ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

to ಶಾ ರ ರಾ , • • • • ••••••••• ಯ ( ಪರ) ದಿನದಲ್ಲಿ ಯಜ್ಞವನ್ನೂ ನಡೆಯಿಸಬೇಕು. ಉದಾಹರಣೆ-ಪ ರವು ೧೭ ಘಳಿಗೆಯ, ಪ್ರತಿ ಮತ್ತು ೧೧ ಘಳಿಗೆಯೂ ಇದ್ದರೆ ಪ್ರತಿಪ ತಿಗೆ ೬ಘಳಿಗೆ ಕ್ಷಯವಾಗುವುದು. ಅದರ ಅರ್ಧ ಭಾಗಕ್ಕೆ ಗಳಿಗೆಯಾ ಯು. ಪರಕಾಲ ಪ್ರಮಾಣವಾದ ೧೭ ಘಳಿಗೆಯಲ್ಲಿ ಆ ಮರುಗಳಿಗೆ ಯನ್ನು ಕಳೆದರೆ ಬರುವ ೧೪ ಗಳಿಗೆಗೆ ಸರಿಯಾದ ಕಾಲವೇ ಸಂಧಿಕಾಲ ವೆನಿಸುವುದು. ಈ ಸಂಧಿಯು ತಿಂಗಳಿಗೆಗಳ ಅಹಃ ಪ್ರಮಾಣವಿರುವ ದಿನ ದಲ್ಲಾದರೆ ಪೂರೈಾಜ್ಞ ಸಂಧಿಯಾಗುವುದು. ೨೪ ಘಳಿಗೆ ಅಹಃ ಪ್ರಮಾಣ ವುಳ ದಿನದಲ್ಲಾದರೆ ಮಧ್ಯಾಹ್ನ ಸಂಧಿಯೆನಿಸುವುದು. ಈ ಸಂದರ್ಭದಲ್ಲಿ ಸಂಧಿ ದಿನದಲ್ಲಿ ಯಾಗವೂ, ಪೂರದಿನದಲ್ಲಿ ಅನಾಧಾನವೂ ನಡೆಯಬೇ ಕು. ಪರ್ವವು ೧೪ ಘಳಿಗೆ, ಪ್ರತಿಪತ್ತು ೧೯ ಘಳಿಗೆ ಇದ್ದರೆ ೫ ಘಳಿಗೆಗಳು ವೃದ್ಧಿಯೆನಿಸುವುದು. ಅದರ ಅರ್ಧವಾದ ೨ll ಘಳಿಗೆ ಯನ್ನು ಪರಪ್ಪ ಮಾಣಕ್ಕೆ ಸೇರಿಸುವುದರಿಂದಾಗುವ ೧೬|| ಘಳಿಗೆಯ ಕಾಲವೇ ಸಂಧಿ ಯಾಗುವುದು.ಇದು ಅಪರಾಹ್ನ ಸಂಧಿಯಾದ್ದರಿಂದ ಸಂಧಿದಿನದಲ್ಲಿ ಅನಾ ಧಾನವೂ, ಪರದಿನದಲ್ಲಿ ಯಾಗವೂ ನಡೆಯಬೇಕೆಂದು ತಿಳಿಯತಕ್ಕದ್ದು. ಬೇರೊಂದು ಬಗೆಯಾದ ಸಂಧಿನಿರ್ಯವುಬಾಲಕರಿಗೂ ತಿಳಿವಳಿಕೆ ಯುಂಟಾಗುವಂತೆ ಮತ್ತೊಂದು ಬಗೆ ಯಿಂದ ಸಂಧಿಯನ್ನು ಸೂಚಿಸುತ್ತಾನೆ:-ಸೂರೋ ದಯಾನಂತರದಲ್ಲಿರು ವ ಪಕ್ಷದ ಗಳಿಗೆಗಳನ್ನೂ ಪ್ರತಿಪತ್ತಿನ ಗಳಿಗೆಗಳನ್ನೂ ಕೂಡಿಸಬೇಕು. ಆ ಮೊತ್ತವು ಅಹಃಪ್ರಮಾಣದ ಗಳಿಗೆಗಳಿಗಿಂತಲೂ ಕಡಮೆಯಾದರೆ ಪೂರಾಜ್ಞ ಸಂಧಿ ಎಂತಲೂ, ಅಹಃಪ್ರಮಾಣದ ಗಳಿಗೆಗಳಷ್ಟೇ ಇದ್ದರೆ ಮಧ್ಯಾಹ್ನ ಸಂಧಿ ಎಂತಲೂ, ಅಹಃಪ್ರಮಾಣ ಸಂಸ್ಥೆಗೆ ಮಾರಿದರೆ ಅಪ ರಾಜ್ಞ ಸಂಧಿ,ಎಂತಲೂ ತಿಳಿಯಬೇಕು. ಹೀಗೆ ಸೂರೋದಯಾನಂತರದ ಲ್ಲಿರುವ ಪರ ಮತ್ತು ಪ್ರತಿಪತ್ತುಗಳ ಕ್ಷಯವೃದ್ಧಿಗಳಿಂದಲೇ ಸಂಧಿ ಯನ್ನು ನಿಷ್ಕರ್ಷಿಸತಕ್ಕದ್ದು ಎಲ್ಲಾ ಸ್ಥಳಗಳಲ್ಲಿಯೂ ಈಗ ಶಿಷ್ಟಾಚಾ ರವಾಗಿದೆ. -ಕೌಸ್ತುಭಾದಿಗಳ ಅಭಿಪ್ರಾಯವುಕೌಸ್ತುಭಾದಿವಚನಗಳಲ್ಲಿ ಹೇಳಿರುವ ಕ್ರಮವು- ಪಥ್ಯತಿಥಿ