ಪುಟ:ಭೋಜಮಹರಾಯನ ಚರಿತ್ರೆ .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ). Fn ಗೌತರಸೋಪಜಾತಮೂರ್ತಿವಚಂಪಕಲತಾವ ಲಾವಣ್ಯಗತ್ರ ಯಂ ವಿಪ್ರನ್ನು ಧಾಂವಿಕ್ಷನನಂಧಾರಾಕಾಪಿ ಲೀಲಾಕ್ಷ ತಿರಿಯನಿತಿಚೇತನ ಮಸ್ಕೃತ್ಯರಾಜಾಣ್ಯಾಹ ವಾತಸ್ಯವು ವನದು || ತಾ|| ಬಳಿಕ ಬಹಳ ಸುಂದರಳಾದ ಸುಕುವಾರಗಳಾದ ಅನಂದವಗೆ ಇಲ್ಲಿ ಶೃಗರ ರಸದಿಂದುಂಟಾದ ಶರೀರದಂತಿರುವ ಸಂಪಿಗೆ ಹೂವಿನಂತೆ ಲಾ ನ ಶರೀರವುಆಕೆ ಬ್ರಾಹ್ಮಣನ ಸೊಸೆಯನ್ನು ನೋಡಿ ಈಕೆಯು ಸರ ಸೃತಿಯ ಲೀಲೆ ವತಾರವೆಂದು ತಿಳಿದು ಮನಸ್ಸಿನಲ್ಲಿ ನಮಸ್ಕರಿಸಿ ತಾಯೆ ನ ಆಶೀರ್ವಾದವಾಗಿ ಹೇಳಬೇಕೆನಲು ಸೊಸದು ಹೇಳುತ್ತಾಳೆ. ದೇನಣು ಶೋಧನಪ್ಪ ವರ್ವಿವುಧುಕರನು ಚಂಚಲ ದೃಶಾಂತಲ ಕೋನೋಬಾಣ8 ಸ.ಪಿದಯಾತ್ಮಾಹಿ ನಕು? ಯಚ್ಚೆಕೊನಂಗಸಕಲಭುವನನ್ನಾಕುಲ ಯತೆ ಕ್ರಿಯಾಸಿದ್ದಿಸ್ಪತ್ರೆಗವತಿನಹ ತಾನೋದಕರಣೆ|| ತಾ! ವನ್ಮಥನು ತನಗೆ ಧನುಸ್ಸಾದರೆ ಹಬ್ಬನದು ಹೆದೆಯಾದರೂ ದುಂಬಿಗಳೆ ಬಾಣವಾದರೋ ಹೆಂಗಸರ ಕಗಣೇಖವು ಸ್ನೇಹಿತನಾದರೆ ಜಡಾತ್ಯನಾದ ಚಂದ್ರನು ತಾನಾದರೋ ಅನಂಗನು ಹೀಗಿದ್ದರೂ ಎಲ್ಲಾ ವಚವನ್ನೂ ಕಳವಳಗೊಳಿಸುತ್ತಿರುವನು. ಆದ್ದರಿಂದ ಕ್ರಿಯಾಸಿದ್ದಿಯು ಸತ್ರದಲ್ಲಿ ಅಲ್ಲದೆ ಸಹಾಯಸಾಮಗ್ರಿಯಲ್ಲಿದ್ದವು ಎಂದಳು. ಗllತವನ್ನು ತೆರಾಜಾ ಲೀಲಾದೇವೀಭಪಣಾನಿಸರಾಣಾದಾಯತಸ್ಯೆ ದಅನರ್ಘಾಂಗ್ಯಸುವರ್ಣಮಕ್ಕಿಕವೈಡೂಪ್ರನಾಳಾಗ್ಯದ ತಾ!! ರಾಜನು ಆಶ್ಚರ್ಯಪಟ್ಟು ತನ್ನ ರಾಣಿಯ ಒಡವೆಗಳನ್ನೆಲ್ಲಾ ಆಕೆಗೆ ಕೊಟ್ಟು ಇನ್ನೂ ಬಗೆ ಬಗೆಯಾದ ಬೆಲೆಯಿಲ್ಲದ ರತ್ನ ಮತ್ತು ಹವಳ ವೈಡಾಗಳನ್ನು ಕೊಟ್ಟನು. ಗ|| ತತಃಕದಾಚಿತ6 ಶ್ರೀಗಂತನ ಮೂಕವಿಳಿವಸ | ತಾ| ಬಾಂದುನ ಶ್ರೀಮಂತನೆಂಬ ಕಪಿಯು ಹೇಳುತ್ತಾನೆ. ಶ!! ಪಂಥಾಸ್ಸಂಹರದೀರ್ಘತರ್ಾತೃದ ನಿಜಂಜನಿಕರೊರಂರವೇ ಶ್ರೀ ವಿಂಧ್ಯಗಿರೇ ನೀವಸವಯಂಸವಿದೆಳನ !! ಇಷ್ಟಂದದ ಲಯನಶ್ರಮವತೀಂ ದೃಷ್ಯಾ sನಿಜಿಯಸೀಂ ಶ್ರೀವ ನೈಜವ ಬೀದಃಪ್ರತಿದಿನದಂತಿಮರ್ಛತಿಚ || 6