ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ಧ ಸಾರ. 8 ಸೊಪ್ಪು, ಪರಾನ್ನ, ಜಜ್, ಎಣ್ಣೆ, ಚಿಗಳಿ, ತಾಂಬೂಲ ಇವುಗಳನ್ನು ಬಿಡುವುದೇ ಮೊದಲಾದ ನಿಯಮಗಳನ್ನನುಸರಿಸಬೇಕು. ಏಕಭಕ್ಕೆ ವಾದಮೇಲೆ ಕಡ್ಡಿಯಿಂದ ಹಲ್ಲುಜ್ಜಿ ಕೊಳ್ಳಬೇಕು. ರಾತ್ರಿಯಲ್ಲಿ ಹಾಸಿ ಗೆಇಲ್ಲದೆ ನೆಲದಮೇಲೆಯೇ ಮಲಗಿದ್ದು ಬೆಳಗಾದಮೇಲೆ ಏಕಾದಶಿಯಲ್ಲಿ ಎಲೆ ಮೊದಲಾದವುಗಳಿಂದ ಹಲ್ಲನ್ನುಜ್ಜಿಕೊಳ್ಳಬೇಕು. ಕಡ್ಡಿಯಿಂದ ಕೂಡದು, (ಉಪವಾಸೇ ತಥಾಶಾದ್ದೇನ ಕುಗ್ವಾದ್ಯಂತ ಧಾವನಂ | ಜನಾನಾಂ ಕಾವ್ಯ ಸಂಯೋಗೋ ದಹತ್ಯಾಸಪ್ತಮಂ ಕುಲಂ Itall ಅಂದರೆ ಉಪವಾಸ ದಿನಗಳಲ್ಲಿಯೂ, ಶ್ರಾದ್ದ ದಿವಸಗಳಲ್ಲಿಯೂ ಕರ ವುಕಡ್ಡಿಯಿಂದ ಹಲ್ಲುಜ್ಜಿಕೊಂಡರೆ ಹಿಂದಣ ಏಳು ತಲೆಯವರಿಗಿನ ವಿತೃ ಗಳಿಗೆ ದುರ್ಗತಿ ಯುಂಟಾಗುವುದೆಂದರ್ಥವು |lol! ಕಡ್ಡಿಯೊಂದನ್ನು ನಿಷೇಧಿಸಿರುವುದರಿಂದ, ಮಣ್ಣು, ಹೆಂಟೆ, ಮೊದಲಾದವುಗಳಿಂದ ಹಲ್ಲು ಜೈ ಕೊಂಡರೆ ದೋಷವಿಲ್ಲವೆಂದು 'ಕಾಪಗ್ರಹಣಾ ವ್ಯಲ್ಲೊಷ್ಟಾದ್ ನಿಷೇಧಇತಿ ಹೇಮಾದ್ರಿಃಹೇಮಾದ್ರಿಯ ಅಭಿಪ್ರಾಯವು, ಎಂದು ವಿಷ್ಣು ರಹಸ್ಯದಲ್ಲಿ ಹೇಳಿದೆ. ಮತ್ತು ಕ್ರಾದ್ಧೋಪವಾಸ ದಿವಸೇಖಾದಿತ್ಸಾ ದಂತಧಾವನಂ ಗಾಯತ್ಸಾ ಶತ ಸಂಪೂ ತಮಂಬ) ಪಾಶ್ಚ ವಿಶುದ್ಧತಿ?” | ಇತಿ ಸಿಂಧುಃ || ಎಂದರೆ ಶಾಪವಾಸಗಳಲ್ಲಿ ಕಡ್ಡಿಯಿಂದ ಹಲ್ಲು ಜೈ ಕಂಡದ್ದರಿಂದುಂಟಾದ ದೋಷವು, ನೂರು ಗಾಯತ್ರಿಯಿಂದ ಅಭಿಮಂತ್ರಿತವಾದ ನೀರನ್ನು ಕುಡಿವುದರಿಂದ (ಈ ಪ್ರಾಯಶ್ಚಿತ್ತದಿಂದ) ನಿವಾರಣೆ ಯಾಗುವುದೆಂದು, ಸಿಂಧುಕಾರನು ಹೇಳಿರುವನು.) ಹೀಗೆ ಹಲ್ಲುಜ್ಜಿಕೊಂಡು ಸ್ನಾನ ಮಾಡಿದಮೇಲೆ ನಿತ್ಯಕರ್ಮವನ್ನು ಮಾಡಿ ಕೊಂಡು, ಪವಿತ್ರವನ್ನು ಇಟ್ಟು ಕೊಂಡು (ಪವಿತ್ರಪಾಣಿಯಾಗಿ) ಉತ್ತ ರಾಭಿಮುಖವಾಗಿ ಕುಳಿತು, ಕೈಯಲ್ಲಿ ನೀರು ತುಂಬಿದ ತಾವು ಪಾತ್ರೆಯನ್ನು ತಗೆದುಕೊಂಡು, ಸಂಕಲ್ಪವನ್ನು ಮಾಡಬೇಕು ಅಥವಾ ಏಕಾದಶ್ಯಾಂ ನಿರಾಹಾರೋ ಭೂತಾಹ ಮಪರೇಹನಿ | ಭೂ ಕವಿಪುಂಡರೀಕಾಕ್ಷ ಶರಣಂ ಭವಾಮೃತ |oll ಅಂದರೆ~ಎಲೈ ಕಮಲನೇತ್ರನಾದ ವಿಷ್ಣುವೇ ! ನಾನು ಏಕಾದಶೀ ದಿನದಲ್ಲಿ ನಿರಾಹಾರ ಮಾಡಿ (ಉಪವಾಸ) ಎರಡನೆಯ ದಿನದಲ್ಲಿ (ದ್ವಾದಶಿಯಲ್ಲಿ) ಊಟಮಾ