ಪುಟ:ಭೋಜಮಹರಾಯನ ಚರಿತ್ರೆ .djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ6, ಭೋಜ ಚರಿತ್ರೆ, \h\/v/vvvvv /\\\\A/N ಅಲ್ಲಿರಿಸಿಕೊಂಡು ತಾನೂ ಸಿಂಹವೇ ಎಂದಂದುಕೊಂಡಿದ್ದರೂ ಕೂಡ ಮದ್ದಾ ನೆಗಳ ಕುಂಭಸ್ಥಳಗಳನ್ನು ಕೀಳುವ ಸಾಮರ್ಥ್ಯವುಳ್ಳ ಸಿಂಹಕ್ಕೆ ಸಮನಾ ಭೀತೇನು ಅಂದನು. ಗ ರಾಜಾಶು ತಾವಿಚಾರಿತರ್ವಾ ಅಸ್ಸತ್ಯಮೇವವದತಿ ತತಃಪುನಃ ಪುನರವತ೦ಶುತಿ | ತಾಗಿ ದೊರೆಯು ಆ ಮಾತನ್ನು ಕೇಳಿ ವಿಚಾರ ಮಾಡಿಕೊಂಡು ಇವನು ಹೇಳುವುದು ನಿಜವೇ ಎಂದಂದುಕೊಂಡು ತಿರುಗೂ ಹೇಳುತ್ತಿರುವ ಅವನ ಮಾತನ್ನೇ ಕೇಳುತ್ತಿದ್ದನು ಶೈ. ಅದನ್ನ ಏವವಾತ್ರಂ ದೇಹೀತ್ಯುಚ್ಛಾರಣಂ ನವೈದುಷ್ಕ೦ ಉಪದ ನ್ನು ಮೇವದೇಳುತ್ಯಾಗ ಸೈಕಮಾರ್ಕಕಿರುವಣ್ಣ೯8 ತಾ|| ಬಡವನೇನೆ ದಾನಕ್ಕೆಕಾತ್ರನು ಬೇಡಿಕೊಳ್ಳುವವನೇದನಾರ್ಹ ನು. (ಪಾಂಡಿತ್ಯವನ್ನು ನೋಡಿದಾನಮಾಡುವದು ಯುಕ್ತವಲ್ಲವು ಆದ್ದರಿಂದ ಬಡವರನ್ನು ದಾರನಾಡಿದ ನಿನ್ನ ತ್ಯಾಗವನ್ನು ಎಲ್ಲಾ ವಿಕ್ರಮಾರ್ಕನೇ ಏನು ಹೊಗಳಲಿ, ಮತ್ತು ಕ್ಯೂ 11 ವಿಕ್ರಮಾರ್ಕತ್ಮಯಾದತ್ತಂತೀರ್ಮ ಗ್ರಾಮಶತಾದ ಕಂ || - ಅರ್ಥಿನೇಜಪುತ್ರಾಯ ಭೋಜೇತನಹಿವಾಕುತಃ 11 ತಾ|| ಎಲ್ಲಾ ವಿಕ್ರಮಾರ್ಕರಾಯನೇ ಯಾರೋ ಒಬ್ಬ ಬಡಬ್ರಾಹ್ಮ ಜಪುತ್ರನು ದೈನ್ಯದಿಂದ ಬೇಡಿಕೊಳ್ಳಲಾಗಿ ಎಂಟನೂರು ಗ್ರಾಮಗಳನ್ನು ಕೆಟ್ಟೆಯಲ್ಲಾ ಅಂಥಾಮಹಿಮೆಯು ಈ ಭೋಜನಲ್ಲಿ ಎಲ್ಲಿಬಂತು. ಮತ್ತೂ ಜ್ಯೋ! ಪ್ರಾತಿಕುಂಭಕಾರೊನಿ ವಹಿವಾನಂದ್ರಜಾಪತೇ| ಯದಿಭೋಜೆಪವಾದ್ರೂ ತಿಪ್ರತಿಷ್ಠಾಂತರವಿಕೃವತಿ || ತಾ|| ದಿ ವಿಕ್ರಮಾರ್ಕರಾಯನೇ ಸನಂತೆ ಗೌರವವಂನು ಭೋ ಜರಾಯನು ಪಡೆಯಬೇಕಾದರೆ ಕುಂಬಾರನಕೂಡ ಬ್ರಹ್ಮದೇವರಾಗಬ ಹುದಲ್ಲವೆ ಬಂದು ಹೆಂಡತಿಯೊಡನೆ ಮಾತಾಡುತ್ತಿದ್ದನು. - ಗಳ ರಾಜಾಲೋಕೆಸರ್ವೋಪಿಜನಃ ಸ್ಮರೇನಿಶ್ಚಂಕಂಸತ್ಯಂ ವದತಿವು ಯಾವಾಅನನಾಸರು ಧಾವಿಕ್ರಮಾರ್ಕಪ್ರತಿಷ್ಠಾನಶಕ್ಕಾಪಾಸ್ಸು | ತಾ|| ದೊರೆಯು ಅಂದುಕೊಂಡದ್ದೇನದರೆ ಲೋಕದಲ್ಲಿ ಹೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಭಯವಿಲ್ಲದೆ ನಿಜವ೦ನೇ ಮಾತನಾಡಿಕೊಳ್ಳುತ್ತಾರೆ ಆದರೆ ನಂನಿಂದಲೂ ಮತ್ತಾರಿಂದಲೂಕಡ ವಿಕ್ರಮಾರ್ಕನ ಪ್ರತಿಮೆಯನು