ಪುಟ:ಭೋಜಮಹರಾಯನ ಚರಿತ್ರೆ .djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ. ೯೩ ದ್ವಿಜಃ ಭೋಜಂದಷ್ಟು ದ್ರವಿಣೆಚ್ಯಾ ಸತುಪಂಡಿತಾಯದತ್ತ ಅಹನುಸಿವರ್ಖಂ ನಯಾಚೆ ಭೋಜಃ ತರ್ಹಿತ್ಮವಿರ್ದ್ಯಾಕವಿ ರ್ವಾದ್ವಿಜಃ ಮಹಾಭಾಗಕವಿರಹಂಭೋಜಃ ತರ್ಹಿಕಿವುಸಿವರದ್ದಿಜ8 ಭೋಜಂವಿನಾಮದಸರಣಿಂ ನಕೊಪಿಜಾನಾತಿ ರಾಜಾ ಮನವಿ ಅಮರವಾಣೀಪರಿ ಜ್ಞಾನನ ರಾಜಾಚಾರ ಹೈತಿ ಇದ್ದುಣಂ ಚ ಶಾಸಯಿದ್ದಾಮಿ ಕಿಮಪಿಕಳಾಕೌಶಲಂದರ್ಶಯ ವಿಪ್ರತಿ ಕಿಂವ ರ್ಣಯಾಮಿ ರಾಜಾಕಲವಾನೇರ್ತಾ ವರ್ಣಯವಿತ್ರ | ತಾ|| ಎಲೈ ಬ್ರಾಹ್ಮಣನೇ ನೀನೆಲ್ಲಿಗೆ ಹೋಗುತ್ತಿದೆ ಎಂದು ದೊರೆ ಕೇಳಲು ಬ್ಯಾಂಹನು ಹೇಳುತ್ತಾನೆ. ಅಯಾ ಧಾರಾನಗರಕ್ಕೆ ಹೋಗು ವೆನು. ದೊರೆಯು ಯಾತಕ್ಕೆ (ಬ್ರಾಂ) ಧನಾಭಿಲಾಷೆಯಿಂದ ಭೋಜರಾ ಯನನ್ನು ಕಾಣುವದಕ್ಕೆ ಆತನಾದರೋ ವಿದ್ವಾಂಸರಿಗೇನೆ ಧನಕೊಡತಕ್ಕವನು. ನಾನಾದರೆ ಮೂರ್ಖರನ್ನು ಬೇಡುವದಿಲ್ಲವು ಅಂದನು. (ಭೋದನು ಹಾಗು ದರೆ ನೀನು ಕವಿಯೋ ಅಥವಾ ಪಂಡಿತನೋ (ಬ್ಯಾರಿ) ನಾ ಕವಿಯೇ ಎಂದನು. (ಭೋಜ) ಹಾಗಾದರೆ ಏನಾದರೂ ಒಂದು ಶ್ಲೋಕವನ್ನು ಹೇಳೆಂದನು. (ಗ್ರಾಂ) ಭೋಜರಾಯನನ್ನು ಬಿಟ್ಟರೆ ನನ್ನ ಕವಿತಾ ರಸವನ್ನು, ಯಾರೂ ತಿಕೊಳ್ಳಲಾರರು, ಎನಲು ದೊರೆಯು ಆಯಾ ಬ್ಯಾಂಹ್ಮಣನೆ ನನಿಗೂ ಗೀರ್ವಾಣ ಬಾಷಾ ಪರಿಚಯವು ಇರುತ್ತದೆ. ಅಲ್ಲದೆ ದೊರೆಗೂ ನನಿಗೂ ಸ್ನೇಹವುಂಟು. ಆದ್ದರಿಂದ ನಿನ್ನ ಪದ ಸ್ವಾರಸ್ಯವನ್ನು ನಾನು ಆತನಿಗೆ ತಿಳಿಸುವೆನು. ಆದ್ದರಿಂದ ನಿನ್ನ ಕೌಶಲ್ಯವನ್ನು ತೋರಿಸು ಎ:- ದನು (ಬ್ಯಾಲ) ಆದರೆ ಏನನ್ನು ವರ್ಣಿಸಲಿ ದೊರೆಯು ಕವಿಯೇ ಈ ಪೈರು ಗಳನ್ನು ವರ್ಣಿಸು ಎಂದನು. !! ಕಲವಾದ್ರಾಕವಿನಮಾಮಲತಲಾಘಾತ ಸುರಭಿಕರಾಃ | ಪವನಾಕಂಪಿತನಿರಸವಾಯಕುಂತಿಪರಿವಳೆಶ್ಚಾಢಾo . “ ತಾ|| ಅಯಾ ಈ ಪೈರುಗಳು ಗಾಳಿಯಿಂದ ಅಲ್ಲಾಡುತ್ತಿದ್ದರೆ ಹ್ಯಾಗಿ' ವೆ ಎ:ದರೆ ಕಮಲಗಳ ಪಕ್ಕದಲ್ಲಿ ಗಾಳಿಯಿಂದ ಕೆಳಕ್ಕೆ ಬಗ್ಗಿ ತಿರುಗೂ ಎದ್ದು ಅಲ್ಪಾಡುತಿದ್ದರೆ ಕಮಲಗಳ ವಾಸನೆಯು ಬಹಳ ಶ್ವಾಸ್ಥವಾಗಿದೆಯೆಂದು ಏನಾದರೂ ತಲೆಯನ್ನು ತೊಗುತ್ತಿವೆಯೋ ಏನೋ ಎಂಬಂತೆ ಇರುತ್ತವೆ. ಎಂದು ಬಣ್ಣಿಸಿದನು. ಗ|| ರಾಜಾತಸರಾಭರಣಾನ್ಯಕ್ಕಾದದೌ ||