ಪುಟ:ಭೋಜಮಹರಾಯನ ಚರಿತ್ರೆ .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಭೋಜ ಚರಿತ್ರೆ

  • * *

\Y\\ V/ ಕೈಯುಂಟೂ ಅದು ನಿನ್ನನ್ನು ಸೇರಿರುವುದು. ಮಾಳವೇಶ್ಚರನಾದ ನೀನೆ ಧನ್ಯನು. ಮತ್ತೊಬ್ಬ ಧೋರೆಯಲ್ಲವು ಯಾಕೆಂದರೆ ಕಾಳಿದಾಸನೆ ಮೊದಲಾದ ಕವಿಗಳು ದಾರದಿಂದ ಕಟ್ಟಲ್ಪಟ್ಟ ಪಕ್ಷಿಗಳಂತೆ ನಿನ್ನಲ್ಲಿ ಇರುವರೋ ಆದ್ದ ರಿಂದ ನೀನು ಧನ್ಯನೆಂದು ಹೇಳಿದನು. ತತಃಪರತ್ ಶೆಹತಾವಭಿತ್ಯಾಭೋಜಸ್ಯ ತದನೋಮಿತಾಮಗಾತ್ | ಔರೊಬಡಬಶಾಂಧತ್ತ ತಟಕ್ಜೆಣಿಕತಂಗೆತಾ ?" ಶಾಗೆ ಭೋಜರಾಯನ ಪರಾಕ್ರಮದ ಭೀತಿಯಿಂದ ಸೊರನು ಮಿತ್ರ ನಾದನು. ಸಮುದ್ರದಲ್ಲಿರುವ ಅಗ್ನಿಯು ಬಡಬವೆನ್ನಿಸಿಕೊಂಡಿತು. ಆದರೆ ರೆ, ಪಿಂಚದರೂ ಒಂದು ಕ್ಷಣ ವಿರುವುದು. ಒಂದು ಹೇಳಲಾಗಿ, ರಾಜಾಗಿ ತಿ ಸುಕವೇನಾಪರಃ ಶ್ಲೋಕಜಿಠಿನೀಯಃ || ದೊರೆಯು ಹೇಳುತ್ತಾನೆ. ಯೆಲ್* ಸತ್ಕವಿಯ ಇನ್ನೊಂದು ಶ್ಲೋ ಕವನ್ನು ಹೇಳಬೇಡ (ಅಂದರೆ ಈಗ ಹೇಳಿದ ಶ್ಲೋಕಕ್ಕೆ ತಕ್ಕೆ ವಯ್ಯಾದೆ ಮಾಡಿದರೆ ಸಾಕಾಗಿಧೆ ಯಂದರ್ಥವು. ಶೋ!! ಸುವರ್ಣಕಲಶಂವಾದಾತ್ ದಿನ್ನೆಮಣಿಕೈಸಂಭತಂ | ಭೋಜಶುಕಾಯಸ ತುನ್ನೋ ದಂತಿನಕ್ಷ್ಯಚತುಶೈತಂ || ತಾಂಧರೆಯು ಆ ಶುಕದೇವಕವಿಗೆ ದಿವ್ಯಮಾಣಿಕ್ಕಮಣಿ ಖಚಿತವಾದ ಚಿನ್ನದ ಕಲಶವನ್ನೂ ನಾನೂರು ಆನೆಗಳನ್ನು ಕೊಟ್ಟನು. ಗಗೆ ಇಪುಣ್ಯವಿಲಿಖತ್ಯಾಸರದ ಕೋಶಾಧಿಕಾರೀಶುಕಂಪ್ರೆಸ ಪಯಾವಾಸ | ಹೀಗೆ ದನಕಾಶನದಲ್ಲಿ ಬರೆದುಕೊಟ್ಟು ಆ ಶುಕದೇವ ಕವಿಯನ್ನು ಕಳುಹಿಸಿಕೊಟ್ಟನು. ಗ|| ರಾಜಾಸ್ಪದೇಶಂಪ್ರತಿಗತಂ ಶುಕೆಂಜ್ಞಾತ್ಯಾತುಪೆಸಾಚುಸೆಟ್ ಸಂತುಷ್ಟಾ || - ತಾ|| ದೊರೆಯುಕೂಡ ಶುಕದೇವನು ತಂನ ದೇಶಕ್ಕೆ ಹೋಲಿಸಿದ್ದೆನು ಆ೪ ಸಂತೋಷಪಟ್ಟನು, ಸಭಾಸದರೂ ಸಂತುಷ್ಮರಾದರು. ಗ|| ಅನಥಾವರ್ಸಾಕಾಲೆ ವಾಸುದೇವೊನಾಯಕನೀಕದಾಗರಾಜಾ ನಂದೃನ್ಮರ್ವಾ || ತಾ|| ಮತ್ತೊಂದುಸಲ ವರ್ಷಾಕಾಲದಲ್ಲಿ ವಾಸುದೇವನೆಂಬ ಕವಿಯು ಒಬ್ಬನು ಬಂದು ರಾಜನನು ಕಂಡನು.