ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸಣರ. ટમ ಆಶ್ವಲಾಯನಸೂತ್ರದಲ್ಲಿ ಹೇಳಿದೆ. ಕೃತಿಕಾ, ರೋಹಿಣಿ, ಉತ್ತರ, ಉತ್ತರಾಷಾಢ, ಉತ್ತರಾ ಭಾದ್ರಪದೆ, ಮೃಗಶೀರ್ಷ, ಪುನರ್ವಸು, ಪುಷ್ಯ, ಪೂರ್ವಾಫಲ್ಲು ನಿ, ಪೂರಾಪಾಢ, ಹಸ್ತ, ಚಿತ್ರಾ, ವಿಶಾಖಾ, ಅನೂರಾಧ, ಶ್ರವಣ, ಜೈಪ್ಪಾ, ರೇವತಿ ಈ ನಕ್ಷತ್ರಗಳೆಲ್ಲವೂ ಪಶ ಸ್ವಗಳೆಂದು ಬೇರೆಸೂತ್ರಗಳಲ್ಲಿ ಹೇಳಿರುತ್ತದೆ. ಸೋಮಪೂರ್ವಕ ವಾದ ಆಧಾನದಲ್ಲಾದರೆ, ' ನರುಂಸೃಚ್ಛೇನನಕಂ ಎಂಬ ವಚನಾ ನುಸಾರವಾಗಿ ಸೋಮಕಾಲವನ್ನು ಅನುಸರಿಸಿಯೇ ಆಧಾನವನ್ನು ಮಾ ಡಬಹುದು. ಮತ್ತು, ನಕ್ಷತ್ರ), ಇವುಗಳನ್ನು ವಿಮರ್ಶೆಮಾಡಬೇಕಾ ದಿಲ್ಲ. ಆದ್ದರಿಂದ ಆಧಾನಕ್ಕೆ ಬೇರೆ ಕಾಲವಿಚಾರವನ್ನು ಮಾಡಲವಳ್ಳಿ ಕವಿಲ್ಲ. ಇಂತು ಆಧಾನಕಾಲೋದ್ದೆ ಶವು, ||೨೦|| (೧) ಗ್ರಹಣನಿರ್ಣಯವು. ()ಗ್ರಹಣನಿರ್ಣಯವು-ಚಂದ್ರಗ್ರಹಣವಾಗಲಿ, ಸರಗ್ರಹಣ ವಾಗಲಿ, ಎಷ್ಟು ಕಾಲ ಕಣ್ಣಿಗೆ ಕಾಣಿಸುತ್ತಿರುವುದೋ ಅಷ್ಟು ಕಾಲಮಾ ಇವೇ ಪುಣ್ಯಕಾಲವಾಗುವುದು. ಅಂದರೆ ಸೂ‌ಚಂದ್ರರು ಗುಸ್ತಾಸ್ತ್ರ ವನ್ನು ಹೊಂದಿ ಅನಂತರದಲ್ಲಿ ದೀಪಾಂತರದಲ್ಲಿ ಬೇರೆ ದೇಶಗಳಲ್ಲಿ) ಗ್ರ ಹಣವನ್ನು ಪಡೆದಿದ್ದಾಗ, ದೃಷ್ಟಿಗೆ ಗೋಚರವಾಗದಿರುವುದರಿಂದ Jణ్యశాలవిల్ల.. -ಗ್ರಹಣಪರ್ವಕಾಲವುಸೂಚಂದ್ರರಿಗೆ ಮೇಘ ಮೊದಲಾದವು ಅಡ್ಡವಾಗಿ ಮುಚ್ಚಿ ಕೊಂಡು ಗ್ರಹಣವು ಕಾಣಿಸದಿದ್ದರೆ ಶಾಸ್ತ್ರ ಸಿದ್ಧಾಂತಗಳಿಂದ ಸ್ಪರ್ಶಕಾಲ ಮೋಕ್ಷ ಕಾಲಗಳನ್ನು ನಿಶ್ಚಯಿಸಿ ಆಯಾ ಕಾಲಗಳಲ್ಲಿ ಸ್ನಾನ, ದಾನಾದಿ ಗಳನ್ನು ನಡೆಯಿಸಬೇಕು. ಭಾನುವಾರದಲ್ಲಿ ಸೂರಗ್ರಹಣವೂ, ಸೋ ಮವಾರದಲ್ಲಿ ಚಂದ್ರಗ್ರಹಣವೂ ಆದರೆ “ ಚೂಡಾಮಣಿ ” ಯೆನಿಸಿಕೊ ಳ್ಳುವುದು. ಆಗ ಮಾಡುವ ದಾನಾದಿಗಳಿಂದ ಅಪರಿಮಿತವಾದ ಪುಣ್ಯವು ಲಭಿಸುವುದು. ಗ್ರಹಣದಲ್ಲಿ ಸ್ಪರ್ಶಕಾಲದಲ್ಲಿ (ಹಿಡಿವಾಗಸ್ನಾನಮಾಡ ಬೇಕು. ಮಧ್ಯಕಾಲದಲ್ಲಿ ಹೋಮ, ದೇವತಾಪೂಜೆ, ಶ್ರಾದ್ದ, ಇವುಗ ಳನ್ನು ಮಾಡತಕ್ಕದ್ದು. ಬಿಡುವುದಕ್ಕೆ ಪ್ರಾರಂಭವಾದಾಗ, ದಾನಾದಿಗ