ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ly ಶಾ ರ ದಾ • ದರೆ ಮೊದಲನೆಯದಿನದರ್ಶಶ್ರಾದ್ಧವನ್ನು ಮಾತ್ರ ಮಾಡಬೇಕು. ಎರಡನೆಯ ದಿನದಲ್ಲಿ ಬಣ್ಣವಿತೃಯಜ್ಞವೊಂದನ್ನೇ ಮಾಡಬೇಕು. ಶೌತಾಗ್ನಿಯುಳ್ಳವ ರಾದರೆ ದಕ್ಷಿಣಾಗ್ನಿಯಲ್ಲಿ ವಿಣ್ಣ ಪಿತೃಯಜ್ಞವನ್ನು ಮಾಡಬೇಕು. ವೃತಿ ಪಜ್ಜ ದಿಂದ ಎರಡನ್ನೂ ಒಟ್ಟಿಗೆಮಾಡಕೂಡದು.ದರ್ಶವು ಸಂಪೂರ್ಣವಾಗಿ ದ್ದರೆ ಪ್ರಾರಂಭದಲ್ಲಿ ಅನ್ನಾಧಾನವೂ ಅನಂತರದಲ್ಲಿ ವೈಶ್ವದೇವವೂ ಆ ಮೇಲೆ ಏಣ್ಣ ಪಿತೃಯಜ್ಞವೂ, ತರುವಾಯ ದರ್ಶಶ್ರಾದ್ಧವೂ ಕ್ರಮವಾಗಿ ನಡೆಯಬೇಕು. ಈ ಕಾಲದಲ್ಲಿಯೇ ಜೀವಿ' ಕನ್ನೂ, ಹೋಮಾನಂತ ರದಲ್ಲಿ ಅಗ್ನಿಯುಳ್ಳವನೂ, ತಂದೆಯ ತಂದೆ ಮೊದಲಾದ ಮರುಜನವನ್ನು ದ್ದೇಶಿಸಿ ಏಣ್ಣ ಪಿತೃಯಜ್ಞವನ್ನು ಮಾಡಬೇಕು. ಇಲ್ಲದಿದ್ದರೆ ವಿಣ್ಣ ಪಿತೃಯ ಜ್ಞವನ್ನಾರಂಭಿಸಲೇ ಕೂಡದು. ಯಜ್ಞ ಲೋಪವಾದರೆ ಪಾದ ಕೃಚ್ಛ ) (ಕೃಜ್ಞ ದ ) ವನ್ನು ಮಾಡುವುದೇ ಪ್ರಾಯಶ್ಚಿತ್ತವು. ಎರಡು ಇ ಸ್ಮಿಗಳುಲೋಪವಾದರೆ ಅರ್ಧಕೃಚ್ಛವೂ, ಮರುಯಾಗಗಳು ನಡೆಯ ದಿದ್ದರೆ ಅಗ್ನಿ ನವಾಗುವುದರಿಂದ ಪುನಃ ಅಗ್ನಾಧಾನವನ್ನು ಮಾಡು ವುದೂ ಪ್ರಾಯಶ್ಚಿತ್ತವು. ವಿಣ್ಣವಿತೃಯಜ್ಞವು ಲೋಪವಾದರೆ ವೈಶ್ವಾ ನರೇಷ್ಟಿಯೇ ಪ್ರಾಯಶ್ಚಿತವೆನಿಸುವುದು ಅಥವಾ ಇನ್ನಿಸ್ಥಾನದಲ್ಲಿ (ಪ್ರ ತ್ಯಾಮ್ರಾಯ) ಸಪ್ತ ಹೋತೃ ಹೋಮವನ್ನು ಮಾಡುತ್ತೇನೆಂದು ಸಂಕ ಮಾಡಿಕೊಂಡು ಆ ಮಂತ್ರದಿಂದ ನಾಲ್ಕಾವೃತ್ತಿ ಆಜ್ಞಾವದಾನ ಮಾಡಿ ಕೊಂಡು ಪೂಾಹುತಿಯನ್ನಾದರೂ ಮಾಡಬೇಕು. ಇಂತು ಪಿಂಡವಿತೃ ಯಜ್ಯೋದ್ದೇಶವು.|೨೩|| (೨೪) ಶ್ರಾದ್ಧವಿಷಯದಲ್ಲಿ ಅಮಾವಾಸ್ಯಾ ನಿರ್ಣಯವು. (೨೪) ದರ್ಶಾದ್ಧಾರ್ಥವಾಗಿ ಅಮಾವಾಸ್ಯೆಯ ನಿರ್ಣಯವುಅಹಃ ಪ್ರಮಾಣಸಂಖ್ಯೆಯನ್ನು ೫ ಭಾಗಮಾಡಿ ನಾಲ್ಕನೆಯ ಭಾಗವೆನಿ ಸುವ ಅಪರಾಹ್ಮಕ್ಕೆ ವ್ಯಾಪ್ತಿಯಿರುವ ಅಮಾವಾಸ್ಯೆಯನ್ನು ದರ್ಶಾದ್ಧ ದಲ್ಲಿ ಗ್ರಹಿಸಬೇಕು. ಪೂರದಿನದಲ್ಲಾಗಲಿ ಸರದಿನದಲ್ಲಾಗಲಿ ಪೂರ್ಣವಾ ಗಿಯಾಗಲಿ ಏಕದೇಶಕ್ಕಾಗಲಿ ವ್ಯಾಪ್ತಿಯಿರುವುದನ್ನೇ ಗುಹಣಮಾಡಬೇ ಕು, ಎರಡುದಿನಗಳಲ್ಲಿಯೂ ಅಪರಾಹ್ಮಕ್ಕೆ ವಿಷಮ (ಹೆಚ್ಚು ಕಡಮೆ) ವ್ಯಾಪ್ತಿಯು ಅಮಾವಾಸೈಗಿದ್ದರೆ ಯಾವುದಕ್ಕೆ ಹೆಚ್ಚು ವ್ಯಾಪ್ತಿ ಯಿರು