ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯ ಧರ್ಮಸಿಂಧುಸಾರ. ಇಂt ಗೋಮೇದ (ರತ್ನ) , ಕುದುರೆ, ಕಪ್ಪು ಬಟ್ಟೆ, ಕಂಬಳಿ, ಎಣ್ಣೆ, ಎಳ್ಳು, ಕಬ್ಬಿಣ, ಕೇತುವಿಗೆ-ವೈಡೂರ, ಎಣ್ಣೆ, ಎಳ್ಳು, ಕಂಬಳಿ, ಕಸ್ತೂರಿ, ಮೇಕ, ವಸ್ತ್ರ, ಇವುಗಳನ್ನು ದಾನಮಾಡಬೇಕು. ಶನಿಯ ಪೀಡೆಯನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಶನಿವಾರದಲ್ಲಿ ತೈಲಾಭ್ಯಂಗವನ್ನೂ ತೈಲದಾ ನವನ್ನೂ ಮಾಡಬೇಕು. - ಶನಿವ್ರತವು - ನಿವುತವು-ಕಬ್ಬಿಣದಲ್ಲಿ ಶನಿವಿಗ್ರಹವನ್ನು ಮಾಡಿಸಿ, ಕಬ್ಬಿಣ, ಅಥವಾ ವ.ಣ್ಣಿನಗಡಿಗೆಯಲ್ಲಿ ಎಣ್ಣೆಯನ್ನು ತುಂಬಿ ಅದರಲ್ಲಿಟ್ಟು ಕಪ್ಪು ಬಟ್ಟೆ ಅಥವಾ ಕಂಬಳಿಯನ್ನು ಆರಿಸಿ, ಕಪ್ಪು, ಹೂಗಂಧಗಳಿಂದಲೂ, ಚಿಗಳಿ, ಎಳನ್ನದಿಂದಲೂ, ಪೂಜೆ ಮಾಡಿ, ಕರಿಯಬ್ರಾಹ್ಮಣನಿಗೆ ಅಥವಾ ಬೇರೊಬ್ಬ ಬ್ರಾಹ್ಮಣನಿಗೆ ದಾನಮಾಡಬೇಕು. * ಕನ್ನೆದೇವೀ ? ಎಂಬುದೇ ಮಂತ್ರವು ಯಃಪುನರ್ನಷ್ಟರಜ್ಞಾಯ ಲಾಯಪರಿತೋ ತಃ | ಸ್ವಪ್ರೇದದೌನಿಜ೦ರಾಜೃಂಸಮೇಸtಃ ಪ್ರಸೀದತು |oll ನಮೋ ರ್ಕಪುತ್ರಾಯಶನೈಶ್ಚರಾಯ ನೀಹಾರವರ್ಣಾ೦ಜನಮೇಚಕಾಯ | ಶು) ತಾರಹಸ್ಯಂ ಭವಕಾಮದ ಫಲಪ್ರದೋಮೇ ಭವರಪುತ್ರ, ರಾಜ್ಯವನ್ನು ಕಳೆದುಕೊಂಡು ವ್ಯಥೆಪಡುತ್ತಿದ್ದ ನಳನಿಗೆ ಸ್ವಪ್ನದಲ್ಲಿ ಜೀವನ್ನು ಕೊಟ್ಟು ಸಂತೋಷಪಡಿಸಿದ ಸವ್ರತ್ರನಾದ ಶನೈಶ್ವರನು ನನಗೆ ಪ್ರಸನ್ನನಾಗಲಿ lloll ಕೂರ ಪುತ್ರನಾಗಿ ಮೇಘದಂತೆ ಈ ಪಾದ ದೇಹವುಳ್ಳವನಾಗಿಯೂ ಇರುವ ಶನೈಶ್ಚನೆ ! ನಿನಗೆ ನಮಸ್ಕರಿ ಸುವನು. ಈಶ್ವರನಿಗೂ ಇಷ್ಟಾರ್ಥಗಳನ್ನು ಕೊಟ್ಟ ಸೀನು ನನಗೆ ಸತ್ವ ವನ್ನು ಕಡುವವನಾಗು ೧೨ ಈ ಮೊದಲಾದುವು ಕೂದಾದಿಗಳಿಗೆ ಮಂ ಇವು-ಹೀಗೆ ಸಂವತ್ಸರದಲ್ಲಿ ಪ್ರತಿ ಶನಿವಾರವೂ ವ್ರತವನ್ನು ಮಾಡಬೇಕು' ಕೋಣಷ್ಟ-ಪಿಂಗಳೂ, ಬಭ್ರು, ಕೃಪ, ರದೊಂತಕರು ಮಃ | ಸರಿಃ, ಕನೈರೋ, ಮುಂ ದಃ ಪಿಪ್ಪಲಾದೇನ ಸಂಸ್ತುತಿಃ || ಈ ೧೦ ನಾಮಗಳನ್ನು ಪ್ರತಿದಿನವೂ ಪಾರಾಯಣಮಾಡಬೇಕು. - ಕನಿಝತುವು - ಕನಿಷ್ಟೋತನ-ನಿವು ಸ್ನೇಕೊಣ ಸಂಸ್ಥೆಯ ಸಿಂಗಲಾಯ