ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وف ಶಾ ರ ರಾ , + •n AhnAA A// + +42 # # # # # # # # # # # # # # # # # Phy r r + APP / P ↑y + # nh2 # / An A P ↑ hty n h++ ++ ಬ್ರಾಹ್ಮಣ ಭೋಜನ ಮಾಡಿಸಬೇಕೆಂತಲೂ, ಉದ್ಯಾಪನೆಯ ವಿಧಿಸಿಕ್ಕ ದಿದ್ದರೆ ದಾನವನ್ನಾಗಲಿ,ಸುವರ್ಣದಾನವನ್ನಾಗಲೀ ಮಾಡಬೇಕೆಂತ ಲೂ, ತಿಳಿಯಬೇಕು. ದೇವರು ಸುಪ್ರೀತನಾದನೆಂದು ಬ್ರಾಹ್ಮಣರು ಹೇಳಿದರೆ ವ್ರತವು ಸಾಂಗವಾಗುವುದು. ಅವರು ಹಾಗೆ ಹೇಳುವುದನ್ನು ಅಂಗೀಕರಿಸತಕ್ಕವರು ದಕ್ಷಿಣೆಯನ್ನು ಕೊಟ್ಟು ಕೇಳತಕ್ಕದ್ದು, ಹಿಡಿ ದ ವ್ರತವನ್ನು ಮಾಡದೆ ಬಿಡುವವನು ಚಂಡಾಲನಿಗೆ ಸಮಾನನಾಗುವನು' ವಿಧವೆಯರು ವತಕಾಲಗಳಲ್ಲಿ ಬಿಳಿಯ ಬಟ್ಟೆಯನ್ನೇ ಉಟ್ಟು ಕೊಳ್ಳಬೇ ಕು, ಕೆಂಪುಬಣ್ಣ, ಮಿಶ್ರವರ್ಣವುಳ್ಳ ಬಟ್ಟೆಗಳನ್ನು ಡಕೂಡದು. ಈ ವ್ರತನಿಯನ ಮೊದಲಾದವುಗಳಲ್ಲಿ ಜಾತಾಶೌಚ ಮುಂತಾದವು ಬಂದರೆ ಮಾಡಬೇಕಾದ ವಿಧಿ :- ನಿಯಮ ಕಾಲದಲ್ಲಿ ಜಾತಾಶೌಚ ಮುಂತಾದವು ಬಂದರೂ, ಸ್ತ್ರೀ ಯರು ತಾವು ಮಾಡಬೇಕಾದ ವ್ರತ ದಿನದಲ್ಲಿ ಬಹಿಪೈಯರಾದರೂ, ಜರ ಮೊದಲಾದ ರೋಗಗಳಿಂದ ಅನಕ್ಕರಾಗಿದ್ದಾಗ್ಯೂ, ತಾವು ಹಿಡಿ ಗಿರುವ ವ ತಾದಿಗಳನ್ನು ಮಾಡಬೇಕಾದರೆ, ಆದಿನ ತಾವು ಮಾಡಬೇ. ಕಾದ ಆಹಾರ ಮೊದಲಾದ ದೇಹಸಂಬಂಧವಾದ ನಿಯಮಗಳನ್ನು ತಾವೇ ಮಾಡಬೇಕು, ಪೂಜೆ ಮೊದಲಾದವುಗಳನ್ನು ಇತರರಿಂದ ಮಾಡಿಸ ಬೇಕು. ಆಶೌಚಾದಿಗಳಲ್ಲಿ ಪೂರ್ವದಿಂದ ಮಾಡುತ್ತಿದ್ದ ವ್ರತಾದಿಗಳ ನ್ನು ಇತರರ ಮೂಲಕವಾಗಿ ಮಾಡಿಸಬಹುದೇ ಹೊರತು ಹೊ ಸದಾಗಿ ವತಾದಿಗಳನ್ನು ಪ್ರಾರಂಭಿಸ ಕೂಡದು. ಕಾವೈ ಪ್ರತಿನಿಧಿ ನಾಸ್ತಿನಿತ್ಯ ನೈಮಿತ್ತಿಕೇಚ ಸಃ | ಕಾಪು,ಸಕ್ರಮಾ ದೂಡ್ಡ. ಈ ಚಿತ್ರ ತಿನಿಧಿಂ ವಿದುಃllol ನಿತ್ಯ, ನೈಮಿತ್ತಿಕ, ಕಾವ್ಯ, ಕರ್ಮಗಳನ್ನು ಯಾರು ಮಾಡಬೇ ಕಾಗಿದೆಯೋ ಅವರೇ ಮಾಡಬೇಕಲ್ಲದೆ ಮತ್ತೊಬ್ಬರಿಂದ ಮಾಡಿಸಕೂ ಡದು. ಜಾತಾಶೌಚಾದಿಗಳಿಂದ ಅಡ್ಡಿ ಬಂದರೆ ಆ ಕರ್ಮವನ್ನು ಬಿಟ್ಟು ಬಿಡಬೇಕು. ಹೊಸದಾಗಿ ಪ್ರಾರಂಭಿಸದೆ ಮೊದಲಿನಿಂದಲೂ ಮಾಡು ತಿದ್ದ ವುತಾದಿಗಳನ್ನು ಮಾತ್ರ ಅಂಥಾ ಸಂದರ್ಭದಲ್ಲಿ ತಕ್ಕವರಾದ ಆತ ರರಿಂದ ಮಾಡಿಸಬಹುದೆಂಬದಾಗಿ ಕೆಲವರು ಅಭಿಪ್ರಾಯ ಪಡುವರು. ೨ ದಿ