ಪುಟ:ಭೋಜಮಹರಾಯನ ಚರಿತ್ರೆ .djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

why survy v\\\/ \ vs v \/vy, r s , v v vvvvvvvvv , tv - ೧ ೧೩ ವಿ ಯಾ ನು ಕ್ರಮ ಜಿ ಕೆ . ಜನನ್ನು ಕೊಲ್ಲಲು ಪ್ರಯತ್ನ ಪಟ್ಟ ವತ್ಸರಾಯನನ್ನು ಕು ರಿತು ಭೋಜನು ಪೂರ್ವರಾಜರ ವೃತ್ತಾಂತವನ್ನು ತಿಳಿಸುವಿಕೆ. ೧೫ ಭೋಜನು ವೈರಾಗ್ಯವನ್ನು ತಿಳಿಸುವಿಕೆ, ವತ್ಸರಾಜನ ತಮ್ಮನು ಭೋಜನನ್ನು ಕೊಲ್ಲಲಾರದೆ ಅಣ್ಣಗೆ ನೀತಿಯನ್ನು ಹೇಳುವಿಕೆ ವತ್ಸರಾಜನು ವೈರಾಗ್ಯವನ್ನು ತ ಭೋಜನನ್ನು ಕ್ಷಮಿಸಿ ನೆಲ ಮಾಳಿಗೆಯಲ್ಲಿಟ್ಟು ಪೋಷಿಸಿ ರಕ್ತವನ್ನು ತಂದು ಭೋಜ ನು ಬರೆದುಕೊಟ್ಟಿದ್ದ ಶ್ಲೋಕವನ್ನು ದೊರೆಗೆ ತೋರಿಸುವಿಕೆ. ೧೮ ಮುಂಜರಾಯನು ಆ ಶ್ಲೋಕಾರ್ಥವನ್ನು ಕೇಳಮರ್ಧೆ ಹೋಗುವಿಕೆ.೧೯ ಬ್ರಾಹ್ಮಣರು ಮುಂಜಗೆ ಅಗ್ನಿ ಪ್ರವೇಶಮಾಡುವಂತೆ ವಿಧಿಸುವಿಕೆ, ೨) ಮಂಜನು ಅಗ್ನಿ ಪ್ರವೇಶಮಾಡುವನೆಂದು ಪುರಜನಗಳೆಲ್ಲರೂ ಸೇರುವಿಕೆ. > ಬುದ್ದಿಸಾಗರನು ವತ್ಸರ್‌ನಿಂದ ಭೋಜನು ಜೀವಿಸಿರುವನೆ೦ ದು ತಿಳಿಯುವಿಕೆ ಬಳಿಕ ಕಾಪಾಲಿಕನು ಅರಮನೆಗೆಬಂದು ಸತ್ತವರನ್ನು ಬದುಕಿಸು ವನೆಂದು ಕೇಳುವಿಕೆ ... ೨೧ ಕಾಪಾಲಿಕನು ಸ್ಮಶಾನದಲ್ಲಿ ಭೋಜನನ್ನು ಬದುಕಿಸುವಿಕೆ ... ೦೩ ಮುಂಜರಾಯನು ಭೋಜನನ್ನು ಸಂಭ್ರಮದಿಂದ ಕರತಂದು ರಣ ಜನನ್ನಾಗಿ ಮಾಡಿ ತಾನು ತಪೋವನಕ್ಕೆ ತರಳುವಿಕೆ ... .೨೪ ಒಬ್ಬ ಬ್ರಾಹ್ಮಣನು ಭೋಜನ ಲೋಭವನ್ನು ಹೊಗಳುವಿಕೆ..) ಭೋಜನು ಬ್ರಾಹ್ಮನ ಮಾತುಗಳಿಗೆ ಸಂತಸಪಟ್ಟು ಲಕ್ಷ ವರಹಗಳನ್ನು ಕೊಡುವಿಕೆ ••• 2 ಭೋಜನು ನಿದ್ರಯನೆಂದು ಪ್ರಸಿದ್ದಿಯನ್ನು ಹೊಂದುವಿಕೆ, ೦೯ ಮಿತಿಯಿಲ್ಲದೆ ಕೊಡುತ್ತಿದ್ದ ಭೋಜಸಿಗೆ ಅತಿ ವ್ಯಯವನ್ನು ನಾ ಡಬಾರದೆಂದು ಮಂತ್ರಿಯು ತಿಳಿಸುವಿಕೆ ಭೋಜನು ತ್ಯಾಗವೇ ಶ್ರೇಷ್ಟವೆಂದು ಹೇಳಿ ಮಂತ್ರಿಯನ್ನು ಧಿಕ ರಿಸಿದ್ದು.೩೧ ಭೋಜನು ದಾನವೇ ಮುಖ್ಯವೆಂದು ತಿಳಿಸಿ ಭೋಜನ ಸವಿಾಪಕ್ಕೆ ಕಳಿಂಗದೇಶದ ಕವಿಯು ಬರುವಿಕೆ ... ೩.೦ ಭೋಜನು ಬೇಟೆಗೆ ಹೋಗಿರಲು ಪುಳಿಂದ ಪುತ್ರನ ಗಾನಕ್ಕೆ ಮೆಚ್ಚಿ ೫ ಲಕ್ಷ ವರಹಾಗಳನ್ನು ಕೊಡುವಿಕ ಭೋಜನ ಸವಿಾನಕ್ಕೆ ಐದುಜನ ಕವಿಗಳು ಬಂದದ್ದು D೧ _21 27 ೩೦ ೩೩