ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ೬೧ wwwwwwwwwww•• ದರ್ಶದಲ್ಲಿ ಆರಂಭಿಸಕೂಡದು, ಅಗ್ರಾಧಾನ, ಗೃಹಪ್ರವೇಶ ಹೊ ಮವನ್ನು ಮಾಡಿದ ಕೂಡಲೆ ಪೌರ್ಣಮಾಸ್ಥೆಯಲ್ಲಿ ದರ್ಶವರ್ಣ ಮಾಸಗಳನ್ನು ಆರಂಭಮಾಡಿದರೆ, ಮಲಮಾಸ (ಅಧಿಕ) ಪುಷ್ಯಮಾಸ, ಶುಕ್ರಾಸ್ತಮೊದಲಾದ ದೋಷಗಳಿಲ್ಲ. ಆಕಾಲವನ್ನು ಅತಿಕ್ರಮಿಸಿದರೆ, ಶುದ್ದ ಮಾಸಮೊದಲಾದವುಗಳನ್ನು ನಿರೀಕ್ಷಣೆಮಾಡಬೇಕೆಂದು ಕೆಲವರೂ, ಹೇಗಾದರೂ ಶುದ್ಧ ಮಾಸಮೊದಲಾದುವನ್ನು ನೋಡಿಯೇ ಮಾಡಬೇಕೆಂ ದು ಇತರರೂ ಹೇಳುವರು. ಇಂತು ಇಪ್ಯಾದಿ ಪ್ರಾರಂಭನಿದ್ದೆಯೋ ದೇಶವು ||೨೫|| (೨೬) ವಿಕೃತಿಕಾಲವು. (೨೬) ವಿಕೃತಿಯಕಾಲವು:-ಆಗ್ರಯಣ ಚಾತುರಾಸ್ಯ ಮೊದಲಾದ ವು ನಿತ್ಯವೆಂತಲೂ, ಜಾತೇ ಮೊದಲಾದವು ನೈಮಿತ್ತಿಕಗಳೆಂತಲೂ ಸರಿ ಈಮೊದಲಾದವು ಕಾಮೃಗಳೆಂತಲೂ ಹೀಗೆ ವಿಕೃತಿಯು ಮೂರುಬಗೆ ಯಾಗಿರುವುದು. ಸೌರಾದಿಗಳು ಪುರುಷಾರ್ಥ ಫಲಪ್ರದಗಳಾಗಿವೆ. ಹೀ ಗೆಯೇ ಯಜ್ಞಾಂಗಗಳಲ್ಲಿಯನಿತ್ಯನೈಮಿತ್ತಿಗಳೆಂಬೆರಡು ಭೇದಗಳುಂ ಟು, ವಿಕೃತಿಗಳಲ್ಲಿ ಸಾಲದಹ (ಎರಡು ದಿನಗಳಿಂದಾಗುವ ದು) ಕಾಲವೆಂಬ ಭೇದಗಳು (ವಿಕಲ್ಪ) ಇವೆ. ಹೀಗೆಯೇ ಪರದಲ್ಲಾ ಗಲಿ ಶುಕ್ಲಪಕ್ಷದ ದೇವ ನಕ್ಷತ್ರಗಳಲ್ಲಾಗಲಿ ಮಾಡಬಹುದೆಂಬ ವಿಕಲ್ಪ ವುಂಟು. ಹಾಗೆ ಪರದಲ್ಲಿ ಮಾಡುವುದಾದರೆ ಅಪರಾಹ್ನ ಮೊದಲಾದ ಸಂಧಿ ಗಳಾದಾಗ ಸಂಧಿದಿನದಲ್ಲಿ ಸದ್ಯಸಾಲ,Qಹಕಾಲವುಳ್ಳದ್ದಾಗಿ ವಿಕೃತಿ ಯನ್ನು ಮಾಡಿ, ಪ್ರಕೃತಿಗೆ ಅನ್ಯಾಧಾನಮಾಡಬೇಕು. ಮಧ್ಯಾಹ್ನ ಅಥ ನಾ ಪೂರಾ೯ ಸಂಧಿಯಾದರೆ ಸಂಧಿ ದಿನದಲ್ಲಿ ಪ್ರಕೃತಿಯನ್ನು ಪೂರಯಿ ಸಿ ಸದ್ಬಾಲವುಳ್ಳದ್ದಾಗಿ ವಿಕೃತಿಯನ್ನು ಮಾಡಬೇಕು. ಕೃತ್ತಿಕೆ ಮೊದಲ್ಗೊಂಡು ೧೪ ನಕ್ಷತ್ರಗಳು (ಅನೂರಾಧೆಯವರಿಗೆ)ದೇವನಕ್ಷತ್ರಗ ಳೆನ್ನಿಸಿಕೊಳ್ಳುವುವು. ಆಗ್ರಯಣದ ವಿಷಯದಲ್ಲಿ ಹೆಚ್ಚು ಸಂಗತಿಗಳನ್ನು ಎರಡನೆಯ ಪರಿಚ್ಛೇದದಲ್ಲಿ ಹೇಳುತ್ತೇವೆ. ಆನ್ನಾರಂಭಣೆಯನ್ನು ಚತುರ್ದಶಿಯಲ್ಲಿ ಮಾಡಬೇಕು. ಇಂತು ವಿಕೃತಿ ಸಾಮಾನ್ಯ ನಿಗ್ಧಯೋ ದೇಶವು ||೨೬||