ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸಾರ. ಗಂಧ, ಪುಪ್ಪ, ಧೂಪ, ದೀಪ, ನೈವೇದ್ಯಗಳಿಂದಲೂ, ನಾನಾ ವಿಧ ವಾದ ಸ್ತೋತ್ರಗಳಿಂದಲೂ, ಶ್ರೇಷ್ಠವಾಗಿಯೂ, ಇಂಪಾಗಿಯೂ ಇರು ವ ಸಂಗೀತ, ವಾದಗಳಿಂದಲೂ, lo!! ದಂಡಪಣಾಮಗಳಿಂದಲೂ (ಅ ಡ್ಡ ಬೀಳುವುದು) ಉತ್ತಮವಾದ 'ಜಯ' ಮೊದಲಾದ ಹೊಗಳಿಕೆಯಿಂ ದಲೂ, ವಿಧಿಪ್ರಕಾರವಾಗಿ ಮಹಾವಿಷ್ಣುವನ್ನು ಪೂಜೆ ಮಾಡಿ ರಾತ್ರಿಜಾ ಗರ (ಜಾಗರಣೆ) ನನ್ನು ಮಾಡಬೇಕು !!ol! ಏಕಾದಶಿಯ ನಿಯಮಗ ಳು-ಪಾಂಡಿಗಳ (ವೇದಬಾಹರ) ಮುಖವನ್ನು ನೋಡುವುದು, ಅವ ರೊಡನೆ ಮಾತನಾಡುವುದು, ಅವರನ್ನು ಮುಟ್ಟುವುದು, ಇವುಗಳನ್ನು ಬಿಡಬೇಕು. ಬ್ರಹ್ಮ ಚರ, ಸತ್ಯವಾಕ್ಕು, ಹಗಲಿನಲ್ಲಿ ನಿದ್ರೆ ಮಾಡದಿರು ವುದು, ಮೊದಲಾದ ಹಿ೦ದೆ ವತನಿಯಮದಲ್ಲಿ (ಪರಿಭಾಷೆಯಲ್ಲಿ) ಹೇಳಿ ರುವಂತೆ ಎಲ್ಲವನ್ನೂ ಅನುಸರಿಸಬೇಕು, ಪಾಪಣ್ಣ ದರ್ಶನಾದೌತು ಸರಸ ಶೈತ್ಯತಃ ಶುಚಿಃ || ಸಂಸ್ಪರ್ಶತು ಬುಧಃ ಸ್ನಾಯಾತ್ಮಚಿ ರಾದಿತ್ಯ ದರ್ಶ ನಾತ್ || ಸಂಭಾಷ್ಯ ರ್ತಾ ಶಚಿಪ್ರದಂ ಚಿಂತಯೋದಚ್ಯತಂಬುಧಃ || ಆ ತ್ಯಾದಿ ಪ್ರಾಯಶ್ಚಿತ್ತಂ || ಇತ್ಯಾದಿ ಎಂಬುದರಿಂದ, ರಜಸ್ವಲೆ, ಚಂ ಡಾಲ, ರಜಕ, ಸೂತಿಕಾ (ಬಾಣಂತಿ ಇವರುಗಳು) ವತದಿನದಲ್ಲಿ ಪಾ ಪಂಡಿಮೊದಲಾದವರನ್ನು ನೋಡಿದರೆ ಸೂ‌ನನ್ನು ದರ್ಶನಮಾಡುವುದ ರಿಂದ ಶುದ್ಧಿಯುಂಟಾಗುವುದು. ಅವರನ್ನು ಮುಟ್ಟಿದ್ದರೆ ಸ್ನಾನಮಾಡಿ ಸೂ ಈದರ್ಶನ ಮಾಡುವುದರಿಂದ ಶುಚಿತ ಉಂಟಾಗುವುದು |foli ಅವರೊಡನೆ ಮಾತನಾಡುವುದರಿಂದುಂಟಾದ ದೋಷವು, ಅತ್ಯಂತ ಪರಿಶುದ್ಧನಾದ ನು ಹಾವಿಷ್ಣುವನ್ನು ಧ್ಯಾನಿಸುವುದರಿಂದ ಪರಿಹಾರವಾಗುವುದು|| ಇವೇ ಪಾ ಯಶ್ಚಿತ್ತಗಳು. ಉಪವಾಸ ದಿನದಲ್ಲಿ ಶ್ರಾದ್ಧಾದಿಗಳು ಬಂದರೆನಡೆದುಕೊಳ್ಳುವ ಕ್ರಮ. ಉಪವಾಸದಿನಗಳಲ್ಲಿ ಪಿತೃದಿನಬಂದರೆ ಶ್ರಾದ್ಧವನ್ನು ಮಾಡಿ ಉಳಿ ದ ಅನ್ನ ಮೊದಲಾದ ಎಲ್ಲಾ ಪದಾರ್ಥಗಳನ್ನೂ ಒಂದು ಪಾತ್ರೆಯಲ್ಲಿ ಬಡಿಸಿ, ಆ ಅನ್ನವನ್ನೆಲ್ಲಾ ಆಘ್ರಾಣಿಸಿ (ಮಸನೋಡಿ) ಅದನ್ನು ಗೋ ವು ಮುಂತಾದುವುಗಳಿಗೆ ಕೊಟ್ಟು ಬಿಡಬೇಕು. ಶ್ರಾದ್ಧ ಕರವು ತನ್ನ