ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಳ ಶಾ ಕಿ ಬಾ . •MMvvvvvvvvvvv

  1. 3 # # # # #

•••••••wwwwwwwwwwwww ನಲ್ಲಿ ಚಂದ್ರದರ್ಶನವಾದಾಗ್ಯೂ, ಕಾತ್ಯಾಯನರಿಗೂ ಸಹ ಇತರರಂತೆ ಯೇ ಸಂಧಿದಿನದಲ್ಲಿಯೇ ವಿಣ್ಣಪಿತೃಯಜ್ಞವೂ ಅನ್ನಾಧಾನವೂ ಪರದಿನ ದಲ್ಲಿಯೇ ಯಾಗವೂ ನಡೆಯ ಬೇಕೆಂಬ ವಿಷಯದಲ್ಲಿ ಯಾವವಿವಾದವೂ ಇಲ್ಲ. ಪೂರಾಂಗ್ಲದಲ್ಲಿಯಾಗಲಿ ಹಗಲಿನ ಎರಡನೆಯ ಭಾಗವೆನಿಸುವ ಮಧ್ಯಾಹ್ನದಲ್ಲಿ ಯಾಗಲಿ ಸಂಧಿಯಾದರೆ ಪೂರದಿನದಲ್ಲಿ ಅನ್ನಾಧಾನವಿಂ ಡ ಪಿತೃಯಜ್ಞಗಳು ಸಂಧಿ ದಿನದಲ್ಲಿಯೇ ಯಾಗವೂ ನಡೆಯಬೇಕು. ಚತುರ್ದಶಿಯಲ್ಲಿ ಅಮಾವಾಸ್ಯೆಯ, ದಿನದ ಮೂರನೆಯ ಭಾಗವೆಂಬ ಅಪರಾಹವು ಇರುವುದರಿಂದ ಪೂಗ್ಗ ವ್ಯಾಪ್ತಿಯುಂಟಾಗಿದ್ದರೆ ಅಮಾವಾ ಸಾಯುಕ್ತವಾಗಿರುವ ಅಪರಾಷ್ಟ್ರದಲ್ಲಿಯೇ ಪಿಂಡ ಪಿತೃಯಜ್ಞವನ್ನು ಮಾಡಬೇಕೆಂಬ ವಿಷಯದಲ್ಲಿ ಯಾವ ಅನುಮಾನವೂ ಇಲ್ಲ. ಮೂರನೆ ಯ ಭಾಗವಾದ ಅಪರಾಷ್ಟ್ರದ ಕೊನೆಯಲ್ಲಿ ಅಪರಾಷ್ಣದ ಒಂದು ಭಾಗ ಅಮಾವಾಸ್ಯಾ ವ್ಯಾಪ್ತಿ ಇದ್ದರೆ, ಅಮಾವಾಸ್ಯೆಯು ಅಪರಾದ್ಧದಲ್ಲಿ ದ್ದಾಗ್ಯೂ ಅಂತಹ ಚತುರ್ದಶಿಯಲ್ಲಿ ಪಿಂಡ ಪಿತೃ ಯಜ್ಞವನ್ನು ಮಾಡಿ ಕೂಡದೆಂಬುವುದೊಂದು ಪಕ್ಷವು. ಚಂದ್ರನು ಬಹಳ ಕ್ಷೀಣನಾಗಿರುವುದ ರಿಂದ ಚತುರ್ದಶಿಯ ಕೊನೆಯಭಾಗದಲ್ಲಿ ಪಿಂಡಪಿತೃಯಜ್ಞವನ್ನು ಮಾಡಬಹುದೆಂಬುದು ಮತ್ತೊಂದು ಪಕ್ಷವು, ಅಪರಾಹ್ನ ಸಂಧಿಯಲ್ಲಿ ನಾಲ್ಕು ಪಕ್ಷಗಳು (ಮತ) ಇವೆ. ಸಂಧಿದಿನದಲ್ಲಿಯೇ ದಿನದ ಮೂರನೆಯ ಭಾಗವೆಂಬ ಅಪರಾಹ್ನಕ್ಕೆ ಸಂಪೂರ್ಣವಾಗಿ ಅಮಾವಾಸ್ಯೆಯ ವಾಪ್ತಿ ಯಿರುವುದೆಂಬುದು ಮೊದಲನೆಯ ಪಕ್ಷವು ಹೇಗೆಂದರೆ.ಚತುರ್ದಶೀ ೨೯ ಅಮಾವಾಸ್ಯೆ ೪೦. ಪತಿಪತ್ತು ೨೯, ಅಹಃಪ್ರಮಾಣ ತಿಂ ಹೀಗಿದ್ದರೆ ಸಂಧಿದಿನದಲ್ಲಿ ಅನ್ನಾಧಾನವೂ, ವಿಣ್ಣ ಪಿತೃಯಜ್ಞವೂ, ಪರದಿನದಲ್ಲಿ ಯಾಗವೂ ನಡೆಯಬೇಕು.u ಸಂಧಿದಿನದ ಹಿಂದಣ ದಿವಸದಲ್ಲಿಯೇ ಅಪ ರಾಕ್ಷಕ್ಕೆ ಅಮಾವಾಸೈಯ ಪೂರ್ಣವ್ಯಾಪ್ತಿಯಿರುವುದೆಂಬುದು ಎರಡ ನೆಯ ಪಕ್ಷವು ಉದಾಹರಣೆ-ಚತುರ್ದಶಿ ೨೦ ಅಮಾವಾಸ್ಯೆ ೨೨, ಪ ತಿಪತ್ ೨೪ ಅಹಃ ಆಂ ಹೀಗಿರುವಾಗ ಸಂಧಿಯ ಮೂರನೆಯ ದಿನದ ಮರುಮುಹೂರವೆಂಬ ಪ್ರಾತಃಕಾಲದಲ್ಲಿಯೇ ಪ್ರತಿಪತ್ತಿನ ಮೂ ರುಪಾದದಷ್ಟು ಕಾಲವು ಯಾಗಕ್ಕೆ ಅನುಕೂಲವಾಗಿ ಸಿಕ್ಕುವುದರಿಂದ