ಪುಟ:ಭೋಜಮಹರಾಯನ ಚರಿತ್ರೆ .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧ್ವಜ ಚರಿತ್ರ. \\\/\ \\/ \/N,

  • \/\/\/\/\/\\\/\h\/\\\

sh ಅಹುದು ಆದರೆ ಇವನು ಬಹಳ ಬಡವರು, ಎಂದಿಗೂ ರಾಜ ಸಭೆಯಲ್ಲಿ ಕಂಡವನಲ್ಲವು. ಇವನಿಗೆ ಒಂದು ಹರಿದ ಆಂಗೋಟಿಯೂ ಕೂಡ ಇಲ್ಲವೆಂ ದು ಅವನನ್ನು ಹೀಯಾಳಿಸಿದನು. ಗು ತತರಾಜಾ ಸೋಮನಾಥಂದಹ || - ತಾ } }ಬಳಿಕ ಧರೆಯು ಸೋಮನಾಥನನ್ನು ಕುರಿತು ಹೇಳುತ್ತಾನೆ. ಶ್ಲೋ!! ನಿರವದ್ಯಾಪದ್ಯಸ ಯುನಾಥಸಕ ಕೃತಿಃ | ಬಿನಾಕಕ್ಷಣಕ್ಕೆ ವ್ಯ; ಕಿವಿರ್ಕುರಸೂಲಭವೇತ್ರಿಕೆ || ತಾ|| ಯಥಾ ಬಡವರಿಗಾದರೂ ಶ್ರೇಷ್ಠ ನಾಗಿ ವದ್ಯಗಳನ್ನು ಹೇಳಿ ತಕ್ಕ ಸಾಮರ್ಥ್ಯವಿದ್ದರೆ ಅವನಿಗೆ ಮೊ ಕಡಿಮೆಯಿಲ್ಲವು ಕಬ್ಬು ತಿರುಕನ ಕೈಯಲ್ಲಿದ್ದ ಕೋಣವೆ ಅದರ ರುಚಿಯ ಕೆಟ್ಟು ಹೋಗುತ್ತದೆ ಎಂದು ಹೇಳಿ ರಾಯನು ಸಭೆಯಿಂದೆದ್ದನು. - ಗ| ತತರ್ಸ್ಸರಪಿಅನ್ನೋಮಿತೃಭವಾಯಿ ಅಡ್ಡವಿಷ್ಟು ಕವೇಕವಿತ್ವ ವಾ ಕರ್ಣಸೋಮನಾಥನಸಮ್ಯಗಮಕಾರಿ ತತಸ್ಸನ್ನು ಜೈವಿದ್ವತ್ಪರಿಪದಿ 11 ತಾ|| ಬಳಿಕ ಆ ಸಭೆಯಲ್ಲಿದ್ದ ವಿವಾಂಸರೆಲ್ಲರ ಒಬೈರಿಗೊಬ್ಬರು ಮಾತನಾಡಿಕೊಳ್ಳುತ್ತಾ ಎಲ್ಲರೂ ಎದ್ದು ಅವನ ಮನೆಗಳಿಗೆ ತೆರಳಿದರು. ಗ!! ತಾವಿದ್ದು ಕವಿರೇಕದವಿಲಿಖಿತಾ ಸೋಮನಾಥಕವಿಹ ಸೈದಾಪ್ರಣಮೃಗಂತುವಾರಭತ ಅತ್ಯಸಭಾಯಾಂ ತ್ವಮೇವ ಚಿರಂನಂದ || ತಾ! ಆ ಬಳಿಕ ವಿಸ್ಸು ಕವಿಯು ಒಂದು ಪದ್ಯವನ್ನು ಕಾಗದದಲ್ಲಿ ಬರೆ ದು ನೋವನಾಥಕವಿಯಕೈಗೆ ಕೊಟ್ಟು ನೀರೇ ಈ ಸಭೆಯಲ್ಲಿ ಬಹುಕಾಲ ಸಂತೋಷವಾಗಿರು ಎಂದನು, ಗ!! ತತೂನುಚಯುತಿಸೋಮನಾಥಕವಿಃ || ತಾ!! ಬಳಿಕ ಸೋಸುನಾಥಕವಿಯು ಆ ಪದ್ಯವನ್ನು ಓದಿಕೊಳ್ಳು ತಾನೆ. !! ಏತೇಗುಹಾತರುಣನಾರುತವೂಖ ವಾನದಳವಾನಕ ಬಂತೆ ಈ ಮಹೀರುಹೇನು ಅಂಭೋನಚಲದವುಚುವಾನಿವುಂ ಚ ಪುನಃಸಸಿ ರ್ದಯಕಸೃಜೇತೋ8 || ತಾ!! ಎಲೆ ಮೇಘವೆ ಎಲೆಗಳಿಂದ ಅಭಿವೃದ್ದಗಳಾದ ಕಡು - 1