ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ಬಾ. wwwmv M ದು ದಾನವಾಕ್ಯವನ್ನು ಹೇಳಿ, ತಾನು ಪೂಜೆಮಾಡಿರುವ ಬ್ರಾಹ್ಮಣನಿಗೆ ದಾನಮಾಡಬೇಕು ಹೀಗೆ ನಾಲ್ಕನೆಯಕಡೆಯೇ ಮೊದಲಾದ ಅಶುಭ ನಗಳಲ್ಲಿಯೂ ದಾನಮಾಡಬೇಕೆಂದು ತೋರುವುದು, ಯಾವನ ಜನ್ಮರಾಶಿ ಮೊದಲಾದವುಗಳಲ್ಲಿ ಗ್ರಹಣಉಂಟಾಗುತ್ತದೆಯೋ ಅವನುಗ್ರಹಣದಿಂದ ಕೂಡಿದ ಸೂ‌ಚಂದ್ರ ಬಿಂಬಗಳನ್ನು ನೋಡಕೂಡದು, ಇತರರೂ ಸಹ ಬಟ್ಟೆ, ನೀರು, ಮೊದಲಾದವುಗಳನ್ನು ಅಡ್ಡಲಾಗಿಟ್ಟು (ಮರೆಮಾಡಿ ಕೊಂಡು) ಗ್ರಹಣವನ್ನು ನೋಡಬೇಕಲ್ಲದೆ ಸಾಕ್ಷಾತ್ತಾಗಿ ನೋಡ ಕೂಡದು. -ಶುಭಕಾರಗಳಿಗೆ ಬಿಡಬೇಕಾದ ದಿನಗಳು ಮೊದಲಾದವು. ಪೂರ್ಣಗ್ರಾಸವಳ ಚಂದ್ರಗ್ರಹಣವಾದರೆ ಶುಭಕಾರಗಳಲ್ಲಿ ದ್ರಾ ದಮೊದಲು ತದಿಗೆಯು ಪೂರಯಿಸುವವರೆಗೂ ಅಂದರೆ ಏಳುದಿವಸಗಳ ನ್ನು ಬಿಡಬೇಕು ಸರಗ್ರಹಣವು ಪೂರ್ಣಗ್ರಾಸವುಳ್ಳದ್ದಾದರೆ ಏಕಾದ ಮೊದಲು ಚೌತಿಯು ಮುಗಿಯುವವರೆಗೂ ಅಂದರೆ ಒಂಭತ್ತು ದಿನ ಗಳನ್ನು ಬಿಡಬೇಕು. ಖಗ್ರಹಣ ( ಅಲ್ಪ ಭಾಗಗ್ರಾಸವುಳ್ಳದ್ದು) ವಾದರೆ ಚತುರ್ದಶಿಮೊದಲ್ಗೊಂಡು ಮೂರು ದಿನಗಳನ್ನು ಬಿಡಬೇಕು. ಜ್ಯೋತಿ ನಿಬಂಧಗಳಲ್ಲಿ ಗ್ರಾಸಭಾಗದ ಹೆಚ್ಚು ಕಡಿಮೆ.ಯ ಪ್ರಕಾರವಾಗಿ ದಿನಗ ಇನ್ನು ಹೆಚ್ಚು ಕಡಿಮೆಮಾಡಬೇಕೆಂದು ಹೇಳಿದೆ. ಪ್ರಸ್ತಾಸ್ತವಾದರೆ ಮೊ ದಲ ಮೂರುದಿನಗಳನ್ನ ಗ್ರಸ್ತೋದಯವಾದರೆ ಗ್ರಹಣಾನಂತರದಲ್ಲಿ ಮೂರು ದಿನಗಳನ್ನೂ ಬಿಡಬೇಕು. ಪೂರ್ಣಗ್ರಾಸವುಳ ಗ್ರಹಣದ ನಕ್ಷ ತ್ರವನ್ನು ಆರು ತಿಂಗಳವರೆಗೂ ಶುಭಕಾರಗಳಲ್ಲಿ ಬಿಡಬೇಕು 4 ಭಾಗ (ಪಾದ) ಗ್ರಾಸಕ್ಕೆ ಒಂದೂವರೆ ತಿಂಗಳಂತೆ ಗ್ರಾಸಕ್ಕನುಸಾರವಾಗಿ ಕಾ ಲವನ್ನು ಹೆಚ್ಚಿಸಬೇಕು. ಮೊದಲು ಸಂಕಲ್ಪ ಮಾಡಿದ ಪದಾರ್ಥವನ್ನು ಗ್ರಹಣಾನಂತರದಲ್ಲಿ ದಾನಮಾಡಬೇಕಾದರೆ ಸಂಕಲ್ಪಿಸಿದ್ದ ವಸ್ತುವಿನವರ ಡರನ್ನು ದಾನಮಾಡಬೇಕು, ಇಂತು ಗ್ರಹಣನಿದ್ಧಯೋದ್ದೇಶವು 1೧ - (೩೨) ಸಮುದ್ರ ಸ್ನಾನ ನಿಶ್ಚಯವು, (೪೨) ಸಮುದ್ರ ಸ್ಥಾನ ನಿಯವ-ಸರ್ಣವಾಸೈ ಅಮಾವಾಸ್ಯೆ ಮೊದಲಾದ ಸರಗಳಲ್ಲಿ ಸಮುದ್ರ ಸ್ನಾನಮಾಡಬೇಕು. ಶುಕ್ರವಾರ ಮಂ