ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪y ಶಾ ರ ದಾ . vamma ಡುವೆನು. ನನ್ನನ್ನು ಉದ್ಧಾರವಾಡು ||oll ಎಂಬ ಈ ಮಂತ್ರದಿಂದ ಪುಷ್ಪಾಂಜಲಿಯನ್ನಾದರೂ 'ಸಮರ್ಪಿಸಬೇಕು. ಏಕಾದಶಿಯಲ್ಲಿ ಉಪ ವಾಸಮಾಡುವುದಕ್ಕೆ ಶಕ್ತಿ ಇಲ್ಲದವರು ' ಏಕಾದಾಂಜಲಾಹಾರಃ > * ಏಕಾದಶ್ಚಾಹೀರಭಕ್ಷಃ ಏಕಾದಶಾಂಫಲಾಹಾರಃ 'ಏಕಾದ ಶ್ಯಾನಭೋಜೇ ? ಎಂದರೆ ನೀರನ್ನು ಕುಡಿದು ಉಪವಾಸಮಾಡು ವುದು, ಅಥವಾ ಕ್ಷೀರಪಾನದಿಂದಿರುವುದು, ಇಲ್ಲವೇ ಫಲಾಹಾರಮಾಡು ವುದು, ಮತ್ತು ನಕ್ಷಭೋಜನಮಾಡುವುದು, ಎಂಬಿವುಗಳಲ್ಲಿ ತಮ್ಮ ಶಕ್ಕನುಸಾರವಾಗಿ ಯಾವುದು ಸಾಧ್ಯವೆಂದು ತೋರುವುದೋ ಆ ಪರಾಯವನ್ನಿಟ್ಟುಕೊಂಡು ಸಂಕಲ್ಪವನ್ನೂ ಅದೇರೀತಿಯಲ್ಲಿ ಮಾಡ ಬೇಕು, ಶೈವರು ರುದ್ರಗಾಯತ್ರಿಯಿಂದ ಸಂಕಲ್ಪ ಮಾಡಬೇಕು. ಸಣ ರರು ನಿತೃಗಾಯತ್ರಿಯಿಂದಲಾಗಲಿ ಸೂರಗಾಯತ್ರಿಯಿಂದಾಗಲಿ ಸಂಕ ಲ್ಪ ಮಾಡಬೇಕು. ಸೂರೋದಯಾನಂತರದಲ್ಲಿಯೂ ದಶಮಿ ಇದ್ದರೆ ಈ ಸಂಕಲ್ಪವನ್ನು ಏಕಾದಶಿಯದಿನ ರಾತ್ರಿಯಲ್ಲಿ ಮಾಡಬೇಕು, ಅರ್ಧ ರಾತ್ರಿಯಿಂದೀಚೆಗೆ ದಶಮಿಯು ಇದ್ದರೆ ಎಲ್ಲರೂ ಏಕಾದಶಿಯ ಮಧ್ಯಾ ಹ್ನದ ಮೇಲೆ ಸಂಕಲ್ಪ ಮಾಡಬೇಕು. (ದಶಮ್ಯಾಳ ಸಂಗದೊಪೇಣಅರ್ಧ ರಾತ್ರಾತ್ಮರೇತು 1 ವರ್ಜಯೇಚ್ಚತುರೋಯಾರ್ಮಾ ಸಂಕಲ್ಪಾರ್ಚ ನಯೋಸ್ತದಾ || ಇತಿನಿಂಧುಃl) (ಅರ್ಧರಾತ್ರಿಯಿಂದೀಚೆಗೆ ದಶಮಿಯ ವೇಧೆ ಇದ್ದರೆ ಸಂಕಲ್ಪ, ಪೂಜೆ, ಇವುಗಳಿಗೆ ನಾಲ್ಕು ಯಾಮಗಳನ್ನು ಬಿಡಬೇಕು ಎಂದು ಸಿಂಧುಕಾರನು ಹೇಳಿದ್ದಾನೆ). ಸಂಕಲ್ಪ ಮಾಡಿದ ಮೇಲೆ ನಾರಾಯಣ ಅಷ್ಟಾಕ್ಷರಿಯ ಮಂತ್ರದಿಂದ ಅಭಿಮಂತ್ರಿತವಾದ ಜಲವನ್ನು ಪಾನಮಾಡಬೇಕು. ಅನಂತರದಲ್ಲಿ ಹೂವಿನ ಮಂಟಪವನ್ನು ಮಾಡಿ ಅದರಲ್ಲಿ-- ಪುಪ್ಪೆ ರ್ಗಂಥೈಸ್ತಥಾರೂಪೈ ರ್ದಿಪೈ ರ್ನೈವೇದ್ಯಕ್ಕೆ ಪರೈಃ | ಸ್ತೋತ್ರೆರ್ನಾನಾವಿಧ್ಯೆಶ್ಚಿವೈ ರೀತವಾದೈರನೋಹರೈs Itali ದಂಡವತ್ಪಣಿ ಮಾತೃಶ್ಚಜಯಶ ಸ್ತಥೋತ್ರಮೈಃ | ಹರಿಂ ಸಂಪೂವಿಧಿವದ್ರಾ ಕುಖ್ಯಾತ ಜಾಗರಂ #lol