ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨ ಶಾ ರ ಾ . MMMMrum •••

    • **** - * * *

-- ಯಾಗುವ (ಎರಡಕ್ಕಿಂತ ಹೆಚ್ಚಾದ) ಗಳಿಗೆಗಳೂ, ಅಥವಾ ಹೆಚ್ಚಾಗುವ ಗಳಗೆಗಳೂ, ಎಂದು ಬಹುವಚನವನ್ನು ಹೇಳಿರುವುದು ಅಸಂಗತವಾ ದದ್ದೆಂದು 'ಪುರುಷಾರ ಚಿಂತಾಮಣಿ, ಎಂಬ ಗ್ರಂಥವು ದೂಷಿಸುವು ದೆಂದು ತಿಳಿಯಬೇಕು. -ಯಾಗಕೌಲ ವಿಶೇಪವುಸರ್ಣವಾಸ್ಥೆಯಲ್ಲಿ ವಿಶೇಷವೇನೆಂದರೆ-ಸಣ್ಣ ವಕಾಲಾನಂತರದ ಲ್ಲಿ ೧೪ ನೇ ಘಳಿಗೆ ಮೊದಲು ಮಾಡಿಕೊಂಡು ಮಧ್ಯಾಹ್ನ ದೊಳಗಾಗಿ ಸಂಧಿಯುಂಟಾದರೆ ( ಪೌರ್ಣಮಿಾ ಪತಿಪತ್ತುಗಳಿಗೆ) ಆ ಪೌರ್ಣಮಿ ಯು ಸದ್ಯಸಾಲವೆನಿಸುವುದು ಈ ಪೂರ್ಣಿಮೆಯಲ್ಲಿ ಸಂಧಿ ದಿನದಲ್ಲಿ ಯೇ ಅನಾಧಾನವನ್ನೂ, ಯಾಗವನ್ನೂ ಸಹ ಮಾಡಬಹುದು. ಪರ್ಣ ಮಾಸ್ಥೆಯಲ್ಲಿ ಈ ಸದೃಷ್ಟಾಲತವು ವಿಕಲ್ಪವಾದದ್ದೆಂದು ಕೆಲವರು ಹೇ ಳುವರು. ಅಮಾವಾಸ್ಯೆಯಲ್ಲಿ ಯಾವಾಗಲೂ,ದ್ರಹಕಾಲ( ಎರಡುದಿನಗ ಳ ಗಣನೆಯ ಮೂಲಕ ನಿಶ್ಚಯಿಸುವುದು) ಇವಲ್ಲದೆ ಸಾವು ಎಲ್ಲಿಯೂ ಇಲ್ಲ, ಪೂರ್ಣಿಮೆಯಲ್ಲಾಗಲಿ ಅಮಾವಾಸ್ಯೆಯಲ್ಲಾಗಲಿ ಅಪ ರಾಜ್ಞ ಸಂಧಿಯುಂಟಾದರೆ ಪ್ರತಿಪತ್ತಿನ ನಾಲ್ಕನೆಯ ಪಾದದಲ್ಲಿ (ಕೊನೆ ಯ ನಾಲ್ಕನೇ ಒಂದು ಭಾಗದ ಕಾಲ) ಯಾಗಮಾಡುವುದು ದೋಷ ವಹವಾದದ್ದಲ್ಲ. ಅಮಾವಾಸ್ಯೆಯಲ್ಲಿ ಅಪರಾಹ್ನ ಸಂಧಿಯಾದಾಗ, ಪ್ರತಿಪತ್ತಿಗೆ ಮೂರು ಮುಹೂಗ್ರಕ್ಕಿಂತ ಹೆಚ್ಚಾದ ಕಾಲದ ಯೋಗವಿ ದ್ದರೆ ಚಂದ್ರ ದರ್ಶನಕ್ಕೆ ಅವಕಾಶ ವಿರುವುದರಿಂದಲೂ, ಚಂದ್ರ ದರ್ಶನ ವಾಗುವ (ಚಂದ್ರನು ಕಾಣಬರುವ) ದಿನಗಳಲ್ಲಿ ಯಾಗ ಮಾಡಕೂಡ ದೆಂಬ ವಿಧಿಯಿರುವುದರಿಂದಲೂ ಬೌಧಾಯನಾದಿಗಳಿಗೆ (ಬೋಧಾಯನ ಸೂತ್ರವುಳ್ಳವರು) ಅಮಾವಾಸ್ಯೆಯಲ್ಲಿಯೇ ಯಾಗವು ನಡೆಯಬೇಕು ಅನ್ಯಾಧಾನವು ಚತುರ್ದಶಿಯಲ್ಲಿ ಆಗಬೇಕಾಗುವುದು. ಅಮಾವಾಸ್ಯೆ ಯಲ್ಲಿ ಏಳು ಘಳಿಗೆಗಳ ಕಾಲವುಳ್ಳ ಪ್ರತಿಪತ್ತು ಇಲ್ಲದೆ ಹೋದರೆ ಚಂ ದ ದರ್ಶನವಾಗುವುದಾಗಿದ್ದರೂ, ಬೌಧಾಯನರು ಪ್ರತಿಪತ್ತಿನಲ್ಲಿಯೇ ಯಜ್ಞವನ್ನು ಮಾಡಬೇಕು.ಆಶ್ವಲಾಯನ ಮತ್ತು ಆಪಸ್ತಂಬಾದಿಗಳಿಗೆ ಚಂದ್ರ ದರ್ಶನವಾಗಕೂಡದೆಂಬ ನಿಷೇಧವು ಇಲ್ಲದ್ದರಿಂದ ಅವರು