ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಶಾ ರ ದಾ , •••••• •••••• ••••- wwwwww vM ಶಕನುಸಾರವಾಗಿ ಕಂದ, ಮಲ, ಫಲ, ಮೊದಲಾದ ಯಾವುದ ನಾದರೂ ತನ್ನ ಆಹಾರಾರ್ಥವಾಗಿ ಕಲ್ಪಿಸಿಕೊಂಡು ಬ್ರಾಹ್ಮಣರ ಎಲೆ ಗಳಿಗೆ ಮೊದಲೇ ಅವುಗಳನ್ನು ಬಡಿಸಿದ್ದು, ಉಳಿದದ್ದನ್ನು ತಾನು ಆಹಾ ರಮಾಡಬೇಕು. ಏಕಾದಶ್ಯಾಂ ಯದಾ ಭೂಪ ಮೃತಾಹಃ ಸ್ವಾತ್ಮದಾಚನ | ತದ್ದಿನಂ ತು ಪರಿತ್ಯಜ್ಞ ದಾ ದಶ್ವಾಮೇವ ಕಾರಯೇತ್ ||೧|| ಯಾವಾಗಲಾದರೂ ಒಂದುವೇಳೆ ಏಕಾದಶಿಯ ದಿವಸದಲ್ಲಿ ನಿತ್ಯ ಶ್ರಾದ್ಧವು ಬಂದರೆ ಆದಿವಸಬಿಟ್ಟು ಆ ಶ್ರಾದ್ಧವನ್ನು ದಾದರಿಯಲ್ಲಿಯೇ, ಮಾಡಬೇಕು !!ol ಈ ಮೊದಲಾದ ವಚನಗಳು ವೈಷ್ಣವರಿಗೆ ಆಚಾರ ರೂಪವಾಗಿಹೇಳಿದವುಗಳು. ವೈವರು, ಹದಿನಾರು ಮಹಾಲಯಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಏಕಾದತಿಯಲ್ಲಿಯೂ, ದಾದತಿಯಲ್ಲಿ ಯ,ಮಾಡಬೇಕಾದ ಎರಡು ಮಹಾಲಯಗಳನ್ನೂ ತಂತ್ರದಿಂದ ಮಾ ಡುತ್ತೇನೆಂದು ಸಂಕಲ್ಪ ಮಾಡಿಕೊಂಡು ಎರಡನ್ನೂ ದ್ವಾದಶಿಯಲ್ಲಿಯೇ ಮಾಡಬೇಕು ಕಾವ್ಯವ ತೋಪವಾಸಾದಿಗಳಲ್ಲಿ ಜಾತಾಶೌಚವು ಬಂ ದರೆ ದೇಹಸಂಬಂಧವಾದ ನಿಯಮಗಳನ್ನ(ಉಪವಾಸ ದಿಗಳನ್ನು) ಮಾ ತ ತಾವುಮಾಡಿ ಪೂಜೆ, ಹೋವು, ಬ್ರಾಹ್ಮಣ ಭೋಜನಾದಿಗಳನ್ನು ಆಶೌಚನಿವೃತ್ತ ನಂತರದಲ್ಲಿ ಮಾಡಬೇಕು, ನಿತ್ತೋಪವಾಸದಲ್ಲಿ ಜಾ ತಾಶೌಚಾದಿಗಳು ಸಂಭವಿಸಿದರೆ ಕರವು, ಸನಮಾಡಿ ವಿಷ್ಣುವಿಗೆ ನಮಸ್ಕಾರಮಾಡಿ, ಉಪವಾಸ ಮೊದಲಾದ ದೇಹನಿಯಮಗಳನ್ನು ತಾ ನು ನಡೆಯಿಸಿ ಪೂಜಾದಿಗಳನ್ನು ಬ್ರಾಹ್ಮಣರಿಂದ ಮಾಡಿಸಬೇಕು. ಸೂ ತಕ ನಿವೃತ್ರ್ಯನಂತರದಲ್ಲಿ ಮಾಡಬೇಕೆಂಬ ನಿರ್ಬಂಧ ವಿಲ್ಲದ್ದರಿಂದ ದಾ ನಾದಿಗಳನ್ನು ಮಾಡಬೇಕಾದ್ದಿಲ್ಲ. ಸ್ತ್ರೀಯರು, ಇಂತಹ ಸಂದರ್ಭ ಗ ಳಲ್ಲಿ ರಜಸ್ವಲೆಯರಾದರೆ ತಾವು ಮಾಡಬೇಕಾದ ವ್ರತೋಪವಾಸಗಳಲ್ಲಿ ಯೂ ಹೀಗೆಯೇ ನಡೆಯಿಸಬೇಕು. ದ್ವಾದಶಿಯ ದಿನ ಪ್ರಾತಃಕಾಲದಲ್ಲಿ ನಿತ್ಯ ಪೂಜೆಯನ್ನು ಮಾಡಿ, ಭಗವಂತನಲ್ಲಿ ವ್ರತವನ್ನು ಸಮರ್ಪಿಸಬೇಕು. ಅಜ್ಞಾನ ತಿಮಿರಾನ್ಮಸ್ಥ ವ್ರತೇನಾನೇನ ಕೇಶವ | ಪ್ರಸೀದ ಸುಮುಖನಾಥ ಜ್ಞಾನ ದೃಷ್ಟಿ ಪುರೋಭವ ||oll