ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮನಿಷ್ಣು ಸಾರ. www• ••• • +ve'v MAP ↑y/=* ಏಕಾದಶಿಮಾತ್ರ ಹೆಚ್ಚಾಗಿರುವದೆಂತಲೂ, ದ್ವಾದಶಿಮಾತ್ರ ಹೆಚ್ಚಾಗಿರು ವುದೆಂತಲೂ, ಎರಡೂ ಹೆಚ್ಚಾಗಿರುವುದೆಂತಲೂ, ಎರಡೂ ಹೆಚ್ಚಾಗಿಲ್ಲದಿ ರುವುದೆಂತಲೂ, ನಾಲ್ಕು ವಿಧವಾಗಿರುವುದು. ಹೆಚ್ಚಾಗಿರುವುದೆಂದರೆ ಸೂ ರೋದಯವಾದಮೇಲೆ ಇರುವ ಗಳಿಗೆಗಳ ವ್ಯಾಪ್ತಿ ಇರುವುದೆಂದು ತಿಳಿ ಯಬೇಕು. ವೈಷ್ಣವ (ಭಾಗವತೈಕಾದಶಿಗೆ) ಉದಾಹರಣೆಗಳು:- ದಶಮಿ ೫೫ ಗಳಿಗೆ, ಏಕಾದಶಿ ೬೦ ಗಳಿಗೆ, ೧ ವಿಘಳಿಗೆ, ದ್ವಾದಶಿ (ಕ್ಷಯ ದಿವಸವಾದ್ದರಿಂದ) Mv ಗಳಿಗೆ ಹೀಗಿದ್ದರೆ ಏಕಾದಶಿ ಮಾತ್ರ ಹೆಚ್ಚಾಗಿ ರುವ ಶುದ್ದೆ ಕಾದಶಿಯಾಗುವುದು. ಇಲ್ಲಿ ವೈಷ್ಣವರು ದ್ವಾದಶಿಯಲ್ಲಿ ಉಪವಾಸಮಾಡಬೇಕು. ಸ್ಮಾರರು ಏಕಾದಶಿಯಲ್ಲಿಯೇ ಉಪವಾಸ ಮಾಡಬೇಕು. ದಶಮಿಾ ೫೫ ಏಕಾದಶಿ ೫v, ದ್ವಾದಶಿ ೬೦, ೧ ಇದು ದ್ವಾದಶಿಮಾತ್ರ ಹೆಚ್ಚಾಗಿರುವ ಶುದ್ದೆ ಕಾದಶಿ, ಇಲ್ಲಿಯ ವೈಷ್ಮವರು ದ್ವಾದಶಿಯಲ್ಲಿಯೂ ಸಾರರು ಏಕಾದಶಿಯಲ್ಲಿಯೂ ಉಪವಾಸಮಾಡ ಬೇಕು. ದಶಮಿ೫೫ಏಕಾದಶಿ ೬೦, ೧ದ್ವಾದಶಿ ೫, ಇದು ಉಭಯಾಧಿಕ ಶುದ್ದೆ ಕಾದಶಿ,ವೈಷ್ಣವರೂ ಸ್ಮಾರ್ತರೂ ಎರಡನೆಯಏಕಾದಶಿಯನ್ನೇ ಮಾಡಬೇಕು. ದಶಮಿ ೫೫, ಏಕಾದತಿ ೫೭,ದ್ವಾದಶಿ ೫v,ಇದು ಎರಡೂ ಹೆಚ್ಚಾಗಿಲ್ಲದ್ದು , ವೈಷ್ಣವರೂ ಸ್ಮಾರ್ತರೂ ಮೊದಲ ಏಕಾದಶಿಯನ್ನೇ ಗ್ರಹಿಸಬೇಕು. ಇಂತು ಸಂಕ್ಷೇಪವಾದ ವೈಷ್ಣವೈಕಾದಶಿಯನಿಗ್ಗೆಯವು. ಸಾರೆ ಕಾದಶಿಗೆ ಉದಾಹರಣೆಗಳು:- ಸೂರೋದಯ ಕಾಲಕ್ಕೆ ದಶಮಿಯ ವೇಧೆಯಿದ್ದರೆ ನಿದ್ದೆ ಕಾದ ಶಿಯೆಂತಲೂ, ಹಾಗಿಲ್ಲದಿದ್ದರೆ ಶುದ್ದೆ ಕಾದಶಿ ಯೆಂತಲೂ, "ಏಕಾದ ಶಿಯು ಎರಡು ವಿಧವಾಗಿದೆ. ಈ ಎರಡೂ ಏಕಾದಶೀಮಾತ್ರಾಧಿಕ್ಯ, ದ್ವಾದಶೀ ಮಾತ್ರಾಧಿಕ್ಯ, ಉಭಯಾಧಿಕೈ, ಅನುಭಯಾಧಿಕ್ಯ (ಎರಡೂ ಹೆಚ್ಚಿಲ್ಲದ್ದು) ಎಂಬ ನಾಲ್ಕು ಭೇದಗಳನ್ನು ಹೊಂದಿರುವದು, ಎಂ ದರೆ ಒಟ್ಟು ಎಂಟು ವಿಧಗಳಾಗುವುದು-ಉದಾಹರಣೆ:-ದಶಮಿ ೫v, ಏಕಾದಶ ೬೦, ೧, ದ್ವಾದಶಿ ಕ್ಷಯದಿಂದ ೫v, ಇದು ಏಕಾದಶಿ ಮಾತ್ರ ಹೆಚ್ಚಾಗಿ ಉಳ್ಳ ಶುದ್ಧ ಕಾದಶಿಯು, ದಶಮಿ 8,ಏಕಾದಶಿ ೨,