ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. H೬ ದ್ದನ್ನು ನಿಷೇಧವು ಬಾಧಿಸಲಾರದು, ಎಂಬನ್ಸಾಯದಂತೆ ಚತುರ್ದಶಿ ಯಲ್ಲಿಯೇ ಮಾರಣೆಯನ್ನು ಮಾಡಬೇಕೆಂಬ ವಿಧಿಗೆ ಚತುರ್ದಶಿಯಲ್ಲಿ ಹಗಲು ಭೋಜನಮಾಡಕೂಡದೆಂಬ ನಿಷೇಧವು ಬಾಧಕವಾಗುವದಿಲ್ಲ ವಾದಕಾರಣ ಚತುರ್ದಶಷ್ಟಮಿಾದಿವಾ ?” ಎಂಬ ವಚನಕಾರ ವಾಗಿ ಇಲ್ಲಿ ಭೋಜನವನ್ನು ಬಿಡಕೂಡದು. ಇಂತು ಚತುರ್ದಶೀನಿಲ್ಲ ಯವೆಂಬ ಇಪ್ಪತ್ತನೆಯ ಉದ್ದೇಶವು. (೧) ಪೂರ್ಣಿಮೆ ಮತ್ತು ಅಮಾವಾಸ್ಯೆಗಳ ನಿಶ್ಚಯವು (೧) ಪೂರಿ ಮಾಮಾವಾಸ್ಯೆಗಳ ನಿಶ್ಚಯವು- ಸಾವಿತ್ತೀವ್ರತಕ್ಕೆ ಹೊರತು, ಉಳಿದ ಕರಗಳಿಗೆಲ್ಲಾ ಎರಡೆನೆಯ ಪೌರ್ಣಮಿಾ, ಅಮಾವಾ ಸೈಗಳನ್ನೇ ಗ್ರಹಿಸಬೇಕು. ಆದರೆ ಕೆಲವರು, ಕುಲಧರಾದಿಗಳ ವಿಷಯ ದಲ್ಲಿ (ದೇವಕಾರವೆಂದು ವಂಶಪಾರಂಪರವಾಗಿ ಆಯಾಮನೆತನದ ವರು ಲೋಕದಲ್ಲಿ ರೂಢಿಯಾಗಿ ನಡೆಯಿಸುತ್ತಿರುವ ದೇವತಾಪೂಜೆ ಮೊದಲಾದದ್ದು ) ಶ್ರಾವಣಕಾರ್ತಿಕ ಶುದ್ಧ ಪೌರ್ಣಮಿಗಳನ್ನು ಮಾತ್ರ ಚತುರ್ದಶೀ ವಿದ್ದ ವಾದವುಗಳನ್ನು ಗ್ರಹಿಸಬಹುದೆಂದು ಹೇಳಿರುವ ವಚ ನವನ್ನು ಆಧಾರವಾಗಿಟ್ಟುಕೊಂಡು ಕುಲಧರಾದಿಗಳಲ್ಲಿ, ಎಲ್ಲಾ, ಪೌರ್ಣ ಮಿಗಳನ್ನೂಮೊದಲನೆಯವುಗಳನ್ನೇ (ಚತುರ್ದಶೀವಿದ್ದ) ಗ್ರಹಿಸುತ್ತಾ ರೆ. ಅದಕ್ಕೇನು ಆಧಾರವೋ ಗೊತ್ತಿಲ್ಲ. ೧೪ ಘಳಿಗೆಗಳಿಗಿಂತಲೂ ಕಡ ಮೆಯಾಗಿ ಚತುರಶಿಯಿದ್ದರೆ, ಅಂತಹ ಚತುರ್ದಶಿಯವೇಧೆಯಿಂದ ಭೂ ತೋಷ್ಟಾದಶನಾಡೀಭಿಃ, ಎಂಬವಚನಾನುಸಾರವಾಗಿ ದೋಷವಿಲ್ಲವೆಂದು ಆಚರಣೆಗೆ ಬಂದಿರುವುದರಿಂದ, ಅಂಥ ಸಂದರ್ಭದಲ್ಲಿ, ಕುಲಧರಾದಿಗ ಳಲ್ಲಿ ಪೂರ ಪೌರ್ಣಮಿಯನ್ನು ಗ್ರಹಿಸುವುದು ಯೋಗ್ಯವಾದದ್ದಾದರೂ ಆಗಬಹುದು. ೧v ಘಳಿಗೆಗಿಂತಲೂ ಹೆಚ್ಚಾದ ಚತುರ್ದಶಿಯವೇಧೆ ಯಿ ದೃಲ್ಲಿ.ಚತುರ್ದಶಿಯವೇಧೆ ಯಿರುವ ಪೂರ್ಣಿಮೆಯನ್ನು ಗ್ರಹಿಸುವುದು ರಿಯಲ್ಲವೆಂದು ನನಗೆ (ಮೂಲಕಾರ) ತೋರುವುದು. ಸೋಮವಾರ,ಮಂ ಗಳವಾರಗಳಿಂದ ಕೂಡಿದ ಅಮಾವಾಸ್ಯೆಯಲ್ಲಿ, ಸ್ನಾನ, ದಾನಮೊದಲಾದ ವುಗಳನ್ನು ಮಾಡುವುದು, ಬಹಳ ಪುಣ್ಯಪ್ರದವಾದದ್ದು, ಹೀಗೆಯೇ ಭಾನು ವಾರದಿಂದ ಕೂಡಿದ ಸಪ್ತ ಮಾಯೂ,ಮಂಗಳವಾರದಿಂದ ಸೇರಿದ.ಚತುಗ್ಗಿ