ಪುಟ:ಭೋಜಮಹರಾಯನ ಚರಿತ್ರೆ .djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬nCV ಭೋಜ ಚರಿತ್ರೆ. • • •

  1. w \MY314MM AAA An

ಇದ್ದುದು ಬಹಳ ಬೆಲೆಯುಳ್ಳದ್ದು ಇದನ್ನು ಸ್ವಲ್ಪ ಬೆಲೆಗೆ ಕೊಡತಕ್ಕುದಲ್ಲವು ಎಂಬದಾಗಿ ಹೇಳಿದನು. ಗ! ತತೋಬ್ರಾಹ್ಮಣಃ ಪಣವೀಧತಕೀಯ ದಿವ್ಯಭೂಷಣಾನಿ ಪಟ್ಟದುಕಲಾ ನಿಜಾಹ ತತೂ ರಾಜಕೀಯಾ ಕೇಚನಏನು ಚೋರಂವನವಾನಾ ರಾಜ್ಯೋನಿವೇದಯತಿ ತಾರಾಜನಿ ಕನೀತಃ || ತಾ|| ಆಮೇಲೆ ಆ ಬ್ಯಾಂಪಣನು ಅಂಗಡಿಬೀದಿಗೆ ಹೋಗಿ ಆ ಬಗೆಯ ನ್ನು ಮಾರಿ ಬಂದ ಹಣದಿಂದ ಒಳ್ಳೆ ಒಡವೆಗಳನ್ನೂ ದಿವ್ಯ ಪೀತಾಂಬರಗ ಳನ ಕೊಲಡುಕೊಂಡನು. ಬಳಿಕ ಅವನನ್ನು ಕೆಲವು ಪೊಲೀಸಿನವರು ನೋಡಿ ಇವನು ಕಳ್ಳನೆಂದು ಅವನನುಹಿಡಿದು ರಾಜನೆಡೆಗೆ ತಂದರು. ಗಳ ರಾಜಾದೃಚ್ಛತಿ || ವಿಷ್ಯಧಾರಂಪಟ ಮನಾಸ್ತಿ ಅಧ್ಯಾತರೇ ನದಿಕೌಂಡರಾಭರಣ ಪಟ್ಟದಕಲಾಕುಳಂ | ತಾ|| ದೊರೆಯು ಅವನನ್ನು ನೋಡಿ ಅಯಾ ವಿಪ್ರನೇ ನಿನಗೆಉಡುವು ದಕ್ಕೂ ಬಳ್ಮೆಯಿರಲ್ಲಿಲ್ಲವು. ಈ ದಿನಮಾತ್ರದಿ ಪೀತಾಂಬರಗಳು ಆಭರಣಗ ಳೂ ಎಲ್ಲಿಂದ ಬಂತು. ಎಂದುಕೇಳಲು ಬ್ರಾಹ್ಮಣನು ಹೇಳುತ್ತಾನೆ. ಶ್ಲೋ! ಬೆಕೈಕೊಟರಶಾಯಿ.ಭಿ... ಮೃತವಿವಕ್ಷಾಂತರ್ಗತಂಕಚ್ಚಪೈ || ಭಾರೀಶೈಥುನಕಪೀಠಲುಠನಾದೃರ್ಸಿ ಮಹಾರ್ಧಿತಂ | ತಸಿಶುದ್ಯಸರಸಕಾಲ ಜಲದೇನಾತೃತಚೇತಂ | ಯತಾಕುಂಭನಿಮಗ್ನವನ್ನುಕರಿಣಾ) ಯೋಧ್ಯೆವರ್ಯಹೀಯತೇ || ತಾ|| ಯಾವ ವಣಗಿಹೋಗಿದ್ದ ಸರೋವರದಲ್ಲಿ ಕಪ್ಪೆಗಳು ಪೊದೆಗ. ಇಲ್ಲಿ ಸೇರಿಕೊಂಡು ಗೊರಗುಟ್ಟುಕೊಂಡಿರುತ್ತವೆಯೋ ವಿಾನುಗಳೂ ಆಮೆ ಗಳೂ ನೀರಿಲ್ಲದೆ ಕೆಸರಿನಲ್ಲಿ ಹೊರಳಾಡುತ್ತಾ ಮರ್ಧೆ ಹೋಗುತ್ತವೆ ಅಂಥಾಶುಷ ಸರೋವರದಲ್ಲಿ ಅಕ:ಆರುಳೆಯು ಜೋರಾಗಿ ಬಂದು ತುಂಬಿ ದಾಗ ಗಡಿಗೆ ಮುಳಗದೆಯೂ ಇರುವ ಆ ಸರೋವರದಲ್ಲಿ ಕಾಡಿನಲ್ಲಿರುವ ಮ ಪ್ಲಾನೆಗಳ ಯಧಗಳಿಗೂಕೂಡ ನೀರುಕುಡಿಯಲು ಯೋಗ್ಯವಾಗುವದಲ್ಲಿ ವೇನು ಎಂಬದಾಗಿ ಹೇಳಿದನು - ಗ|| ತುರಾಜಾತ ವೀರವಲಯಂ ಚೋಳರಪ್ರದತ್ತಂ ಇತಿನಿಶ್ಚಿತ ಸ್ವಯಂಚ ಲಕ್ಷಂದದ | ತಾ|| ದೊರೆಯು ಸಂತೋಷ್ಟಪಟ್ಟು ಆವ.ಗೆ ಆ ಕಡಗವನ್ನು ಕಳ್ಳನು 8 ಭ |