ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ ರ ದು: ದ್ವಾದಶಿಕ್ಷಯದಿಂದ ೫V,ಇದು ಏಕಾದಶಿ ಮಾತ್ರ ಹೆಚ್ಚಾಗಿರುವವಿದ್ದೆ , ಕಾದಶಿ, ಈ ಎರಡು ಸಂದರ್ಭಗಳಲ್ಲಿಯೂ ಸಾರಗೃಹಸ್ಥರು ಮೊದಲ ನೆಯ ಏಕಾದಶಿಯನ್ನೂ, ಸ್ಮಾರರಯತಿಗಳೂ, ಮೋಕ್ಷಾಪೇಕ್ಷೆ ಯುಳ್ಳ ಗೃಹಸ್ಥರೂ, ವಾನಪ್ರಸ್ಥರೂ, ವಿಧವೆಯರೂ, ಮತ್ತು ವೈಷ್ಣ ವರೂ ಎರಡನೆಯ ಏಕಾದಶಿಯಲ್ಲಿ ಉಪೋಸ್ಟ್ ಮಾಡಬೇಕು. ವಿಷ್ಣು ಪ್ರೀತ್ಯರ್ಥವಾಗಿ ಉಪವಾಸಮಾಡತಕ್ಕೆ ಸ್ವಾರ್ತಗೃಹಸ್ಥರು ಎರಡು ಉಪವಾಸಗಳನ್ನು ಮಾಡಬೇಕೆಂದು ಕೆಲವರು ಹೇಳುತ್ತಾರೆ. ದಶಮಿ HT, ಏಕಾದಶಿ ೬೦, ೧, ದ್ವಾದಶಿ ೪, ಇದು ಏಕಾದಶಿ ದ್ವಾದಶಿ ಇವು ಗಳೆರಡೂ ಹೆಚ್ಚಾಗಿರುವ ಶುದ್ದೆ ಕಾದಶಿ, ದಶಮಿ ೨, ಏಕಾದತಿ , ದ್ವಾದಶಿ 8, ಇದು ಉಭಯಾಧಿಕ್ಯವುಳ್ಳ ನಿದ್ದೆ ಕಾದಶಿ. ಈ ಎರಡು ಸಂದರ್ಭಗಳಲ್ಲಿಯೂ, ಸಾರ, ವೈಷ್ಣವರೆಲ್ಲರೂ ಉಳಿದ ಎರಡನೆಯ ಏಕಾದಶಿಯಲ್ಲಿಯೇ ಉಪವಾಸಮಾಡಬೇಕು. ದಶಮಿ ೫v, ಏಕಾದಶಿ ೫೯,ದ್ವಾದಶಿ೬೦,೧,ಇದುದ್ವಾದಶಿ ಮಾತ್ರ ಹೆಚ್ಚಾಗಿರುವ ಶುದ್ದೆ ಕಾದಶಿ ಇಲ್ಲಿ ಸ್ಮಾರ್ತರಿಗೆ ಏಕಾದಶಿಯಲ್ಲಿಯೇ ಉಪವಾಸವೆಂದು ಮಾಧವಾ ಚಾರರ ಅಭಿಪ್ರಾಯವಿದೆ. ಹೇಮಾದ್ರಿಮತದಂತೆ ಎಲ್ಲರೂ ದ್ವಾದಶಿಯ ದಿನವೇ ಉಪವಾಸ ಮಾಡಬೇಕು. ಮೋಕ್ಷಾಪೇಕ್ಷೆಯುಳ್ಳ ಸ್ಮಾರ್ತ ಗೃಹಸ್ಥ ರು ದ್ವಾದಶಿಯ ದಿವಸದಲ್ಲಿ ಉಪವಾಸಮಾಡಬೇಕೆಂದುಕೆಲವರು ಹೇಳುವರು. ದಶಮಿ ೧, ಏಕಾದಶಿ (ಯತಿಥಿಯಾದಾಗ ೫v, ದ್ರಾದತಿ ವೃದ್ಧ ತಿಥಿ ೬೦, ೧, ಇದು ದ್ವಾದಶಿಮಾತ್ರ ಹೆಚ್ಚಾಗಿರುವ ವಿದ್ಯೆ ಕಾದ ಶಿಯು, ಇಲ್ಲಿ ವಿದ್ದ ವಾದ್ದರಿಂದ ಸ್ವಾರ್ತರಿಗೂ ಉಪವಾಸವು ದ್ವಾದಶಿ ಯಲ್ಲಿಯೇ ಆಗಬೇಕು. ಅಂತು ಎರಡೂ ಹೆಚ್ಚಾಗಿದ್ದರೆ ಅಥವಾ ದ್ರಾ ದಮಾತ್ರ ಹೆಚ್ಚಾಗಿದ್ದರೆ ಸ್ಯ ರ್ತರು ವಿದ್ಯೆ ಕಾವಶಿಯನ್ನು ಬಿಡಬೇ ಕಲ್ಲದೆ ಬೇರೆ ಸಂದರ್ಭದಲ್ಲಿ ಬಿಡಕೂಡದು. ಮೇಲೆ ಹೇಳಿದ ಆರು ವಿಧದ ಆಧಿಕ್ಯವುಳ ಏಕಾದಶಿಗಳನ್ನೂ ಬಿಟ್ಟು ವೈಷ್ಣವರು ದ್ವಾದಶಿಯ ದಿನದಲ್ಲಿ ಉಪವಾಸ ಮಾಡಬೇಕು. ಎರಡೂ ಹೆಚ್ಚಾಗಿಲ್ಲದ ಶುದ್ದೆ ಕಾದಶಿ ಯಾವುದೆಂದರೆ-ದಶಮಿ ೫೭, ಏಕಾದಶಿ ೫v, ದ್ವಾದಶಿ ೫೯: ಇದು, ಇಲ್ಲಿ ಸ್ಮಾರರಿಗೆ ಶುದ್ಧವಾದ್ದರಿಂದ ಮೊದಲ ಏಕಾದಶಿಯೂ,