ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸಿದ್ದು ಸಾರ, •rmw ಹೇಳಿದ ಹಾಗಾಯ್ತಲ್ಲದೆ, ಮತ್ತೆ ಯಾವ ವ್ರತನಿಯಮವನ್ನೂ ಹೇಳಿಲ್ಲ. (ನಿಷೇಧಸ್ತು ನಿವೃತಾತ್ಸಾ ಕಾಲ ಮಾತ್ರವ ಪೇಕ್ಷತೇ?” ಮಾಡಕೂಡ ದೆಂದು ಹೇಳುವ ನಿಷೇಧವಚನವು ಕಾಲವನ್ನು ಮಾತ್ರ ಅಪೇಕ್ಷಿಸುತ್ತ ದೆ; ಎಂಬ ವಚನಪ್ರಕಾರವಾಗಿ ಇಲ್ಲಿ ಊಟಮಾಡಕೂಡದೆಂದು ಹೇ ಳುವವಚನಕ್ಕೆ ಆ ತಿಥಿಯು ಇರುವ ಕಾಲದಲ್ಲಿ ಊಟಮಾಡಕೂಡದೆಂಬ ಅರ್ಥವನ್ನು ಸೂಚಿಸುವುದು. ಆದಕಾರಣ ಅಮ್ಮಮಿ ಇರುವ ಕಾಲ ದಲ್ಲಿ ಊಟಮಾಡದೆ ಅಮ್ಮ ಮಿ ಬರುವುದಕ್ಕಿಂತ ಮುಂಚೆ ಅದೇ ದಿನದ ಲ್ಲಿ ಸಪ್ತಮಿ ಇರುವ ಕಾಲದಲ್ಲಾಗಲಿ ಮಾರನೇ ದಿವಸ ಅಮ್ಮಮಿಯು ಕಳೆದಮೇಲೆ ಬರುವ ನವಮಿಯಲ್ಲಾಗಲಿ ಊಟಮಾಡಬಹುದೆಂದು ತೋ ರುವುದು. ಹೀಗೆ ಮಾಡತಕ್ಕದ್ದು ಯೋಗ್ಯವೋ ಅಲ್ಲವೋ ಎಂಬು ದನ್ನು ತಿಳಿದವರು ಗೊತ್ತು ಮಾಡಬೇಕು. ಇಂತು ಅಮಿಾನಿಶ್ಚಯ ವೆಂಬ ಹದಿನಾಲ್ಕನೆಯ ಉದ್ದೇಶವು. (೧೭) ನವಖಾನಿಲ್ಲಯವು (೧೭) ನವಮಾನಿಸ್ಥಲವು. ಅಮ್ಮ ಮಾಯುಕ್ತವಾದ ನವಮಿಯ ಕರಕ್ಕೆ (ವ್ರತೋಪವಾಸ ಮೊದಲಾದ ಕ್ಕೆ ಯೋಗ್ಯವಾದದ್ದು. ನಾ ರನೆಯ ದಿವಸ ಉಳಿದ ನವಮಿಯನ್ನು ಗ್ರಹಿಸಕೂಡದು. ಇಂತು ನವಮಿ ನಿಲ್ಲಯವೆಂಬ ಹದಿನೈದನೆಯ ಉದ್ದೇಶವು. (೧) ದಶಮಿಾನಿದ್ದ ಯವು ಉಪವಾಸ ಮೊದಲಾದವುಗಳಿಗೆ ನವಮಿಯುಕ್ತವಾದ ದಶಮಿ ಯೇ ಗ್ರಾಹ್ಯವಾದದ್ದು. ನವಮಿಯ ವೇಧೆಯುಳ್ಳ ದಶಮಿಯು ಸಿಕ್ಕ ದಿದ್ದರೆ ಏಕಾದಶಿಯಿಂದ ಕೂಡಿದ ದಶಮಿಯನ್ನೂ ಗ್ರಹಿಸಬಹುದು. ಇಂ ತು ದಶಮಿಾನಿಶ್ಚಯವೆಂಬ ಹದಿನಾರನೆಯ ಉದ್ದೇಶವು. (೧೯) ಏಕಾದಶೀ ನಿಲ್ಲಯವು. (೧೯) ಏಕಾದಶೀ ನಿಶ್ಚಯವು. ಏಕಾದಶಿಯ ಉಪವಾಸವೆಂ ಬುದು ಭೋಜನ ಮಾಡಕೂಡದೆಂಬ ನಿಷೇಧ ಪರಿಪಾಲನ ರೂಪವೆಂ ತಲೂ, ಒಂದಾನೊಂದು ವ್ರತ ಸ್ವರೂಪವೆಂತಲೂ, ಎರಡು ವಿಧ. ಮೊದ ಲನೆಯ ವಿಭಾಗದಲ್ಲಿ ಪುತ್ರವಂತರಾದ ಗೃಹಸ್ಥರೇ ಮೊದಲಾದವರಿಗೆ