ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ದ MMMMMMMMM

  • ***** **

••••••••••• ರೂ ಎರಡನೆಯ ಅಮ್ಮಮಿಯೇ ಗ್ರಾಹ್ಯವಾದದ್ದು. ಶುಕ್ಲ ಪಕ್ಷದಲ್ಲಿ ಬುಧ ವಾರಕ್ಕೆ ಪ್ರಾತಃಕಾಲ ಮೊದಲ್ಗೊಂಡು ಅಪರಾಹ್ನದವರೆಗೆ ಒಂದು ಮುಹೂರ ಕಾಲವಾದರೂ ಅಮ್ಮಮಿಯ ಸಂಬಂಧವಿದ್ದರೆ ಆ ಬುಧವಾ ರದಿಂದೊಡಗೂಡಿದ ಅಮಿಯನ್ನು ಗ್ರಹಿಸಬೇಕು. ಆದರೆ ಅಪರಾ ಜ್ಞವನ್ನು ಮಾರಿ ಸಯಾಹ್ನ ಕಾಲಕ್ಕೆ ಅಮ್ಮಮಿಬಂದರೂ, ಅಥವಾ ಚೈ ತ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರಿಕ ಮಾಸಗಳಲ್ಲಾದರೂ ಇಲ್ಲದೆ ಕೃಪಕ್ಷದಲ್ಲಾದರೂ, ಮೇಲೆ ಹೇಳಿದಂತೆ ಬುಧವಾರ ಯೋ ಗವನ್ನು ಮುಖ್ಯವೆಂದೆಣಿಸಿ ಅ ದಿನದಲ್ಲಿ ಅಪ್ರೈಮಿಯೆಂದು ಭಾವಿಸಕೂ ಡದು. ಕೆಲವರು ಪ್ರತಿಯೊಂದು ಕೃಮ್ಮ ಪಕ್ಷದ ಅಹ್ಮಮಿಯಲ್ಲಿಯ ಕಾಲಭೈರವನನ್ನು ಉದ್ದೇಶಿಸಿ ಉಪವಾಸಮಾಡುವರು. ಹಾಗೆ ಮಾ ಡುವುದರಲ್ಲಿ ಮಾರ್ಗಶೀರ್ಷಬಹುಳ ಅಮ್ಮಮಿಯ ದಿವಸ ಭೈರವಜಯಂ ತಿ ಬರುವುದರಿಂದ ಅದಕ್ಕೆ ಯೋಗ್ಯವಾದ ಕಾಲವನ್ನು ನಿಲ್ಲಯಿಸುವು ದರಲ್ಲಿ ಮಧ್ಯಾಹ್ನ ವ್ಯಾಪ್ತಿಯು ಅಮ್ಮನಿಗೆ ಇರಬೇಕು. ಎರಡು ದಿನಗ ಳಗ್ಗೆ ಅಮ್ಮನಿಗೆ ಮಧ್ಯಾಹ್ನ ವ್ಯಾಪ್ತಿ ಇದ್ದರೆ ಮೊದಲನೆಯ ಅಮ್ಮಮಿ ಯೇ ಯೋಗ್ಯವಾದದ್ದು. ಕೌಸ್ತುಭವೆಂಬ ಗ್ರಂಥದಲ್ಲಿ ಪ್ರದೋಷಕಾ ಲಕ್ಕೆ ಅವಿತಾ ವ್ಯಾಪ್ತಿ ಇರಬೇಕೆಂದು ಹೇಳಿದೆ. ಆದ್ದರಿಂದ ಎರ ಡು ದಿನಗಳಲ್ಲಿಯೂ ಅಪ್ಪಮಾ ವ್ಯಾಪ್ತಿಯು ಪುರೋಪಕ್ಕೆ ಇದ್ದರೆ ಮೇಲೆ ಕಂಡ ಎರಡುವಚನಗಳಿಗೂ ವಿರೋಧಬಾರದಂತಿರುವುದಕ್ಕಾಗಿ ನವಮಿಯಿಂದ ಕೂಡಿದ ಅಷ್ಟಮಿಯನ್ನೇ ಗ್ರಹಿಸಬೇಕು. ಮೂರು ದಿನ ದಲ್ಲಿ ಪ್ರದೋಷಕಾಲಕ್ಕೆ ಅಮ್ಮ ಮಿಾ ವ್ಯಾಪ್ತಿಯ, ಎರಡನೆಯ ದಿನ ದಲ್ಲಿ ಮಧ್ಯಾಹ್ನಕ್ಕೆ ವ್ಯಾಪ್ತಿಯ, ಇದ್ದರೆ ಬಹುಮಂದಿ ಶಿಶ್ಯರು ಆಚ ರಣೆಗೆ ತಂದಿರುವ ಪ್ರಕಾರವಾಗಿ ಪ್ರದೋಷವ್ಯಾಪ್ತಿ ಇರುವ ಮೊದಲ ಅಮ್ಮಮಿಯನ್ನೇ ಗ್ರಹಿಸಬೇಕು. ಅಲ್ಲದೆ ಅರ್ಕಪರ ದಯೇ ರಾತ್ ಚತುರ್ದಶಪ್ಪ,ಾದಿವಾ?? ಅಂದರೆ ಭಾನುವಾರ, ಪೂರ್ಣಿಮಾ, ಅಮಾ ವಾಸ್ಥೆ, ಈ ದಿವಸಗಳಲ್ಲಿ ರಾತ್ರಿಯಲ್ಲಿಯ, ಚತುರ್ದಶಿ, ಅಮ್ಮನಿಗೆ ಳಲ್ಲಿ ಹಗಲೂ, ಭೋಜನ ಮಾಡಕೂಡದು, ಎಂದು ಹೇಳುವ ವಚನ ಪ್ರಕಾರವಾಗಿ ಹಗಲು ಊಟಮಾಡಕೂಡದೆಂಬನಿಯಮವನ್ನು ಮಾತ್ರ