ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂy ಶ್ರೀಶಾ ರ ದ ದಾರುಗಿಡದ ಸೊಪ್ಪು, ಎಳ್ಳು, ನೆಲ್ಲಿಯ ಕಾಯಿ, ಇವುಗಳಿಂದ ಕೂಡಿದ ಬೆಳ್ಳಿ ಯಾತ್ರೆಯು ನೀರಿನಸ್ತಾನವು ಅಂಗಾರಕಬಾಧಾ ಪರಿಹಾರಕವಾದದ್ದು ಗಜಮುದದಿಂದ ಕೂಡಿದ ನದೀ ಸಂಗಮಸ್ಥಳದ ನೀರನ್ನು ಮಣ್ಣಿನ ಪಾತ್ರೆ ಯಿಂದ ಸನಮಾಡಿದರೆ ಬುಧನ ಕಾಟವು ಹೋಗುವುದು, ಅತ್ತಿ, ಬಿ ಲ, ಆಲ, ನೆಲ್ಲಿ ಕಾಯಿಗಳಿಂದ ಕೂಡಿದ ಚಿನ್ನ ಪಾತ್ರೆಯ ನೀರಿನ ಸ್ನಾನ ಮಾಡಿದರೆ ಬೃಹಸ್ಪತಿಗ್ರಹ ದೋಷಕಾಂತಿಯು, ಗೋರೋಜನ, ಗಜ ಮದ, ಕಾಡುಸಬ್ಬಸಿಗೆ ಮಜ್ಜಿಗೆಯ; ಗೆಡ್ಡೆ, ಇವುಗಳನ್ನು ಹಾಕಿ ಬೆಳ್ಳಿ ಯ ಪಾತ್ರೆ ಯಿಂದ ಸ್ನಾನಮಾಡಿದರೆ ಶುಕ್ರಗ್ರಹ ಪೀಡಾಪರಿಹಾರವು. ಎಳ್ಳು, ಉದ್ದು, ನವಣೆ, ಗಂಧಪುಷ್ಪಗಳಿಂದ ಕಡಿದ ಕಬ್ಬಿಣದ ಪಾತ್ರೆ ಯಲ್ಲಿ ನೀರಿನಿಂದ ಸಾನಮಾಡಿದರೆ ಶನಿಯುಬಾಧೆಯು ನಾಶವಾಗುವುದು. ಗುಗ್ಗುಲ, ಹಿಂಗು, ಹರಿದಳ, ಮಣಿಶಿಲೆಗಳಿಂದ ಕೂಡಿದ ನೀರಿನಿಂದ ಕೊ ನಿನ ಕೊಂಬಿನ ಪಾತ್ರೆಯಲ್ಲಿ ಸ್ನಾನಮಾಡಿದರೆ ರಾಹುವಿನ ದೋಷನಿವಾ ರಣೆಯ, ಹಂದಿಯು ಕೆದರಿರುವ ಪರತದ ಮಣ್ಣು, ಮೇಕೆಯ ಹಾಲು ಗಳಿಂದ ಕೂಡಿದ ನೀರನ್ನು ಖಡ್ಡ ಪಾತ್ರೆಯಲ್ಲಿ ಸ್ನಾನಮಾಡಿದರೆ ಕೇತುವಿ ನ ಪೀಡೆಯು ಪರಿಹಾರವಾಗುತ್ತದೆ. - ಗ್ರಹಗಳಿಗೆ ದಾನಗಳು – ಗುಹದಾನಗಳು-ಸೂರಿನ ಪ್ರೀತ್ಯರ್ಥವಾಗಿ, ರತ್ನ, ಗೋಧಿ, ಹಸು, ಕೆಂಪುಬಟ್ಟೆ, ಬೆಲ್ಲ, ಚಿನ್ನ, ತಾವು, ಕೆಂಪುಚಂದನ, ಕಮಲ, ಇವುಗಳನ್ನು ದಾನಮಾಡಬೇಕು. ಚಂದ್ರನಿಗೆ ಬಿದಿರುಗೂಡೆಯಲ್ಲಿ ಆ ಕೈ, ಕರ್ಪೂರ, ಮುತ್ತು ಬಿಳಿ ಬಟ್ಟೆ, ತುಪ್ಪದಿಂದ ತುಂಬಿದ ಕುಂಭ, ಎತ್ತು, ಆಂಗಾರಕನಿಗೆ-ಹವಳ ಗೋಧಿ, ಕಿಗಡಲೆ, ಕಂಪಎತ್ತು, ಬೆಲ್ಲ, ಚಿನ್ನ, ಕಂಬಟ್ಟೆ, ತಾವು ಬುಧನಿಗೆ-ಕರಿಯಬಟ್ಟೆ, ಚಿನ್ನ, ಕಂಚು, ಹೆಸರು, ಪಬ್, ದುಸಿ (ತೊತ್ತು) ಆನೆಯದಂತ, ಹೂ; ಗುರುವಿಗೆ-ಪು ರಾಗ, ಅರಸಿನ, ಸಕ್ಕರೆ, ಕುದುರೆ, ಹಳದಿಯಧಾನ್ಯ, ಹಳದಿಯಬ ಟೆ, ಉಪ್ಪು, ಚಿನ್ನ, ಶುಕ್ರನಿಗೆ-ಚಿತ್ರ ವರದವಸ್ಯ ಬಿಳಿಯಕುದುರೆ ಹಸು, ವಜ್ರ, ಚಿನ್ನ, ಬೆಳ್ಳಿ, ಗಂಧ, ಅಕ್ಕಿ, ಶನಿಗೆ-ಇಂದ್ರನೀಲ, ಉದ್ದು ಎಣ್ಣೆ, ಎಳ್ಳು, ಹುರುಳಿ, ಎಮ್ಮೆ, ಕಬ್ಬಿಣ, ಕರಿಯಹಸು, ರಾಹುವಿಗೆ