ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ಧ ಸಾರ. wwwwwwwwwww ದಿವಾ ನಿದ್ರಾ ಪರಾನ್ನಂ ಚ ಪುನರೊಜನ ಮೈಥುನೇ | ಹೈದ್ರಂಕಾಂಸಾವಿಪಂತಲಂದಾದಶ್ಯಾಮಪ್ಪ ವರ್ಜಯೇತ್|| ಹಗಲು ನಿದ್ರೆ ಮಾಡುವುದು, ಪರಾನ್ನ ಭೋಜನ, ಎರಡನೆಯ ಸಾರಿ ಊಟಮಾಡುವುದು, ಸ್ತ್ರೀಸಂಗ, ಜೇನುತುಪ್ಪ, ಕಂಚಿನಮಾತ್ರ, ಮಾಂಸ, ಎಣ್ಣೆ? ಇವುಗಳನ್ನು ದ್ವಾದಶಿಯಲ್ಲಿ ಬಿಡಬೇಕು. ಉlol ಮತ್ತು ಜಜ್, ಕೋಪಿಸುವುದು, ಕಡಲೆ, ಹಾರಕ, ಉದ್ದು, ಚಿಗಳಿ, ಕಿರಗಡ ಲೆ, ಕಪ್ಪು, ಸುಳ್ಳಾಡುವುದು, ಆಸೆಪಡುವುದು. (ಲುಬ್ಧ ತು) ಕಷ್ಟಕಾ ರೈ, ಪರಸ್ಥಳ ಪ್ರಯಾಣ, ಹೆಚ್ಚು ಭಾರವನ್ನು ಹೊರುವುದು, ಪಾಠವನ್ನು ಓದುವುದು, ಅಳುವುದು, ತಾಂಬೂಲ ಮೊದಲಾದುವುಗಳನ್ನೂ ಬಿಡ ಬೇಕು, ಈ ನಿಯಮಗಳು ಕಾವ್ಯವ್ರತಗಳಲ್ಲಿ ಅವಶ್ಯಕವಾದವುಗಳು, ನಿತ್ಯವತಗಳಲ್ಲಿಯಾದರೆ..~ ಶಕ್ತಿಮಾಂಸ್ತು ಪುರ್ವಾ ಕುರಾನ್ಸಿಯಮಂ ಸವಿಶೇಷಣಂ | ವಿಶೇಷ ನಿಯಮಾಶಹೊರಾತ್ರಂ ಭುಜೆ ವರ್ಜಿತಃ ||೧|| ನಿಗೃಹೀತೇಂದ್ರಿಯಃ ಶ್ರದ್ದಾ ಸಹಾಯೊ ವಿಷ್ಣುತತ್ಪರಃ | ಉಪೋಪೈಕಾದಶೀಂ ಪಾಪಾನ್ನು ಶೃತೇ ನಾತ್ರ ಸಂಶಯಃ | ಅನೃಂಭುತಿಯೋಬಯಾದ್ಯದೈವಾಯುಃಸನಾರಕೀ | ಏಕಾದಶೀ ವ್ರತಾದಿಷ್ಟು ಸಾಯುಜ್ ಲಭತೇಶ್ರಿಯಂ || ಶಕ್ತಿಯುಳ್ಳವನಾಗಿದ್ದರೆ ಎಲ್ಲ ನಿಯಮಗಳನ್ನೂ ಸಂಪೂಕ್ಷವಾಗಿ ಆಚರಿಸಬೇಕು. ಹೆಚ್ಚು ನಿಯಮಗಳನ್ನು ನಡೆಯಿಸುವುದಕ್ಕೆ ಶಕ್ತಿ ಬಿಲ್ಲದವನಾಗಿದ್ದರೆ ಹಗಲು ರಾತ್ರಿಗಳಲ್ಲಿ ಊಟವನ್ನು ಬಿಟ್ಟು link ಜಿ ತೇಂದ್ರಿಯನಾಗಿ, ಆಸ್ತಿಕ್ ಬುದ್ಧಿಯುಳ್ಳವನಾಗಿ, ವಿಷ್ಣು ಭಕ್ತಿಯು ನಾಗಿ,ಏಕಾದಶಿಯಲ್ಲಿ ಈ ಪೋಸ್ಯ ಮಾಡಿದರೆ ಸಮಸ್ತ ಪಾಪಗಳೂ ನಿವಾ ರಣೆಯಗುತ್ತವೆ. ಈ ವಿಷಯದಲ್ಲಿ ಸ್ವಲ್ಪವೂ ಸಂದೇಹವಿಲ್ಲ ೨ll 5 ಕಾದಶಿಯಲ್ಲಿ ಊಟಮಾಡುವವನೂ, ಮತ್ತೊಬ್ಬರಿಗೆ ಊಟಮಾಡೆಂದು ಹೇಳುವವನೂ, ನರಕವನ್ನು ಹೊಂದುತ್ತಾರೆ. ಏಕಾದಶೀವ್ರತವನ್ನು ಭಕ್ತಿಯಿಂದ ಆಚರಿಸುವವನು ಇಹದಲ್ಲಿ ಸಂಪತ್ತನ್ನು ಪಡೆಯುವನಲ್ಲದೆ ದೇಹಾನಂತರದಲ್ಲಿ, ವಿಷ್ಣು ಸಂಯುಚ್ಛವನ್ನು ಪಡೆಯುತ್ತಾನೆ & ಇಂ