ಪುಟ:ಭೋಜಮಹರಾಯನ ಚರಿತ್ರೆ .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರ. Vy ಕೈ ಪ್ರಾಹ | ತಾಗಿ ಹೀಗೆ ಕೆಲವು ದಿನಗಳಾದಮೇಲೊಂದಾನೊಂದುದಿನ ಸಂಧಾ ಕಾಲವನ್ನು ನೋಡಿ ದೊರೆಯು ಹೇಳುತ್ತಾನೆ. ಶೂಗಿ ಪರಿವತತಿನಿಧಿಪತ:ಗಃ || ತಾಗಿ ಸಮುದ್ರದಲ್ಲಿ ಸೂನು ಬೀಳುತ್ತಿಧಾನೆಂದು ಹೇಳಿದನು. ತಬಾಣವಾಹ || ಬಳಿಕ ಬಾಣನು ಹೇಳಿದ್ದೇನಂದರೆ | ಸರಸಿತುಹಾಮುದರೇನು ಮತ್ತಶೃಂಗಃ | ಅಂದರೆ ಕಮತಗಳ ಹೊಟ್ಟೆಗಳಲ್ಲಿ ನಟಿಸಿದ ತುಂಬಿಗಳು ಬೀಳುತ್ತಿವೆ ಇಂದನು. ಬಳಿಕ ಕಾಳದಾಸನು ಹೇಳುತ್ತಾನೆ. ಕೈ ಯುವತಿಜನೇಸುಶನೈಶ್ಯನೈರಸಂಗ!ಪ್ರಾಯದ ಹುಡಿಗಿಯರಲ್ಲಿ ಮ 'ಫನು ಮೆಲ್ಲಮೆಲ್ಲಗೆ ಬೀಳುತ್ತಾನೆಂದನು. ಗ! ತುಟ್ಟೂರಾಜಲಕ್ಷಂಲಕ್ಷಂದಗೌಚತುರ್ಥ ಚರಣಸ್ಯ ಲಕ್ಷದಯಂ ದ® || ತಾ|| ದೊರೆಯು ಸಂತೋಷಪಟ್ಟು, ಒಂದೊಂದು ಪದಕ್ಕೂ ಲಕ್ಷ ಪ್ರಕಾರವಾಗಿ ಕೊಟ್ಟು ಕೊನೇ ಚರಣಕ್ಕೆ ಎರಡು ಲಕ್ಷಗಳನ್ನು ಕೊಟ್ಟನು. ಗಗಿ ಕದಾಚಿದ್ರಾಜಾ ಬಹಿರುದ್ಯಾನ ಮಧೈಮಾರ್ಗ೦ ಪ್ರತ್ಯಂಗಚ್ಛಂತಂ ಕಮಪಿ ವಿಪ್ರಂದದರ್ಶಕರೆಚರಮಯಂ ಕಮಂಡಲುಂ , ತಂಬಾತಿದರಿದ್ರಂ ಜಾತ್ಯಾನುಶಿಯಾ ವಿರಾಜಮಾನಂ ಬಾವಲೋ ಕೈತುರಂಗಂ ತದಗೈನಿಧಾಯಾಹ ವಿಪ್ರಚರ್ಮರಾಕ್ರಂ ಕಿಮರ್ಥ೦ ಭಾವಶಸೀತಿಸಚವಿಪ್ರತಿನನಂಮಖಶೋಭಯಾವುದಕ್ಕಾ ಚಭೋಜ Gತಿವಿಚಾರಾಹ | ದೇವನವಾನ್ ಶಿರೋಮಭೋಜೆಪ್ಪ ಗ್ರೀಂ ಶಾಸತಿ ಶತಾವಾ ಛಾವಸ್ಸಮಜ ಇನಚರ್ಮಮಯ ಮಾತ್ರವಹಾಮೋತಿ || ತಾ| ದೊರೆಯಾದ ಭೋಜರಾಯನು ಹೊರಗೆ ಸುಚರ ಮಾಡುತ್ತಿ ರಲು ಒಂದು ವನದ ನಡುದಾರಿಯಲ್ಲಿ ಒಬ್ಬ ಬ್ರಾಹ್ಮಣನನ್ನು ನೋಡಿ ಅವ ನುಕ್ಕೆಯಲ್ಲಿ ತೊಗರಿನ ಕಮಂಡಲುವನು ಹಿಡಿದಿರುವದರಿಂದ ಅವನು ಬಹಳ ಬಡವನೆಂದೆಣಿಸಿ ಆದ ತೇಜಸ್ವಿಯಾಗಿದ್ದದ್ದರಿದ ಅವನಬಳಿಯಲ್ಲಿ ಕುದು ೧ ೧