ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸಾರ. ೫೧ MMMM • • •••••••••

  1. # #- vvv vvvvv** #vvvv ,

ಸ್ವಾಮಿಯಾದ ಮಹಾವಿಷ್ಣುವೇ ! ನಾನುಮಾಡಿದ ಈ ವ್ರತವ ನ್ನು ಸ್ವೀಕರಿಸಿ, ತೃಪ್ತಿ ಪಟ್ಟು ಪ್ರಸನ್ನನಾಗು, ಅಜ್ಞಾನವೆಂಬ ಕತ್ತಲೆ ಯಿಂದ ಕುರುಡನಾಗಿರುವ ನನಗೆ ಜ್ಞಾನವೆಂಬ ಕಣ್ಣನ್ನು (ದೃಷ್ಟಿ) ಕೊ ಡುವವನಾಗು |lol! ಇದೇ ವತ ಸಮರ್ಪಣೆಗೆ ಮಂತವು. ದಶಮಿ ಮೊ ದಲಾದ ನಿಯಮಗಿನಗಳಲ್ಲಿ ಹೇಳಲ್ಪಟ್ಟಿರುವ ನಿಯಮಗಳಿಗೆ ಲೋಪ ಬಂದರೆ, ಹಗಲು ನಿದ್ರಿಸುವದು, ಅನೇಕ ವೃತ್ತಿ ನೀರನ್ನು ಕುಡಿವುದು, ಸುಳ್ಳನ್ನು ಹೇಳುವುದು, ಮೊದಲಾದವುಗಳು ಸಂಭವಿಸಿದರೆ ಆಯಾನಿಯ ಮಗಳಿಗೆ ಭಂಗವುಂಟಾದದ್ದ ಕ್ಯಾಗಿ, ನಾರಾಯಣಾಶ್ಚಾಕ್ಷರೀ ಮಂತ್ರ ಜಪವನ್ನು ೧೦೪ ಸಾರಿ ಮಾಡಬೇಕು. ಸ್ವಲ್ಪ ವಾದ ದೋಷವುಂಟಾಗಿ ದ್ದರೆ, ವಿಷ್ಣು ತ್ರಿಶತಿಯ ಜಪವನ್ನು ಮಾಡಬೇಕು. ವ್ರತವನ್ನು ಮಾಡು ತಿರುವ ಕಾಲದಲ್ಲಿ, ರಜಸ್ವಲೆ, ಚಂಡಾಲ, ರಜಕ, ಸತಿಕಾ, ಮೊದ ಲಾದವರ ಧನಿಕೇಳ ಬಂದರೆ ೧೦೦೮ ಗಾಯತ್ರಿ ಜಪಮಾಡಬೇಕು. ಅನಂತರದಲ್ಲಿ ನೈವೇದ್ಯ (ಪ್ರಸಾದ) ತುಲಸಿಯಿಂದ ಕೂಡಿದ ಅನ್ನವನ್ನು ಪಾರಣೆಯಲ್ಲಿ ಊಟಮಾಡಬೇಕು. ಪಾರಣೆಯಲ್ಲಿ ನೆಲ್ಲಿಯ ಕಾಯನ್ನು ತಿಂದರೆ ಅಶುದ್ಧ ರೊಡನೆ ಮಾತನಾಡಿದ್ದು (ಅಸಂಭಾವ್ಯಭಾಷಣ) ಮೊ ದಲಾದ ದೋಷಗಳು ನಿವಾರಣೆಯಾಗುವವು. ಪಾರಣನಿದ್ಧಯವು ಮಾರಣೆಯಕಾಲಕ್ಕೆ ದ್ವಾದಶಿಯು ಕಳೆದು ಹೋಗಿದ್ದರೆ ಹೆಚ್ಚಾ ದ ದೋಷವು ಪ್ರಾಪ್ತವಾಗುವುದರಿಂದ, ದ್ವಾದಶಿಯ ಮಧ್ಯದಲ್ಲಿಯೇ (ದಾದತಿ ಇರುವಪ್ಪರೊಳಗಾಗಿ) ಪಾರಣೆಯನ್ನು ಮಾಡಬೇಕು. ಹಿಂದ ಣ ರಾತ್ರಿಯಲ್ಲಿ ದ್ವಾದಶಿಯು ಹೆಚ್ಚಾಗಿ ಕಳದುಹೋಗಿ ಸ್ವಲ್ಪ ಕಾಲ ಮಾತ್ರ ಉಳಿದಿದ್ದರೆ, ದ್ವಾದಶಿಯ ಮಧ್ಯಾಹ್ನದ ಕೊನೆಯವರೆಗೂ ಮ ಡಬೇಕಾದ ಎಲ್ಲ ಕುಗಳನ್ನೂ ಅಪಕರ್ಷಣೆಯನ್ನು ಮಾಡಿಕೊಂಡು ಬೆಳಗಿನಲ್ಲಿಯೇ ಮಾಡಬೇಕು, ಅಗ್ನಿ ಹೋತ್ರ ಹೋಮವನ್ನು ಅಪಕ ರ್ಪಣೆಯಿಂದ ಮಾಡಕೂಡದೆಂದು ಕೆಲವರು ಹೇಳುತ್ತಾರೆ, ರಾತ್ರಿಯ ಲ್ಲಿ ಶ್ರಾದ್ಧವು ಶಾಸ್ತ್ರ ನಿಷಿದ್ಧ ವಾದ್ದರಿಂದ ಶ್ರಾದ್ಧವನ್ನೂ ಅಪಕರ್ಷಿಸಿ