ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ, va wmmmmm - ಗಳುಇವರ ವಿಷಯದಲ್ಲಿ ಒಂದೂವರೆ ಯಾಮವಾಗಲಿ, ಅಥವಾ ಮೂರು ಮುಹಗ ಕಾಲವಾಗಲಿ ವೇಧೆಯು, ಶಕ್ತನಾದವನು ಗ್ರಹಣ ವೇಳೆ ಯುಳ್ಳ ಕಾಲದಲ್ಲಿ ಊಟಮಾಡಿದರೆ ಪ್ರಾಯಶ್ಚಿತ್ತ ರೂಪವಾಗಿ ಮೂರು ದಿನಗಳು ಉಪವಾಸಮಾಡಬೇಕು. ಗ್ರಹಣಕಾಲದಲ್ಲಿಯೇ ಭೋಜನ ಮಾಡಿದರೆ ಪ್ರಜಾಪತ್ಯಕೃಷ್ಟ ವೇ ಪ್ರಾಯಶ್ಚಿತ್ತವು. ಚಂದ್ರನಿಗೆ ಗ ಸ್ತೋದಯವುಂಟಾದರೆ ನಾಲ್ಕು ಯಾಮಗಳಿಗೆ ವೇಧೆಯುಂಟಾಗುವುದ ರಿಂದ ಆದಿನ ಹಗಲು ಊಟಮಾಡಕೂಡದು, ಪೂರ್ಣಗ್ರಾಸವಾದರೆ ನಾಲ್ಕು ಯಾಮಗಳಿಗೆ ವೇಧೆಯ, ಒಂದುಭಾಗ ಗ್ರಾಸವಾದರೆ ಮೂರು ಯಾಮಗಳಿಗೆ ವೇಧೆಯೆಂತಲೂ ಕೆಲವರು ಹೇಳುತ್ತಾರೆ. ಗ್ರಾಸಾದಿ ವಿಷಯದಲ್ಲಿ ನಿಲ್ಲಯವು. ಗುಸ್ತಾವೇವಾಸ್ತಮಾನಂತು ರವೀಂದ್ರ ಪಾಪ ತೋಯದಿ | ಪರೇದ್ಗುರುದಯಾತ್ವಾ ಶುದ್ದೋಭ್ಯವಹರೇನ್ನರಃ ||೧|| ಅಂದರೆ-ಸೂಗ್ಯಚಂದ್ರರು ಗ್ರಹಣಮೋಕ್ಷವಿಲ್ಲದೆ ಗ್ರಸ್ತರಾ ಗಿಯೇ ಅಸ್ತ್ರವನ್ನು ಹೊಂದಿದರೆ ಎರಡನೆಯ ದಿನದ ಉದಯದಲ್ಲಿ ಸ್ನಾನ ಮಾಡಿ ಪರಿಶುದ್ಧನಾಗಿ ಊಟಮಾಡಬೇಕೆಂದು ಭಾವವು||ollಇಲ್ಲಿ ಸ್ನಾನ ಮಾಡಿ ಶುದ್ಧನಾಗಬೇಕೆಂಬುದರಿಂದ ಸ್ನಾನಮಾಡುವುದಕ್ಕಿಂತ ಮುಂಚೆ ಅಶುದ್ದನೆಂದು ತಿಳಿಯಬರುವುದರಿಂದ ನೀರತರುವುದು, ಅಡಿಗೆ ಮಾಡು ವುದು, ಇವುಗಳನ್ನು ಶುದ್ದ ಬಿಂಬ ದರ್ಶನಾನಂತರದಲ್ಲಿ ಮಾಡಬೇಕಾದ ಸನಕ್ಕಿಂತ ಪೂರದಲ್ಲಿ ಮಾಡಕೂಡದೆಂದು ತೋರುವುದು. ಸೂರರು ಸ್ವಾದಿಗಳಲ್ಲಿ ಪುತ್ರವಂತನಾದ ಗೃಹಸ್ಥನು ಉಪವಾಸಮಾಡಕೂಡ ದಾದ್ದರಿಂದ, ಅಂಥವನು ಆರುಗಳಿಗೆಯ ವೇಧೆಯನ್ನು ಕಳೆದು ಗ್ರಹಣ ಕಾಲಕ್ಕಿಂತ ಪೂರದಲ್ಲಿ ಭೋಜನಮಾಡಬೇಕೆಂದು ಕೆಲವರು ಹೇಳು ವರು. ಪುತ್ರವಂತನಾದ ಗೃಹಸ್ಥನಾದರೂ ಈ ವಿಷಯದಲ್ಲಿ ಉಪವಾಸ ವನ್ನೇ ಮಾಡಬೇಕೆಂದು ಹೇಳುವ ಮಾಧವಾಚಾರನ ಮತವೇ ಶಿಪ್ಪಾ ಚಾರವಾಗಿಯ ಯುಕ್ತವಾಗಿಯೂ ಇದೆ. ಸೂರೈನ ಗ್ರಸ್ತದಲ್ಲಿ ಯ, ಚಂದ್ರನ ಗ್ರಸ್ತೋದಯದಲ್ಲಿಯೂ ಸಹ ಆಹಿತಾಗ್ನಿಯಾದವನ್ನ ಅನ್ನಾಧಾನವನ್ನು ಮಾಡಿ ಉದಕದಿಂದ ವ್ರತವನ್ನು ಮಾಡಬೇಕಲ್ಲದೆ