ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ದಾ . (೨೭)ಪಶುಯಾಗವು, (೨೭) ಪಕುಯಾಗಕಾಲವು:-ಪಶುಭಾಗವನ್ನು ದಕ್ಷಿಣಾಯನದಲ್ಲಿ, ವರ್ಷಋತುವಿನಲ್ಲಿ ಶ್ರಾವಣಶುದ್ಧ ಪೌರ ವಿಮೊದಲು ನಾಲ್ಕು ಪರಗಳ ಲ್ಲಾಗಲಿ ಉತ್ತರಾಯಣ ದಿನಗಳಲ್ಲಾಗಲಿ, ಉತ್ತರಾಯಣದಿನಗಳಲ್ಲಾಗಲಿ ಮಾಡಬೇಕು. ಈ ವಿಷಯದಲ್ಲಿ ಪರವು ಖಂಡತಿಥಿಯಾಗಿದ್ದರೆ ವಿಕೃತಿ ಯಾಗಕ್ಕೆ ಸಾಮಾನ್ಯವಾಗಿ ಹೇಳಿರುವಂತೆಯೇ ಪರನಿರ್ಯವನ್ನು ಅನು ಸರಿಸಬೇಕು. ಇಂತು ಪಶುಯಾಗೊದ್ದೇಶವು ||೨೭|| (೨) ಚಾತುರಾಸ್ಥಕಾಲವು. - (೨V) ಚಾತುವ್ವಾಸ್ಥಕಾಲ ನಿಲ್ಲಯದಲ್ಲಿ, ಯಾವಜೀವಪಕ್ಷವೆಂತ ಊ, ಸಾಂವತ್ಸರಪಕ್ಷವೆಂತಲೂ, ದ್ವಾದಶಾಹಪಕ್ಷವೆಂತಲೂ ಯಥಾಪ ಯೋಗಪಕ್ಷವೆಂತಲೂ ನಾಲ್ಕು ಬಗೆಗಳುಂಟು.ನಾಲ್ಲು ಣ ಅಥವಾ ಚೈತ್ರ ಶುದ್ದ ಪ್ರಮಿಯಲ್ಲಿ ವೈಶದೇವ ಸರವನ್ನು ಮಾಡಿ ಆಷಾಢಮೊದಲಾದ ನಾಲ್ಕು ನಾಲ್ಕು ತಿಂಗಳುಗಳಿಗೊಂದೊಂದು ಪರವೆಂಬ ಲೆಕ್ಕವನ್ನಿಟ್ಟು ಕೊಂಡು ತಾನು ಬದುಕಿರುವವರೆಗೂ ನಡೆಯಿಸತಕ್ಕದ್ದು ಯಾವದ್ಬವ ಪಕವು. ಮೇಲೆ ಹೇಳಿದಂತೆ ಬಂದು ಸಂವತ್ಸರವು ಪೂರ್ತಿಯಾಗುವವ ರೆಗೂ ಮಾಡಿ ಸವನೇಷ್ಟಿಯಿಂದಾಗಲಿ ಪಶುಯಾಗದಿಂದಾಗಲಿಸೋಮಯಾ ಗದಿಂದಲಾಗಲಿ ಪೂರಯಿಸುವುದು ಸಾಂವತ್ಸರಪಕ್ಷವು. ಮೊದಲದಿನದಲ್ಲಿ ವೈಶದೇವ ಪರವನ್ನ, ನಾಲ್ಕನೆಯ ದಿನಗಳಲ್ಲಿ ವರುಣ ಪಘಾಸ ಪ ರವನ್ನೂ, ಎಂಟೊಂಭತ್ತನೆಯ ದಿನಗಳಲ್ಲಿ ಅಶ್ವಮೇಧ ಪತ್ರವನ್ನೂ ಹನ್ನೆರಡನೆಯ ದಿನದಲ್ಲಿ ಶುನಾಸೀರೀಯ ಪರವನ್ನೂ ನಡೆಯಿಸಿ ಮುಗಿ ಸುವುದು ದ್ವಾದಶಾಹಪಕ್ಷವು, ಐದು ದಿನಗಳಲ್ಲಿ ಪೂರಯಿಸುವುದು ಯಥಾ ಪ್ರಯೋಗ ಪಕ್ಷವು. ದ್ವಾದಶಾಹ ಮತ್ತು ಯಥಾಪಯೊಗಪಕ್ಷಗಳಲ್ಲಿ, ಉತ್ತರಾಯಣ, ಶುಕ್ಲಪಕ್ಷ ದೇವನಕ್ಷತ್ರಗಳಲ್ಲಿಯೇ ಆರಂಭಿಸಿ ಶುಕ್ಲಪ ಹದಲ್ಲಿಯೇ ಮುಗಿಯಿಸಬೇಕೆಂಬುದು ಅನೇಕರಮತವು. ಕೃಷ್ಣ ಪಕ್ಷದ ಇಾದರೂ ಮುಗಿಸಬಹುದೆಂದು ಕೆಲವರು ಹೇಳುವರು, ಹನ್ನೆರಡುದಿನ ಐದುದಿನಗಳಿಂದ ಪೂರಯಿಸುವ ಪಕ್ಷದಲ್ಲಿ ಸವನೇಶ್ಮಿ ಮೊದಲಾದವುಗ ಳನ್ನು ಮಾಡಿ ಮುಗಿಸುವುದಾದರೆ ಒಂದು ಸಾರಿ ಮಾಡಿದರೆ ಸಾಕು,