ಪುಟ:ಭೋಜಮಹರಾಯನ ಚರಿತ್ರೆ .djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ. ೯೫ 'vvv vvvvvvvvvvvvvvv ನೇಮಿನಾನ್ಮನೆ ನಕ್ಷತ್ರಾಣ್ಯಭುವಾಗರ್ಮ || ತಾ! ಎಲ್‌ ರಾಯನೆ ಆಕಾಶದಿಂದ ಭೂಲೋಕಕ್ಕೆ ಇಳಿದು ಬಂದಿರುವ "ಚಂದ್ರನಂತೆ ಇರುವ ನಿನ್ನನ್ನು ನೋಡಿ ನಕ್ಷತ್ರಗಳೇನಾದರೂ ಈ ರತ್ನ ಗಳ ಮೈಾದದಿಂದ ಬಂದಿವೆಯೋ ಏನೋ ಎಂಬಂತಿದೆ ಎಂದು ಹೇಳಲಾಗಿ ಗ ರಾಜಾಕುಂಭಕಾರ ವಧೂಮುಖಾಚೊಕಂ ಲೋಕೋತ್ತರವಾಕ್ - `ಚಮತ್ತು ತಃ ತಸ್ಯಸರದದೌ || ತಾ|| ದೊರೆಯು ಆ ಕುಂಬಾರಳ ಮುಖದಿಂದ ಬಂದ ಆ ಶ್ಲೋಕ ವನ್ನು ಕೇಳ ಆರ್ಯಪಟ್ಟು ಆಕೆಗೆ ಆ ರತ್ನಗಳೆಲ್ಲವನ್ನೂ ಕೊಟ್ಟನು. ಗ! ತತಃ ಕದಾಚಿದುಜರಾತಾವೇತಾಕೀಸುತೋ ನಗರಬೆತಂದ ರ್ಶೃಠಿರಗಿರನಾಕಣಣರ್ಯ ಚಚಾರ ತದಾಕ್ಷಚಿತೃ ಸವಿ ಯಾಂವಾಹ ಪ್ರಿಯರುಜಾಸ್ಪಲ್ಪದಾನರತೋ | ಉದ್ವಯಿಸೇನ ಗರಾಧಿಪತೇ ವಿಕ್ರಮಾರ್ಕಸ್ಥದರಿನ ಪ್ರತಿಷ್ಠಾಕಾಂಕ್ಷತೇಸಕಿ೬೦ಭೋ ಜೇನಾಪತೇ ಕೈತನೋತ್ರಪ್ತರಾಯಣೋರ್ವಯರಾದಿಕವಿಭಿ ಮಡಿವಾನಂ ಏಾಹಿತಭೋಜ ಮಂತಛಿಜಿಛಿಜ ಏವ ಸಿಯೇಶಣು || ತಾ|| ಬಳಿಕ ದೊರೆಯು ಒಂದಾನೊಂದುದಿನ ರಾತ್ರಿಯಲ್ಲಿ ಒಬ್ಬನೇ ಸಂಚಾರಮಾಡುತ್ತು ಪಟ್ಟಣದ ಬೀದಿಯಲ್ಲಿ ಬರುತ್ತಿರಲು ಒಬ್ಬ ವೈಶ್ಯನು ಮನೆಯಲ್ಲಿ ಆ ಪೈನು ತನ್ನ ಹೆಂಡತಿಯೊಡನೆ ಮಾತನಾಡುತ್ತಿದ್ದುದೇನಂ ದರೆ ಎಲ್ಲಾ ಪ್ರಯತಿ ಈ ಭೋಜಧಾಯನು ಎಲ್ಲಿ ಸ್ವಲ್ಪ ಮಾತ್ರ ದನ ಮಾಡುತ್ತಿದ್ದಾಗ ಉಯಿಪತಿಯಾದ ಆ ವಿಕ್ರಮಾರ್ಕರಾಯನಂತೆ ಪ್ರಸಿದ್ಧನಾಗಬೇಕೆಂದು ಇರುವನು ಹಾಗಾಗುವನೇನು ಎಂದಿಗೂ ಆಗಲಾರ ನು. ಏನೋ ಕೇವಲಸೈತ್ರ ಮಾಡತಕ್ಕೆ ಸ್ವಭಾವವುಳ್ಳ ಬಾಣಮಯ ರುಧಿ ಕವಿಗಳಿಂದ ಹೊಗಳಲ್ಪಟ್ಟಾಗಣವೇ ಭೋಜನು ಭೋಜನ ಹೊರ ತು ವಿಕ್ರಮಾರ್ಕನಾಗಲಾರನು ಆದ್ದರಿಂದ ಎಲ್‌ ಪ್ರಿಯಳೇ ಕೇಳು. ಪ್ರೊ|| ಆಬಪ್ಪಕೃತ್ರಿವಸಟಾಟಲಾಸಭಿರಾರೋ | ತೊಯದಿನದಲನ್ನಗ ವೈರಿಣಶ್ವಾ | ಮತ್ತೇಭಕುಂಭತಟವಾಟನಲಂಪಟ, | ವಾದಂಕರಿಷ್ಯತಿಕಥಂಹರಿಣಾಧಿವಸ್ಯ || ತಾ|| ನಾಯಿಯು ತನ್ನ ಜೋಲಾಡುತ್ತಿರುವ ಕೂದಲುಗಳನ್ನು ಕೈಗೆ