ಪುಟ:ಭೋಜಮಹರಾಯನ ಚರಿತ್ರೆ .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ. ೧೦೯ \\ A * * * * * * * * * *

  • * * * * * * * /

• MMMMMM ಕೊಟ್ಟಿರುವನೆಂದು ತಿಳಿದುಕೊಂಡು ತಾನೂಕೂಡ ಅವನಿಗೆ ಒಂದು ಲಕ್ಷ ವನ್ನು ಕೊಟ್ಟನು. ಗ ಅನಾಕೊಪಿಕನಿಕೇಖವಿಜ್ಞಾನಿ ರಾಜದ್ವಾಂಸವಾಗತೃತ್ಯ ಪ್ರವೇಶಿರಾಜನಂದು ಸ್ಪಸ್ತಿಪೂಕಂಹ || ತಾ ಇನ್ನೊಂದುದಿನ ಕವಿಶ್ರೇಪ್ಪನಾದ ವಿಷ್ಣುಕ, ಯೆಂಬುವನು ರಾಜ ಮಂದಿರವನ್ನು ರಾಜನನ್ನು ನೋಡಿ ಆಶೀರ್ವಾದ ಪುರಸ್ಸರವಾಗಿ ಹೇಳುತ್ತಾನೆ. ಸll ಧಾರಾಧೀಶಧರಾನಂದ ಗಣನಾಕೌತೂಹಲಿಯಾನಯಂ | ವೇಧಾಸ್ತ್ರದ ಇನಾಂಚಕಾರಘಟಕಾಖಂಡೇನರೇಖಾಂದಿನಿ || ಸ ಸೇ ಯಂತ್ರಿಡಶಾಪಗಾಸನಭವತ್ತು ಭೂವಿಧರಾಭಾನಾತ್ಮತದ ತಿಸ್ಕಸೋಯರುವ ಸೀಪೀಠೇ ತುಷಾರಾಚಲಕ # ತ? | ೧೮ ಧಾರಾಧೀಶನಾದ ಭೋಜರಾಯನೇ ಬ್ರಹ್ಮ ದೇವರು ಭೂಲೋಕದಲ್ಲಿ ರಾಜೇತರು ಯಾರಾರು ಇರುವರೋ ನೋಡೋಣ ವೆಂದು ಬಳಗವನ್ನು ತೆಗೆದುಕೊಂಡು ಭೋಜರಾಯನೊಬ್ಬನೆಂದು ಆಕಾಶ ದತ್ತಿ ಗೀಚಲಗಿ ಆ ಗೀ ಗಂಗಾನದಿಯಾಯಿತು. ಇನ್ನು ರೂ ಇಂಥವ ರಿಲ್ಲದ್ದಲದ ಲೆಕ್ಕಕ್ಕೆ ಗೀಚದೆ ಆ ಬಳಪದ ತುಂಡ್ ಹಿಮವತ್ಪರತವಾಗಿದೆ ಎಂದು ವರ್ಣಿಸಿದನು, ಗ!! ರಾಜಾ ಲೋಕೋತ್ತರಂ ಶ್ಲೋಕನಕರ್ಣ್ಣಕಿಂದೇನು ಮಿತಿ ಚಿಂತಯುತ್ || ತಾ|| ದೊರೆಯು ಬಹಳ ಾಧ್ಯವಾದ ಆ ಶ್ಲೋಕವನ್ನು ಕೇಳಿ ಆತನಿಗೆ ಏನು ಕೊಡತಕ್ಕದೆಂದು ಯೋಚಿಸುತ್ತಿದ್ದನು. ಗ|| ರ್ತ ಕಣತ ದೀಯಕವಿತ್ವ ಅಪ್ರತಿದ್ವಂದ್ವ ಮಾಕರ್ಣ ಸಮ ನಾಥಾಮ್ಮಿಕವೇರ್ಮುಖಂಚ್ಯಾಯುವುಭವಕ ತತ್ರ ದೌಪ್ಯಾರಾ, ಜಾನಂಸಾಹ ದೇವಾಸ್ಸುಕ ವಿರ್ಭವತಿಸವುನೇನಕ ದಾಸಿಮೀತಾ ರಾಜಸಭಾಯ ತೆದಾರಿ. ವಾಧಿಯಂ ಅಸ್ಯಚ ಜೇರ್ಣವು ಏಕ ವಿನಂನಾಸ್ತಿ ! ತಾ||ಆಗ ಆ ಕವಿಯು ಹೇಳಿದ ಕವಿತವನ್ನು ಕೇಳಿ ಸೋಮನಾಥನೆಂ ಬಕವಿಯು ಹೊಟ್ಟೆಕಿಚ್ಚಿನಿಂದ ಕಟ್ಟಿಮುಖವುಳ್ಳವನಾಗಿ ತನ್ನ ಕೆಟ್ಟಸಭಾ ವದಿಂದ ರಾಜನನ್ನು ಕುರಿತು ಅಯಾ ಪ್ರಭುವೇ ಈತನು ಒಳ್ಳೆ ಕವಿಯೇ