ರಹಣಭಾವು ಕಾಯನಂ ಪ್ರೇತದಾಹದಿವ ಸೋತ ಪಂಚಮಃ|| ತತ್ಪರಂಚ ಕರಿಸಂಜ್ಞಕಂದಿನಂ ವರ್ಜಿತಂ ಸಕಲಕ ಈ ಸೂಳೆಯಂ ||all ಹೋಳಿಹಬ್ಬ, ಗ್ರಹಣ, ವೈಶಾಖದ ಅಮಾವಾಸ್ಯೆ ಅಯನದಿನ, ಪ್ರೇತದಾಹ (ಹೆಣವನ್ನು ಸುಟ್ಟ) ದಿನ, ಈ ಐದುದಿನಗಳ ನ್ಯೂ, ಇವುಗಳ ಮಾರನೆ ಯ (ಕರಿ) ದಿನಗಳನ, ಎಲ್ಲ ಕ ಗಳಲ್ಲಿ ಯ ಬಿಡಬೇಕು ಎಂದು ಹೇಳಿದೆ. ಗ್ರಹಣ, ಅಯನ, ಪ್ರೇತದಾಹ ದಿನ, ಇವುಗಳಲ್ಲಿ ನಿಶೀಥವಿಭಾಗದಂತೆ ಪೂರದಿನವನ್ನ ಕರಿದಿನವನ್ನೂ ಗೊತ್ತು ಮಾಡಿಕೊಳ್ಳಬೇಕು. -ವಸನ್ನಾರಂಭ ಚೂತಪುಪ್ರಾಶನಾದಿಗಳುವಸನ್ಮಾರಂಭ ಚೂತಪುಪ್ರಾಶನಾದಿಗಳು-ನರೋದೋಲಾಗತಂ ದೃಷ್ಟ ಗೋವಿಂದಂ ಪುರುಸೆ ತಮಂ | ನಾಲ್ಲು ಕ್ವಾಂಸಂಯತೇ ಭೂತ್ತಾಗೋವಿಂದಸ್ಥ ಪುರ೦ವ್ರಜೇತ !!!! ಘಲ್ಲು ನಮಾಸದಲ್ಲಿ ಶುದ್ಧ ನಾಗಿ ಪುರುಷೋತ್ತಮನಾದ ಗೋವಿಂದನನ್ನು ತೂಗುಮಣೆಯಲ್ಲಿ ತೂಗಿ ದರ್ಶನಮಾಡುವವನು (ಡೋಲೋತ್ಸವ) ವಿಷ್ಣುಲೋಕವನ್ನು ಪಡೆಯು ತಾನೆ. || s| ಫಾಲ್ಕು ನಕೃ ಪ್ರತಿಪತ್ತಿನಲ್ಲಿ ವಸಂತೋತ್ಸವವು ಪ್ರಾ ರಂಭವಾಗುವುದು. ಅದಕ್ಕೆ ಉದಯವ್ಯಾಪ್ತಿಯುಳ್ಳ ತಿಥಿಯನ್ನು ಗ್ರಹಿ ಸಬೇಕು. ಎರಡು ದಿನಗಳಿಗೆ ವ್ಯಾಪ್ತಿ ಇದ್ದರೆ ಪೂರ ದಿನವನ್ನು ಗ್ರಹಿಸ ಬೇಕು. ಈ ದಿನದಲ್ಲಿ ತೈಲಾಭ್ಯಂಗವನ್ನು ಮಾಡಿಕೊಳ್ಳಬೇಕು, ಈ ಪ್ರತಿಪತ್ತಿನಲ್ಲಿ ಕೂತಪುಪ್ಪ (ಮಾವಿನಹಣ) ವನ್ನು ಪಾಲನೆ ಮಾಡಬೇ ಕು, ನೆಲವನ್ನು ಸಗಣಿ ಯಲ್ಲಿ ಸುರಿದ ಬಿಳಿಯ ಬಟ್ಟೆಯನ್ನು ಹಾಸಿಕೊಂ ಡು, ಪೂರಾಭಿಮುಖವಾಗಿ ಕುಳಿತು, ಸುವಾಸಿನಿಯರಿಂದ ಚಂದನದ ತಿ ಲಕವನ, ಆರತಿಯನ್ನ ವಡಿಸಿಕೊಂಡು ಚಂದನ ಮಿಶ್ರವಾದ ಚ.೧ ತುಪ್ಪವನ್ನು ತಿನ್ನಬೇಕು, ಅದಕ್ಕೆ ಮಂತ್ರವು-ಚತಮ ಲವಸ 39.