ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸಿನ್ನು ಸಾರ. of AAAAAAAAMAMA 2 MMMM y

ಕೊಳ್ಳುವುದು. ಆ ದಿನದಲ್ಲಿ ಹೊಸದಾಗಿ ವ್ರತವನ್ನು ಮಾಡುವುದೂ, ಮತ್ತು, ವತದಉದ್ಯಾಪನೆಯನ್ನೂ ಮಾಡುವದೂ, ಕೂಡದು, ಎಂದು. || ಕ್ಷಮಾ ಸತ್ಯಂ ದಯಾ ದಾನ ಶೌಚ ಮಿಂದ್ರಿಯ ನಿಗ್ರಹಃ || ದೇವಪೂಜಾ ಚ ಹನನಂ ಸಂತೋಷ ಸೈಯವರ್ಜನಂ ||೨|| ಎಲ್ಲಾವುತಗಳಲ್ಲಿಯೂ, ವುತದೀಕ್ಷೆಯನ್ನು ವಹಿಸಿರುವವರಿಗೆ ಸಹ ನ, ನಿಶ್ಚಯವಾದ ಮಾತು, ಕರುಣೆ, ದಾನ, ಪರಿಶುದ್ದತ, ಇಂದ್ರಿಯ ನಿಗ್ರಹ, ದೇವತಾಪೂಜೆ, ಹೋಮ, ಸಂತೋಷ, ಕದಿಯದಿರುವುದು, ಇವುಗಳು ಆವಶ್ಯಕವಾದವುಗಳು. ಇಲ್ಲಿ ಹೋಮಗಳು ಕಾಮೃವತ ಗಳಲ್ಲಿ, ವ್ಯಾಹೃತಿ ಮಂತ್ರಗಳಿಂದ ಮಾಡಬೇಕಾದವು 7೪ಾಗಿವೆಯಲ್ಲದೆ ಬೇರೆ ಹೋಮಗಳು ಅಲ್ಲ. ಯಾವದೇವತೆಯನ್ನು ಉದ್ದೇಶಮಾಡಿ ಕೊಂಡು ಉಪವಾಸವ್ರತವನ್ನು ಮಾಡುತ್ತಾರೆಯೋ, ಆದೇವತೆಯ ಜ ಸ, ಧ್ಯಾನ, ಅದರ ಕಥೆಯನ್ನು ಕೇಳುವುದು, ಆದೇವತೆಯ ಪೂಜೆ, ಆದೇವತೆಯ ನಾಮಾವಳಿಯನ್ನು ಕೇಳುವುದು, ಪಾರಾಯಣ ಮಾಡುವು ದು, ಇವುಗಳನ್ನೆಲ್ಲಾ ಮಾಡಬೇಕು. ಉಪವಾಸ ದಿನಗಳಲ್ಲಿ ಅನ್ನವನ್ನು ಮನಃಪೂರಕವಾಗಿ ನೋಡುವುದು, ಅದರ ವಾಸನೆಯನ್ನು ತೆಗೆದುಕೊ ಳ್ಳುವುದು, ಅಭ್ಯಂಗಸ್ನಾನ, ತಾಂಬೂಲಕರಣ, ಗಂಧಲೇಪನ, ಇವು ಗಳನ್ನು ಬಿಡಬೇಕು. ಸುವಾಸಿಯರು ಮಾಡುವ ಮಂಗಳಕರವಾದ ವತದಿನಗಳಲ್ಲಿ ಅಭ್ಯಂಗಸ್ನಾನ, ತಾಂಬೂಲ ಮೊದಲಾದವುಗಳನ್ನು ಬಿಡಬೇಕಾದದ್ದಿಲ್ಲ. ಅಷ್ಮೆ ತಾನೇ ಇತಾನಿ ಆಪೋ ಮೂಲಂ ಫಲಂ ಪಯಃ | ಹವಿಬ್ರ್ರಾಹ್ಮಣಕಾವ್ಯ ಚ ಗುರೋರ ಚನಮಪ್ರಧolloll ನೀರು, ಗೆಡ್ಡೆ ಗೆಣಸುಗಳು, ಹಣ್ಣು, ಹಾಲು, ಹವಿಸ್ಸು, ಬ್ರಾಹ್ಮ ಣನ ಇಷ್ಟವನ್ನು ನೆರವೇರಿಸುವರು, ಗುರುವಿನ ಮಾತು, ಔಷಧ; ಈ ಎಂ ಟನ್ನು ವ್ರತಾಚರಣೆ ಮಾಡತಕ್ಕವರು ಸೀಕಾರ ಮಾಡುವುದರಿಂದ ವು ತನಿಯಮಕ್ಕೆ ಭಂಗಬರುವುದಿಲ್ಲ. llo - ಅಜ್ಞಾನದಿಂದ (ಪ್ರವಾದ) ವುತನಿಯಮಕ್ಕೆ ಭಂಗವುಂಟಾದರೆ ಮರುದಿನಗಳು ಉಪವಾಸಮಾಡಿ ಅನಂತರದಲ್ಲಿ ಕೈಗಾರಮಾಡಿಸಿಕೊ೦