ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಶಾ ರ ದಾ .

      • - - * * * * - - - - - - - - - 14 * * - ****

// - - -2 , ಯ, ಸಹ ಕ್ಲಾಸ್ಥವಾದವುಗಳಾಗಿವೆ, ಅಮಾವಾಸ್ಯೆಯಿಂದ ಕೂಡಿದ ಸೋಮವಾರದಲ್ಲಿ, ಅಶ್ವತ್ಥಪೂಜಾದಿಗಳನ್ನು ಮಾಡಬೇಕಾದ ಅನಾ ಸೋಮವಾರ ವ್ರತವಿಷಯದಲ್ಲಿ, ಅಪರಾದವರೆಗೂ ಒಂದು ಮುಹೂ ರಕಾಲ ಯೋಗವಿದ್ದಾಗ್ಯೂ ವುತವನ್ನಾಚರಿಸಬೇಕು. ಹಗಲಿನ ಕೊನೆ ಯಭಾಗದ ಆರುಗಳಿಗೆಗಳೆಂಬ ಸಾಯಾಹ್ನ ಕ್ಯಾಗಲಿ, ರಾತ್ರಿಗಾಗಲಿ ಅಮಾವಾಸ್ಯೆಯ ವ್ಯಾಪ್ತಿಯಿದ್ದರೆ ವ್ರತವನ್ನು ಮಾಡಕೂಡದೆಂಬುದು ಶಿಷ್ಟರ ಆಚಾರವಾಗಿದೆ. ಯತಿಗಳಿಗೆ ಕ್ಷೌರ ಮೊದಲಾದ ವಿಷಯಗಳ

  • ಸೂರೋದಯಾನಂತರದಲ್ಲಿ ಮೂರು ಮುಹೂರ ಕಾಲದ ವರೆ ಗೂ ಇರುವ ಪೌರ್ಣಮಿದುನ್ನು ಗ್ರಹಿಸಬೇಕು. ಮೂರನೆಯ ಮುಹೂ ರಕ ಪೌರ್ಣಮಿಯ ವ್ಯಾಪ್ತಿಯಿಲ್ಲದಿದ್ದರೆ ಅಂತಹ ಪೌರ್ಣ ಮಿಯನ್ನು ಬಿಟ್ಟು ಚತುರ್ದಶಿಯುಕ್ತವಾದದ್ದನ್ನು ಗ್ರಹಿಸಬೇಕು. ಇಂತು ಪಂಚ ದಶೀ ನಿಶ್ಚಯೋದ್ದೇಶವು ||೨೧||

(೩೨) ಇಪ್ಪಿ ಕಾಲವು. (೩೨) ಇ (ಯಜ್ಞ ಕಾಲವು-ಪಕ್ಷಗಳಕೊನೆಗಳಾದ ಪರ್ಣ ಮಾ, ಮತ್ತು ಅಮಾವಾಸ್ಯೆಗಳಲ್ಲಿ ಉಪವಾಸ (ಅನ್ನಾಧಾನ) ವನ್ನೂ ಪಕ್ಷಗಳಿಗೆ ಆದಿಗಳಾದ ಶುಕ್ಲ ಕೃ ಪ್ರತಿಪತ್ತುಗಳಲ್ಲಿ ಯಜ್ಞವನ್ನೂ ಮಾಡಬೇಕು. ಪರಣಯಶ್ಚತುರಾಂಶ ಆದ್ಯಾತಿ ಪ್ರತಿಪದಸ್ವಯಃ | ಯಾಗಕಾಲಕ್ಸವಿಜೇಯಃ ಪ್ರಾತರು ಮನೀಷಿಭಿಃ lla!! ಪ್ರತಿಪತ್ತು ಗೃಚರಣೆ ನಯಷ್ಟಮಿತಿಸ್ಥಿತಿಃ || ಅಂದರೆ-ಪರ ಕಾಲದ ಕೊನೆಯ ನಾಲ್ಕನೇ ಒಂದುಭಾಗದ ಕಾಲದಲ್ಲಾಗಲಿ, ಪ್ರತಿಪ ತುಗಳ ಮೊದಲಿನ ಮೂರುಭಾಗದ ಕಾಲದಲ್ಲಾಗಲಿ, ಪ್ರಾತಃಕಾಲದ ಯಜ್ಞವನ್ನು ಮಾಡಬೇಕೆಂದು ಪ್ರಾಜ್ಞರು ಹೇಳುವರು !!oll ಪ್ರತಿ ಪತ್ತಿನ ಕೊನೆಯಪದ (ನಾಲ್ಕನೇ ಬಂದುಭಾಗದ ಕಾಲ) ದಲ್ಲಿ ಯಾಗ ವನ್ನು ಮಾಡಕೂಡದು. ಎಂದು ತಾರವು. ಪರವೂ (ಪೌರ್ಣಮಾ, “ ಅಮಾವಾಸ್ಯೆ) ಪ್ರತಿಪತ್ತೂ ; ಪೂಸ್ಥತಿಥಿಗಳಾಗಿದ್ದರೆ, ಪರದಲ್ಲಿ ಅನ್ನಾ ಧಾನಕ್ಕೆ ಸರಿಯಾದ ಕಾಲವೂ (ಉಕ್ತ ಕಾಲ) ಪ್ರತಿಪತ್ತಿನಲ್ಲಿ ಯಾಗಕ್ಕೆ