ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮನನ್ನು ಸಾರ. Mov೦www ಸಂಧಿದಿನದಲ್ಲಿ ಅನ್ಯಾಧಾನ, ಪಿತೃಯಜ್ಞಗಳೂ, ಎರಡನೆಯದಿನದಲ್ಲಿ ಯಾಗವೂ ನಡೆಯಬೇಕೆಂಬುದು ಕೌಸ್ತುಭಮತವು. ತಿಮುಹೂಾದೀತೀಯಾ ಚೇತೃತಿಪ ಜ್ಞಾಪರಾಕ್ಟಿಕೀ || ಅನಾಧಾನಂ ಚತುರ ಶ್ಯಾಂ ಪರತ ಸೈನದರ್ಶನಾತ್ |loll ಅಂದರೆ ದ್ವಿತೀಯೆಯು ಮೂರು ಮುಹೂರಗಳಕಾಲವಿದ್ದು ಅಪ ರಾದ್ಧದಲ್ಲಿ ಪ್ರತಿಪತ್ತು ಇದ್ದರೆ, ಚತುರ್ದಶಿಯಲ್ಲಿಯೇ ಅನ್ನಾಧಾನವಾಗ ಬೇಕು, ಹಾಗಿಲ್ಲದಿದ್ದರೆ ಪ್ರತಿ ಪತ್ತಿನ ದಿನದಲ್ಲಿ ಚಂದ್ರದರ್ಶನವಾಗುವುದ ರಿಂದ ಯಾಗಕ್ಕೆ ಸರಿಯಾದ ಕಾಲವು ಸಿಕ್ಕದೆ ಹೋಗುವುದು ಎಂದು ತಾ ತರವು. ಈ ವಚನಾನುಸಾರವಾಗಿ ಚತುರ್ದಶಿ್ರಯಲ್ಲಿ ವಿಣ್ಣ ಪಿತೃಯ ಜವೂ, ಉಪವಾಸವೂ (ಅನ್ನಾಧಾನ) ಸಂಧಿದಿನದಲ್ಲಿ ಯಜ್ಞವೂ ನಡೆ ಯಬೇಕೆಂಬುದು ಮತ್ತೊಂದು ಪಕ್ಷವು. ಈ ಎರಡನೆಯ ಪಕ್ಷಕ್ಕೆ ಮ ತೊಂದುದಾಹರಣೆ-ಚತುರ್ದಶಿ ೧೪ ಅಮಾ (sv ಪತಿಪತ್ ೧೯ ಹಗ ೨೭ ಇಲ್ಲಿ ಪ್ರತಿಪತ್ತಿನ ಪ್ರಾತಃಕಾಲದಲ್ಲಿ ಮೂರು ಪಾದದಷ್ಟು ಕಾ ಅವು ಯಾಗಕ್ಕೆ ದೊರೆಯದಿರುವುದರಿಂದ, ಸಂಧಿದಿನದಲ್ಲಿಯೇ ಕಾತ್ಯಾ ಯನರಿಗೆ ಯಾಗಕಾಲವೆಂಬುದು ಸರಸಮ್ಮತವಾದದ್ದು. ಪೂರ ದಿನದ ಲ್ಲಿ ಪಿತೃಯಜ್ಞವೂ ಉಪವಾಸವೂ ನಡೆಯಬೇಕು ಮತ್ತು ಎರಡುದಿನಗ ಳಲ್ಲಿ ಸಮವಾಗಿ ಯಾಗಲಿ ಹೆಚ್ಚು ಕಡಿಮೆಯಾಗಿಯಾಗಲೀ,ಒಂದು ಭಾಗ ಕ್ಕೆ ವ್ಯಾಪ್ತಿ ಇರುವಿಕೆ ಎಂಬುದು ಮೂರನೆಯ ಪಕ್ಷವು ಅಂದರೆ-ಚ-೨೫, ಅಮಾ-೨೫, ಪತಿ-೨೪, ಅಹಸ್ಸು-೪೦ ಇದು ಸಮವಾದ ಅಪರಾಹ್ನ ವ್ಯಾ ವಿ.ಇಲ್ಲಿ ಕೌಸ್ತುಭೆ ಮತದಂತೆಯ ಇತರ ಮತದಂತೆಯ ಹೀಗೆ ಎರ ಡುವಿಧವಾಗಿ ನಿಲ್ಲಯಿಸಬೇಕು. ಹೇಗೆಂದರೆ-ಚ-೨೫, ಅ-೨೦,ಪ್ರ-೧೬ ದಿನ-೨೬, ಇದೂಸಹ ಸಾಮ್ಲದಿಂದ ಒಂದು ಭಾಗದ ವ್ಯಾಪ್ತಿ.ಹೀಗಿದ್ದಾ ಗ ಎಲ್ಲ ಮತಗಳಿಂದಲೂ, ಕಾತೀಯರಿಗೆ ಸಂಧಿದಿನದಲ್ಲಿಯೇ ಯಾಗವು. ಪೂರು ದಿನದಲ್ಲಿಯೇ ಪಿತೃಯಲ್ಲೋಪವಾಸಗಳು, ಚ-೨೫ ಅಮಾ-೨೩ ಪ್ರ-೨ಳಿ ಅಹಃ-೩೦ ಇದುವಿಷಮವಾಗಿ ಒಂದು ಭಾಗಕ್ಕೆ ವ್ಯಾಪ್ತಿ, ಇಲ್ಲಿ ಯೂ ಹಿಂದೆ ಹೇಳಿರುವ ಮತಗಳಂತೆ ಎರಡುವಿಧ ನಿಲ್ಲಯವು. ಉದಾಹ ರಣೆ ಚ-೨೫, ೨೨: ಪು-೧v: ಅಹಃ-೩೦. ಇದೂ ವಿಷಮವಾದ ಕಾ