ಪುಟ:ಭೋಜಮಹರಾಯನ ಚರಿತ್ರೆ .djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತೆ). ಗ|| ತು ಭೋಜ8 ವರ್ತ್ಮನಿಸ್ಥಿತವ ತಸ್ಯಪಂಚಗರ್ಜಾಂ | ತಾ! ಇದನ್ನು ಕೇಳಿ ದೊರೆಯು ದಾರಿಯಲ್ಲಿದ್ದ ಆ ಕವಿಗೆ ಐದ; ಆನೆ ಗಳನ್ನು ಕೊಟ್ಟು ಕಳುಹಿಸಿದನು. - ೧ ಕದಾಚಿದ ಜಾವಗಲಾರಸ ಪರಾಧೀನೊಷಯವಾರುಹ್ತಸ್ಯ | ತಾ| ಒಂದುದಿನ ಧೋರೆಯು ಬೇಟೆಯಾಡಲು ಇಷ್ಮಮುಳ್ಳವನಾಗಿ ಕುದುರೆಯನ್ನೇರಿ ಹೊರಟನು, ಶೂ ತನದೀ೦ಸರ್ಣಂ ಶಿರಸಾನಿಧನಂ | ವೇಷೆಣಬ್ರಾಹ್ಮಣಂಜ್ಞಾತ್ವಾ ರುಪಾಪಪ್ರಚಸತ್ಪರಂ | ತಾ ತಲೆಯಮೇಲೆ ಸೈಾದೆಯನ್ನು ಹೊತ್ತುಕೊಂಡು ನದಿಯನ್ನು ಹಾಟಬರುತ್ತಿರುವವನನ್ನು ಆತನ ಆಕ್ರದಿಂದ ಬ್ರಾಹ್ಮಣನೆಂದು ತಿಳಿದ ಕೇಳುತ್ತಾನೆ. ರಾಜಾ|| ಕೆಯನ್ಯಾನಂದರಿಂದ | ತಾಳಿ ಯ ಬ್ರಾಹ್ಮಣನೆ ನೀರು ಹೆಚ್ಚು ಆಳವಾಗಿಧೆ. (ಸಚಾಹ) ಅವನು ಹೇಳುತ್ತಾನೆ. ( ಜಿನದಮ್ಮ ನರಾಧಿಪ ) ರಾಯನೇ ಮೊಳಕಾ ಲುದ್ದವಿದೆ. (ರಾಜಾ) ಚಮತ್ತುತಃ ಈದೃಶೀಕಿನವಸ್ಥಾತೆ 1 ದೊರೆಯು ಆಶ್ರಪಟ್ಟು, ನಿನಗೇನು ಈ ಅವಸ್ಥೆ ಯೆಂದನು. (ಸಹ)' ನಹಿಸರ್ವೆ ಭವಾದಶಾ-ಬ್ರಾಹ್ಮಣನು ಹೇಳುತ್ತಾನೆ ಎಲ್ಲರೂ ನಿನ್ನಂತೆ ಇರುವದಿಲ್ಲವು. (ರಾಜಾವಾಡ) ಕುತೂಹಲಾತ ವಿದ೯ಯಾಚಕೋಶಾಧಿಕಾರಿಣಂ ಲಕ್ಷಂ ದಾಸ್ಯತಿವಚಸಾ | ತಾಗಿ ದೊರೆಯು ಹೇಳುತ್ತಾನೆ, ಎಲೆ ಬ್ರಾಹಣನೇ ಕೋಶಾಧಿಕಾರಿ ಯನ್ನು ನಾನು ಹೇಳಿದೆನೆಂದು ಕೇಳು ಒಂದು ಲಕ್ಷವನ್ನು ಕೊಡುತ್ತಾನೆ ಅಂದನು. ಗಣ ತತ್ತ್ವವಿರ್ದ್ಯಾಕಾರ ಭೂಮಾಸಕ್ತಿ ಕೋಶಾಧಿಕಾರಿಣಂಗಾ - ಶಾಹ ಮಹಾರಾಜಿಸಿತೋಡಂಲಕ್ಷಮಮೀಯತಾಂ || ೮ ಬಳಿಕ ಆತನು ಸೌದೆಯನ್ನು ತಲೆಯಿಂದ ಇಸಿ ಕೋಶಾಧಿಕಾ ರಿಯ ಬಳಿಗೆ ಹೋಗಿ ಎಲ್ ಅಧಿಕಾರಿಯೇ ಧರೆಯು ನಿನ್ನಲ್ಲಿಗೆ ಕಳುಹಿಸಿ ರುವನು ಎಂದನು. ಗರಿ ತತಸ್ಸಹಸ... ಆಹ ವಿಪ್ರಭವನ್ನೂರ್ತಿ೦ಲಕ್ಷಲನಾರ್ಹ || ತಾ| ಆಧಿಕಾರಿಯು ನಗುತ್ತಾ ಹೇಳಿದ್ದೇನಂದರೆ ಅಯ್ಯಾ ನಿನ್ನನ್ನು