ಪುಟ:ಭೋಜಮಹರಾಯನ ಚರಿತ್ರೆ .djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VY ಭೋಜ ಚರಿತ್ರೆ. ತಾ|| ಯ ಕವಿಯಾದ ಕಾಳಿದಾಸನೇ ನಾನು ನಡೆಯುತ್ತಿರುವಾ ಗಲ, ನಿತಿರುವಾಗಲೂ, ಹೊದ್ದಿರುವಾಗಲೂ, ನಿದ್ರಿಸುವಾಗಲೂ ನನ್ನ ನು ನಸ್ಸು ಇನ್ನು ನಗದಿರಲಿ. ಗಗಿ ಕಾಳಿದಾಸಪ್ಪಚ್ಚುತ್ತಾ ಪ್ರೀಪಾವನತಾನನಃ ತಿಷ್ಯತಿರಾಜಾಚಕಾಳ ದಾಸಿಮುಖವನ್ನು ಮುಖ್ಯ || ತಾ|| ಕಾಳದಾಸನು ಅದನ್ನು ಕೇಳಿ ನಾಚಿಕೆಯಿಂದ ತಲೆಯನ್ನು ಬ| ಗಿಸಲು ದೊರೆಯು ಆತನ ಮುಖವನ್ನೇ ಹೇಳುತ್ತಾನೆ. !! ಕಾಳಿದಾಸಕಳಾವಾಸ ದಾಸನಚ್ಚಾಲಿತ್ಯದಿ | ರಾಜಮಾರ್ಗವ್ರಜನ್ನತ್ರ ವರ ಸಂತತ್ರಕಾತ್ರವಾ ಗಿ ತಾ| ಶಾಸ್ತ್ರದ ನಾದ ಕಾಳಿದಾಸನೇ ಸೇವಕನಂತೆ ರಾಜಬೀದಿ ಯಲ್ಲಿ ಪಾದಚಾರಿಯಾಗಿ ನಾನು ಬರುತ್ತಿರಲು ನಿನಗೆ ಮತ್ತೊಬ್ಬರ ನಾಚಿಕೆ ಯಂದರೇನು. ಶ್ಲೋH ಧನ್ಸಾಂವಿಲಾಸಿನೀಂನ ಕಳದಾಸೆಯದೇತಯಾ | ನಿಬದ್ದ ಸಗುಣ್ಣೆರೇದ ಶಕುಂತಾದವನಂದರೆ || ತಾ|| ಯಾವ ಕಾರಣದಿಂದಲಾದರೋ ಈ ವಿಲಾಸವತಿಯು, ಪಂಜರ ದೊಳಗಿನ ಶಕ್ತಿಯನ್ನೂ ಹಾದಿಯಲ್ಲಿ ತನ್ನ ಗುಣಧೀನನನ್ನಾಗಿ ಮಾಡಿಕೊಂ ಡಳೆ ಆದ್ದರಿಂದ ಇವಳೇ ಧಳು ಹಿಂಬದಾಗಿ, ಗ ರಾಜಾನೇತಕಿ ಹರ್ಷಾಶನಾರ್ಜಯತಿ ಕರಾಭ್ಯಾಂ ಕಾಳಿದ ಸಸ್ಯ | ತಾ|| ದೊರೆಯು ಕಾಳಿದಾಸನ ಕಣ್ಣೀರನ್ನು ಅಳಿಸಿದನು, ಗ|| ತತಃತಾ ಪ್ರಸನ್ನೋ ರಾಜಾಬ್ರಾಹ್ಮಣಭೋ ಪ್ರತ್ಯೇಕ ಲಕ್ಷಂದದೌ || ತಾ|| ಬಳಿಕ ರಾಯನು ತಾನು ಪುನಹಾ ಕಾಳಸನನ್ನು ಹೊಂದಿದು ಕ್ಕಾಗಿ ಬ್ರಾಹ್ಮಣರಿಗೆ ಲಕ್ಷಾಂತರವಾಗಿ ಕೊಟ್ಟನು, ಗ ನಿಜತುರಗೇಚ ಕಾಳಿದಾಸನಾರೂಪ್ ಸಪರಿವಾರ ನಿಜಗೃಡಂ ಯಯ|| | ತಾ|| ತನ್ನ ಕುದುರೆಯಮೇಲೆ ಕಾಳಿದಾಸನನ್ನು ಕೂಡಿಸಿಕೊಂಡು ತನ್ನ ಮನೆಗೆ ಬಂದನು, ಗn ಕಿಯತ್ಯಕಾಲೆ ಆಿಕಾಂತರಾಜಾ ಕದಾಚಿತ್ರ ಧ್ಯಾನಮಾಲೋ