ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ೬ M

  • * * * * * - **** * * * • •

• • • • • • •••• ವರುಗ್ರಹಣಕಾಲದಲ್ಲಿ ತುಲಾಭಾರವನ್ನು ತೂಗಿ ಬ್ರಾಹ್ಮಣರಿಗೆ ದಾನ ಮಾಡಬೇಕು. ಮಂತ್ರೋಪದೇಶಾದಿಗಳ ವಿಚಾರವು. ಚಂದ್ರಸೂಲ್ಬಗ್ರಹೇ ತೀರೇ ಮಹಾಪರಾದಿಕೇ ತಥಾ | ಮಂತ್ರದೀಕ್ಷಾಂ ಪ್ರಕುರಾಣೋವಾಸರ್ಕೋದೀನ್ನ ಶೋಧಯೇತ್ ಎಂದರೆ-ಚಂದ್ರಸೂಲ್ಬಗ್ರಹಣಕಾಲಗಳಲ್ಲಿಯೂ, ಪುಣ್ಯತೀರ್ಥ ಗಳಲ್ಲಿಯೂ, ಮಹಾಪರ ದಿನಗಳಲ್ಲಿಯೂ, ಮಂತ್ರೋಪದೇಶವನ್ನೂ ಮಂತ್ರೋಚ್ಚಾರಣಾರ್ಥವಾದ ದೀಕ್ಷೆಯನ್ನೂ ಪಡೆಯತಕ್ಕವರು ಮಾ ಸ, ನಕ್ಷತ್ರ, ಇವೇ ಮೊದಲಾದುವನ್ನು ವಿಚಾರಿಸಬೇಕಾದದ್ದಿಲ್ಲ. ಮುಂ ಇದೀಕ್ಷದಿವಿಧಿಯನ್ನು ತಂತ್ರವನ್ನು ನೋಡಿ ತಿಳಿಯತಕ್ಕದ್ದು ಯುಗೇಯುಗೇತು ದೀಕ್ಷಣನೀದುಪದೇಶಃ ಕಟೌಯುಗೇ || ಚನ್ ಸೂರಗ್ರಹೇತೀರ್ಥ ಸಿದ್ದ ಕ್ಷೇತ್ರ ಶಿವಾಲಯೇ ||೧|| ಎಂದರೆ-ಕೃತಮೊದಲಾದ ಇತರಯುಗಗಳಲ್ಲಿ ಮಂತ್ರದೀಕ್ಷೆಗಳು ನಡೆದವು, ಕಲಿಯುಗದಲ್ಲಿ ಮಂತ್ರೋಪದೇಶಗಳು ನಡೆಯತಕ್ಕದ್ದು, ಈ ಮಂತ್ರೋಪದೇಶವು, ಚಂದ್ರಸೂರರ ಗ್ರಹಣಕಾಲದಲ್ಲಿ ಪುಣ್ಯತೀರ್ಥ ಗಳಲ್ಲಿಯೂ, ಸಿದ್ದರ ಪುಣ್ಯಕ್ಷೇತ್ರಗಳಲ್ಲಿಯೂ, ಶಿವದೇವಸ್ಥಾನಗಳಲ್ಲಿ ಯ ನಡೆಯಬೇಕೆಂದು ಭಾವವllol! 'ಮಂತ್ರಮಾತ್ರ ಪ್ರಕಥನ ಮುಪ ದೇಶಸ್ಸಉಚ್ಯತೇ? ಮಂತ್ರವನ್ನು ಮಾತ್ರ ಹೇಳಿಕೊಡುವದು ಉಪ ದೇಶವೆನಿಸುವುದು, ನಂತೆ ಪದೇಶವನ್ನು ಪಡೆವುದಕ್ಕೆ ಸೂರಗ್ರಹಣ ಕಾಲವೇ ಮುಖ್ಯವಾದದ್ದು ಚಂದ್ರಗ್ರಹಣಕಾಲದಲ್ಲಿ ಉಪದೇಶವನ್ನು ತೆಗೆದುಕೊಳ್ಳುವುದರಿಂದ ದಾರಿದ್ಯಾ ದಿಗಳು ಸಂಭವಿಸುವುದೆಂದು ಕೆಲವ ರು ಹೇಳುತ್ತಾರೆ. ಚಂದ್ರಸೂರೋಪರಾಗೋಚಾತ್ಯಾ ಪೂರವು ಪೊಪ್ರಿತಃ | ಸ್ಪರ್ಶಾದಿ ಮೋಕ್ಷಸರಂತಂ ಜಪೇನ್ಮಂತ್ರಂ ಸಮಾಹಿತಃ not ಜಪಾದ ಶಾಂತತೊಹೋಮ ಸೃಥಾ ಹೋಮಾಶ್ಚತರ್ಪಣಂ! ಹೋಮಾಶಕ್ಕಜ ಪಂಕುರಾನ್ಹೋಮ ಸಂಖ್ಯಾಚತುರು ಅಲl೨ ಎಂದರೆ-ಚಂದ್ರಸೂರಗ್ರಹಣದಿನದ ಪೂರದಿನದಲ್ಲಿ ಉಪವಾಸ