ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಶಾ ರ ದಾ , GA **~-~ , ••••••••••

  • * * * * * * * * * * • ” !

-• • • • ಡು ಶುದ್ದನಾಗಿ ಪುನಃ ವುತವನ್ನು ಮಾಡಬೇಕು. ಉಪವಾಸಮಾಡುವು ದಕ್ಕೆ ಶಕ್ತಿಯಿಲ್ಲದವರು ವತನಾಡಬೇಕಾದರೆ, ಬಬ್ಬ ಬ್ರಾಹ್ಮಣನಿಗೆ ಭೋಜನ ಮಾಡಿಸುವುದು ಅಥವಾ ಬಬ್ಬ ಬ್ರಾಹ್ಮಣನ ಊಟಕ್ಕೆ ತಕ್ಕ ಷ್ಟು ದ್ರವ್ಯವನ್ನು ದಾನಮಾಡುವುದು, ಅಥವಾ ಸಹಸ್ರ ಗಾಯತ್ರಿ ಜಪ ಮಾಡುವುದು, ಇಲ್ಲವೆ ಹನ್ನೆರಡು ಪ್ರಾಣಾಯಾಮಗಳನ್ನು ಮಾಡುವು ದು, ಇವುಗಳನ್ನು ಪ್ರಾಯಶ್ಚಿತ್ತ ರೂಪವಾಗಿ ಮಾಡಬೇಕು. ಹಿಡಿ ದಿರುವ ವುತವನ್ನು ಮಾಡುವುದಕ್ಕೆ ಶಕ್ತಿ ಯಿಲ್ಲದಿದ್ದವರು ಮತ್ತೊಬ್ಬರಿಂ ದ ಮಾಡಿಸಬಹುದು, ಒಬ್ಬರಿಗೆ ಬದಲಾಗಿ ವತನಾಡತಕ್ಕವರು ಅವರ ಮಗ, ಹೆಂಡತಿ, ಗಂಡ, ಸಹೋದರ, ಪುರೋಹಿತ, ಸ್ನೇಹಿತ; ಇವರಲ್ಲಿ ಯಾರಾದರೂ ಒಬ್ಬರಾಗಿರಬೇಕು. ಮೇಲೆ ಹೇಳಿರುವ ಮಗ ಮೊದಲಾದ ವರು ತಂದೆ ಮೊದಲಾದವರಿಗೆ ಬದಲಾಗಿ ವ್ರತನಾಡಿದರೆ ಆವತನಾಡಿದ ಫಲವನ್ನು ತಾವೂ ಹೊಂದುವರು. ಅಸಕೃಜ್ಜಲ ಪಾನಾತ್ಮ ಸಕೃತ್ತಾಂಬೂಲಚಗಣಾತ್ || ಉಪವಾಸಃ ಪ್ರಣತೈತ ದಿವಾಸ್ಯಾಪಾಚ್ಚ ಮೈಥುನಾತ್ ||oll ಬಾಯಾರಿಕೆಯನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ ಒಂದು ಸಣ್ಣ ರಿ ನೀರನ್ನು ಕುಡಿಯದೆ ಆಗಾಗ್ಗೆ ನೀರನ್ನು ಕುಡಿಯುವುದರಿಂದ, ಅಡಕೆಲೆಯನ್ನು ಹಾಕಿಕೊಳ್ಳುವುದರಿಂದಲೂ, ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದರಿಂದಲೂ, ಸಂಭೋಗದಿಂದಲೂ, ಉಪವಾಸ ನಿಯ ಮಕ್ಕೆ ಭಂಗವುಂಟಾಗುವುದು. ಉloll ಸಂಭೋಗವಿಷಯವನ್ನು ಸ್ಮರಿಸುವದು, ಮತ್ತೊಬ್ಬರೊಡನೆ ವ ಕ್ಲಿಸಿ ಹೇಳುವುದು, ಸ್ತ್ರೀಯನ್ನು ಮನಃಪೂರ್ವಕವಾಗಿ ನೋಡುವು ದು, ಸ್ತ್ರೀಯಸಂಗಡ ಆಟವಾಡುವುದು, ಗುಟ್ಟಾಗಿ ಮಾತನಾಡುವುದು, ಸಂಭೋಗವನ್ನು ಅಪೇಕ್ಷಿಸುವುದು, ಗೊತ್ತು ಮಾಡಿಕೊಳ್ಳುವುದು, ಸಂ ಭೋಗ ಮಾಡುವುದು, ಈ ಎಂಟೂ ಸ್ತ್ರೀ ಸಂಗದಭೇದಗಳ , ಬಾಯಾ ರಿಕೆಯಿಂದ ಪ್ರಾಣನೇ ಹೋಗುವಷ್ಟು ಸಂಕಟವಾದಾಗ ಅನೇಕ ಸಾರಿ ನೀರನ್ನು ಕುಡಿದಾಗ್ಯೂ ದೋಷವಿಲ್ಲ, ಚರದ ಚೀಲದಲ್ಲಿನ ನೀರು, ಎ ಮೈ, ಕುರಿ ಮೊದಲಾದ ಹಸುವಿಗಿಂತ ಬೇರೆ ಜಾತಿಯ ಪಶುಗಳ ಹಾಲು,