ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸಾರ. ೪೫ ಶಿಯೊಂದೇ ಅಧಿಕವಾಗಿದ್ದರೂ ಅಥವಾ ದ್ವಾದಶಿಯೊಂದೇ ಅಧಿಕವಾಗಿ ದ್ದರೂ ಮೊದಲನೆಯದನ್ನು ಬಿಟ್ಟು ಎರಡನೆಯ ಏಕಾದಶಿಯಲ್ಲಿಯೇ ವೈವರು ಉಪವಾಸಮಾಡಬೇಕು. ಇಂತು ವೈಷ್ಣವನಿದ್ಧಯವು. ಸಾರ್ತನಿಶ್ಚಯವನ್ನು ಹೇಳುತ್ತಾನೆ -ಏಕಾದಶೀ ದ್ವಾದಶೀ ಚೇತ್ಸು ಭಯಂ ವರ್ಧತೇಯದಾ | ತದಾ ಪೂರಂ ದಿನಂ ತ್ಯಾಜ್ಯಂ ಸ್ಮಾರೆ ಗ್ರ್ರಾಹೈಂ ಪರಂ ದಿನಂ ||ollಏಕಾದಶೀ ಮಾತ್ರವೃದೌ ಗೃಹಿಯತ್ತೋ ರ್ವ್ಯವಸ್ಥಿತಿಃ | ಉಪೋಪ್ರಾ ಗೃಹಿಭಿಃ ಪೂರಾಯತಿಭಿಕ್ಟೋತ್ತರಾತಿ ಥಿಃ ||೨l ' ದ್ವಾದಶೀವಾತ್ರವೃದೌ ತು ಶುದ್ಧಾವಿದ್ದೇ ವ್ಯವಸ್ಥಿತೇ | ಶು ದ್ವಾಪೂರೋತ್ತರಾ ವಿದ್ದಾ ಸಾರನಿದ್ಧಯ ಈದೃಶಃ fell " ಏಕಾದಶಿ, ದ್ವಾದಶಿಗಳೆರಡೂ ವೃದ್ಧತಿಥಿಗಳಾಗಿದ್ದರೆ ಅಂದರೆ ಸೂರೋ ದಯಾನಂತರದಲ್ಲಿ ಇದ್ದರೆ, ಶುದ್ಧವಾದದ್ದಾದರೂ ಮೊದಲವಿ ಕಾದಶಿಯನ್ನು ಬಿಟ್ಟು ಎರಡನೆಯದರಲ್ಲಿಯೇ ಸ್ಮಾರರು ಉಪವಾಸ ಮಾಡಬೇಕು. ಏಕಾದಶಿಯೊಂದೇ ವೃದ್ದತಿಥಿಯಾಗಿದ್ದರೆ ಗೃಹಸ್ಥರಾದ ಸ್ಮಾರರು ಮೊದಲನೆಯ ಏಕಾದಶಿಯನ್ನೂ ಯತಿಗಳು ಮೊದಲಾದ ವರು ಎರಡನೆಯದನ್ನೂ ಗ್ರಹಿಸಬೇಕು. ದ್ವಾದಶಿ ಮಾತ್ರವೃದ್ದ ತಿಥಿ ಯಾಗಿದ್ದರೆ, ಶುಧೈಕಾದಶಿಯಾದರೆ ಮೊದಲನೆಯದನ್ನೂ, ವಿದ್ಯೆಕಾದ ಶಿಯಾದರೆ ಎರಡನೆಯದನ್ನೂ ಗ್ರಹಿಸಬೇಕು. ಅಂತುಸ್ಸಾರರುಎರಡೂ ಅಧಿಕವಾಗಿದ್ದಾಗಲೂ, ಅಥವಾ ದಾ ದತಿಯೊಂದೇ ಅಧಿಕವಾಗಿದ್ದಾಗಲೂ, ಮಾತ್ರ ನಿದ್ದೆ ಕಾದಶಿಯನ್ನು ಬಿಡಬೇಕಲ್ಲದೆ ಮತ್ತೆ ಯಾವ ಸಂದರ್ಭ ದಲ್ಲಿಯೂ ಬಿಡಕೂಡದು. ಇಲತು ಸ್ನಾನಿಲ್ಲಯವು. (೨೬) ವೇಧಭೇದಗಳು. (೨೬) ವೇಧಭೇದಗಳು-ಅರ್ಧರಾತ್ರಿಯಾದ ಮೇಲೆ ದಶಮಿ ಇದ್ದರೆ (ಕಪಾಲವೇಧೆ' ಎಂತಲೂ ; ೫೨ ಘಳಿಗೆ ಯವರಿಗೆ ಇದ್ದರೆ 'ಛಾಯಾ ವೇಧೆ' ಎಂತಲೂ, ೫೪ ಘಳಿಗೆ ಯವರಿಗೆ ದಶಮಿ ಇದ್ದರೆ 'ಗ್ರಸ್ತವೇಧೆ' ಎಂತಲೂ ; ೫೪ ಘಳಿಗೆಯವರಿಗೆ ಇದ್ದರೆ ಸಂಪೂರ್ಣ' ವೆಂತಲೂ ; }{೫ ಘಳಿಗೆ ಯವರಿಗಿದ್ದರೆ 'ವೇಧೆ' ಎಂತಲೂ, ೫೬ ಘಳಿಗೆ ಇದ್ದರೆ ಮಹಾ ವೇಧೆ' ಎಂತಲೂ ; ೫೭ ರವರಿಗಿದ್ದರೆ 'ಪ್ರಳಯ' ಎಂತಲೂ ; ೫yವರಿಗೆ