ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯ ಧವಸಿಂಧುಸಾರ, ೪೧೧ wwwwwwwwwwwwwwwwwwwwwwwwwwwww ಬ್ರಹ್ಮ ವಿಷ್ಣು ಮಹೇಶಾಶ್ಚ ವೀಯತಾಂ ದೀಪದಾನತಃ | ಮನನಿಭಿಃ ಏಪ್ರದಾಕ್ಷಂತು ಭವೇನ್ಯ ಭವಾಂತರೇ !!x!ಸರಕಾಮಪ್ರದಾನ್ಯ ಸಾಂದೀಪದಾನಪ್ರಪಿತಾಃ | ಶ್ರಾವಣಾಂಶಾವಣೆ: ಋಕ್ಷೇಸಭಾ ಯಾವುಕ್ಷಿ ಸನ್ನಿಧಿ ೬! ಸಭಾಯಾಂ ದೀಪದಾನೇನ ತತಃ ಶಾಂತಿಪ್ರಯ ಕ್ಷಮೆ || ಎಲೈ ದೀಪವೇ ! ನಾಶರಹಿತವಾದ ಪ್ರಕಾಶರೂಪವಾಗಿಯೂ, ಬ್ರಹ್ಮ ಸ್ವರೂಪವಾಗಿಯ, ಇರುವ ನೀನು, ನನಗೆ ಆರೋಗ್ಯವನ್ನೂ ಪು ತಸಂತಾನವನ್ನೂ, ಅವೈಧವ್ಯವನ್ನೂ ಕಡುವನಾಗು ಎಂದು ಪು ರ್ಥಿಸಬೇಕು. ಶ್ರಾವಣ ಮಾಸದಲ್ಲಿ ಬ್ರಾಹ್ಮಣ ಸಭೆಯಲ್ಲಿ ಉಪಕರಾರಂ ಭಮಾಡಿ ಅಕ್ಕಿಯ ಹಿಟ್ಟಿನ ಸೂಡನ್ನು ಮಾಡಿ ||೨|| ತುಪ್ಪದಲ್ಲಿ ನನದ ಬತ್ತಿಯನ್ನಿಟ್ಟು ಹಚ್ಚಿಸಿ ಕಂಚಿನ ಪಾತ್ರೆಯಲ್ಲಿ ೧ ಸೇರು ಅಕ್ಕಿಯನ್ನು ತುಂಬಿ ಅದರ ಮೇಲಿಟ್ಟು |11 ಎಲೈ ಬ್ರಾಹ್ಮಣನೇ ! ದಕ್ಷಿಣೆಯೊಡನೆ ಈಸಭಾ ದೀಪದಾನವನ್ನು ಮಾಡುತ್ತೇನೆ. ಅವೈಧವ್ಯವನ್ನೂ,ಸು ಪುತ್ರನನ್ನೂ ದೀರ್ಘವಾದ ಆಯುಸ್ಸನ್ನೂ, ಸಂಪತ್ತನ್ನೂ, ಸುಖವನ್ನೂ, ಉಂಟುಮಾ ಡಲಿ 18!! ಈ ದೀಪದಾನದಿಂದ ನನಗೆ ಈ ಜನ್ಮದಲ್ಲಿಯೂ, ಜನ್ಮಾಂತರಗ ಳಲ್ಲಿಯ, ಬ್ರಹ್ಮ ವಿಷ್ಣು, ಮಹೇಶ್ವರರು ಪ್ರತರಾಗಲಿ 1೫1 ಶಾವ ವಾಸದ ಪೌರ್ಣಮಾಶ್ರವಣನಕ್ಷತ್ರದಲ್ಲಿ ಈ ಸಭೆಯಲ್ಲಿ ಅಗ್ನಿ ಸನ್ನಿಧಿ ಯಲ್ಲಿ ನಾನು ಮಾಡಿದ ದೀಪದಾನಕ್ಕೆ ತ್ರಿಮೂರ್ತಿಗಳೂ ಸಂತುಷ್ಟರಾಗಿ ಸಮಸ್ತ ಇಷ್ಟಾರ್ಥಗಳನ್ನು ಕೊಟ್ಟು ಎಲ್ಲಾ ಅರಿಸ್ಟ್‌ಗಳನ್ನೂ ಪರಿಹರಿಕ ಲಿ ೧೬|| ಎಂಬ ಮಂತ್ರಗಳನ್ನು ಹೇಳಿ ತಾಂಬೂಲ, ದಕ್ಷಿಣೆಗಳೊಡನೆ ಈ ಹೆಸರಿನ ಬ್ರಾಹ್ಮಣನಿಗೆ ನಾನು ದಾನಮಾಡುವೆನು, ತ್ರಿಮರಿಗಳೂ ಪುಸನ್ನರಾಗಲಿ ಎಂದು ದಾನಮಾಡಬೇಕು. (ಎಂಬುದು ಸಭಾದೀಪ ದಾನ ವಿಧಿಯು) ಇಂತು ಪ್ರಕೀರ್ಣನಿದ್ಧಯೋದ್ದೇಕವು. -ಇಂತು ದ್ವಿತೀಯ ಪರಿಚ್ಛೇದವು ಮುಗಿದುದು