ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ. ೬೧ ಯಲ್ಲಿ, ಸೂರೋ ದಯಾರವಾಗಿ ಚತುರ್ದಶೀ ದಿನಕ್ಕೆ ಸೇರಿ ಕಳ ದುಹೋಗಿರುವ ಗಳಿಗೆಗಳನ್ನೂ, ಸೂರೋ ದಯಾನಂತರ ಉಳಿದು ಆ ರುವ ಪರದ ಗಳಿಗೆಗಳನ್ನೂ ಕೂಡಿಸಬೇಕು. ಹೀಗೆಯೇ ಪ್ರತಿಪಥಿ ಯಲ್ಲಿ ಹಿಂದಣ ದಿವಸದಿಂದ ಕಳೆದುಹೋಗಿರುವ ಗಳಿಗೆಗಳನ್ನೂ,ಮುಂ ದೆ ಉಳಿದು ಇರುವ ಗಳಿಗೆಗಳನ್ನೂ ಕೂಡಿಸಬೇಕು. ಈ ಎರಡು ಮೊ ತಗಳ ವ್ಯತ್ಯಾಸದಿಂದ ಪಕ್ಷಕ್ಕಿಂತ ಪ್ರತಿಪತ್ತಿಗೆ ಇರುವ ವೃದ್ಧಿಯನ್ನೂ ಕ್ಷಯವನ್ನೂ ತಿಳಿಯಬೇಕು. ಹೇಗೆಂದರೆ-ಚತುರ್ದಶಿ ೨೨ ಪರ ೧೭ ಚತುರ್ದಶೀದಿನದಲ್ಲಿ ಕಳೆದುಹೋದ ಸರದ ಗಳಿಗೆಗಳು ಆv ಎರ ಡನೆಯ ದಿನದಲ್ಲಿರುವ ಸರದ ಗಳಿಗೆಗಳು ೧೭ ಎರಡರ ಒಟ್ಟು (ಇ + ೧೭) ೫೫ ; ಪರ ದಿನದಲ್ಲಿ ಕಳೆದುಹೋದ ಪ್ರತಿಪತ್ತಿನ ಗಳಿಗೆಗಳು ೪೪ ಪರ ದಿನದಲ್ಲಿ ಉಳಿದಿರುವ ಪತಿಪತ್ತಿನ ಗಳಿಗೆಗಳು ೧೧ ಎರಡರ ಒಟ್ಟು ೫೪, ಆದ್ದರಿಂದ ಪ್ರತಿಪತ್ತಿನ ಕ್ಷಯವು ೧ ಘಳಿಗೆ ಅದರ ಅರ್ಧವಾದ || ಗಳಿಗೆಯನ್ನು ಸರದ ಗಳಿಗೆಗಳಲ್ಲಿ ಕಳೆವುದರಿಂದಾಗುವ ಸಂಧಿಕಾಲವು ೧೬|| ಘಳಿಗೆಗಳು. ಇದು ಅಪರಾಹ್ನ ಸಂಧಿಯು, ಮೊದಲು ಹೇಳಿರುವ ರೀತಿಯಲ್ಲಿ ಆರು ಪೂರೈಾಷ್ಣಸಂಧಿಯೆನ್ನಿಸುವುದು. ಹಾಗೆಯೇ ಚತುರ ಶಿ ೨೪ ಪರ ೧೭ ಪೂರದಿನದಲ್ಲಿ ಕಳೆದು ಹೋಗಿರುವ ಪರದ ಗಳಿಗೆ ಗಳಾದ ೬ ನ್ನು ಕೂಡಿಸುವುದರಿಂದ ೫೪ ಘಳಿಗೆ ಯಾಗುವುದು. ಪ್ರತಿಪ ತು ೧೧ ಹಿಂದಣ ದಿವಸದಲ್ಲಿ ಕಳೆದು ಹೋಗಿರುವುದು ಒಟ್ಟು 8, ಇಲ್ಲಿ ಮೊದಲು ಹೇಳಿರುವ ಕ್ಷಯೋದಾಹರಣೆಯ ಹಾಗೆಯೇ ೧ ಘಳಿಗೆ ವೃದ್ಧಿ ಬಂತು. ಅದರ ಅರ್ಧವನ್ನು ಪರ ಪ್ರಮಾಣಕ್ಕೆ ಸೇರಿಸು ವುದರಿಂದ ಆಗುವ ೧೭|| ಘಳಿಗೆಯೇ ಸಂಧಿಯಾಗುವುದು, ಇದು ಅಪ ರಾಹ್ಮಸಂಧಿ, ವೃದ್ಧಿ ಕ್ಷಯಾದಿ ಸಕಲ ವಿಷಯಗಳಲ್ಲಿಯ ಪೂರದಲ್ಲಿ ಹೇಳಿರುವ ರೀತಿಗೂ, ಈ ರೀತಿಗೂ ವ್ಯತ್ಯಾಸವು ತೋರುವುದರಿಂದ ಪೂ ರಮತಕ್ಕೂ, ಈ ಮತಕ್ಕೂ ಸಂಪೂrವಿರೋಧವುಂಟಾಗಿದೆ. ಈ ಕ? .ಸ್ತುಭಮತರೀತ್ಸಾ ಎರಡು ಗಳಿಗೆಗಳಿಗಿಂತಲೂ ಹೆಚ್ಚಾಗಿ ವೃದ್ಧಿಯಾ ಗಲಿ, ಹಯವಾಗಲಿ ಉಂಟಾಗಲಾರದಾದ ಕಾರಣ 'ಪರೇಷ್ಟಿ ಘಟಕಾ ನ್ಯೂನಾಸ್ತಥೈವಾಭ ಧಿಕಾಜ್ಞೆಯಾ?” ಅಂದರೆ ಸರದಿನದಲ್ಲಿ ಕಡಿಮೆ