ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YL ಈ ರ ಬಾ . ಕಡಿಮೆಯಾಗಿದ್ದರೆ ದೇವತಾಪೂಜೆ ಭೋಜನ ಮೊದಲಾದ ಕಾಗ್ರಗೆ ಳನ್ನು ಮಾಡುವುದಕ್ಕೆ ಸಾಕಾಗವಮ್ಮ, ಪ್ರದೋಪವ್ಯಾಪ್ತಿಯ ವೂರ ದಿನದ ತ್ರಯೋದಶಿಗೆ ಇದ್ದರೆ ಪೂರದಿನದ ತ್ರಯೋದಶಿ ಯನ್ನೂ ಗ್ರಹಿ ಸಬಹುದು. ಹಾಗೆ ತಕ್ಕಷ್ಟು ಕಾಲ ಪ್ರದೋಷವ್ಯಾಪ್ತಿಯು ಹೆಚ್ಚಾಗಿ ಪೂರದಿನದ ತ್ರಯೋದಶಿಗೆ ಇಲ್ಲದ ಪಕ್ಷದಲ್ಲಿ ಸಮಾನಕಾಲ ಪ್ರದೋ ಪ್ರಾಪ್ತಿ ಯಿದ್ದರೆ ಹೇಗೋ, ಹಾಗೆಯೇ ಭಾವಿಸಿ ಎರಡನೆಯ ತ್ರಯೋ ದಶಿಯನ್ನೇ ಗ್ರಹಿಸಬೇಕು. ಎರಡುದಿನಗಳಿಗೂ ಪ್ರದೋಷವ್ಯಾಪ್ತಿಯು ಸ್ವಲ್ಪವೂ ಇಲ್ಲದಿದ್ದಾಗ್ಯೂ ಎರಡನೆಯದನ್ನೇ ಗ್ರಹಿಸಬೇಕು. (ಈ ವಿಷ ಯದಲ್ಲಿ ಹಗಲನ್ನು ಅಂದರೆ ಅಹಃ ಪ್ರಮಾಣದ ಘಳಿಗೆಯನ್ನು ಎಂಟುಸ ಮಭಾಗಮಾಡಿ ಕೊನೆಯ 4 ಭಾಗದ ಕಾಲದಲ್ಲಿ ಪೂಜೆ, ಭೋಜನ, ಇವುಗಳನ್ನು ಮಾಡಬೇಕೆಂದು ನಕ್ಕನಿಶ್ಚಯದಲ್ಲಿ ಹೇಳಿದೆ) ಇಂತು ಯೋದಶೀ ನಿಲ್ಲಯವೆಂಬ ಹತ್ತೊಂಭತ್ತನೆಯ ಉದ್ದೇಶವು.

  • (೩೦) ಚತುರ ಶೀ ನಿಶ್ಚಯವು(೪೦)ಚತುರ ಶ್ರೀನಿವು-ಶುಕ್ಲ ಪಕ್ಷದಲ್ಲಿ ಎರಡನೆಯದನ್ನೂ, ಕೃಷ್ಣ ಪಕ್ಷದಲ್ಲಿ ಮೊದಲನೆಯದನ್ನೂ ಗ್ರಹಿಸಬೇಕು. ಆದರೆ ಪ್ರತಿ ಮಾಸದಲ್ಲಿಯೂ, ಕೃಷ್ಣಚತುರಶಿಯಲ್ಲಿ ಶಿವರಾತ್ರಿ ಎಂಬ ಕಾವ್ಯವು ತವನ್ನು ಆಚರಿಸತಕ್ಕವರು ಮಹಾ ಶಿವರಾತ್ರಿಯಂತೆ ಅರ್ಧರಾತ್ರಾ

ಯುಳ್ಳ ಚತುರಶಿಯನ್ನೇ ಗ್ರಹಿಸಬೇಕು. ಎರಡು ದಿನಗಳಿಗೂ ಅರ್ಧ ರಾತ್ರವ್ಯಾಪ್ತಿ ಯಿದ್ದರೆ ಎರಡನೆಯದನ್ನು ಗ್ರಹಿಸಬೇಕು. ಪ್ರದೋಷ ವ್ಯಾಪ್ತಿಯು ಶ್ರೇಷ್ಠವಾದದ್ದೆಂದು ಕೆಲವರು ಪ್ರದೋಷ ವ್ಯಾಪ್ತಿ ಮಾ ತ್ರವೇ ಇರುವ ಚತುರಶಿಯನ್ನು ಗ್ರಹಿಸುತ್ತಾರೆ. ಅದಕ್ಕೆ ಆಧಾರವೇ ನೋ ! ಗೊತ್ತಿಲ್ಲ. ಚತುರ್ದಶಿಯಲ್ಲಿ ಹಗಲು ಭೋಜನವನ್ನು ಮಾಡ ಕೂಡದೆಂಬ ನಿಷೇಧವನ್ನೇ ನಿತ್ಯವಾಗಿಟ್ಟುಕೊಂಡು ಆಚರಿಸುವವರು ಈ ವಿಷಯದಲ್ಲಿ ಚತುರ್ದಶಿಯ ವ್ಯಾಪ್ತಿ ಯಿರುವ ಕಾಲದಲ್ಲಿ ಭೋಜನ ಮಾಡದೆ, ತ್ರಯೋದಶಿಯಲ್ಲಾಗಲಿ, ಸರ್ಣವಾಸ್ಥೆಯಲ್ಲಾಗಲಿ ಭೋಜ ನಮಾಡಬೇಕು. ಶಿವರಾತ್ರಿ ವ್ರತವನ್ನಾಚರಿಸುವವರು, ಚತುರ್ದಶಿಯಲ್ಲಿ ಯೇ ಶರಣೆಯನ್ನು ಮಾಡಬೇಕು. 'ವಿಧಿಯಿಂದ ಆಚರಿಸಬೇಕಾದ