ಪುಟ:ಭೋಜಮಹರಾಯನ ಚರಿತ್ರೆ .djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ••••••••••••••• • • • • • • • • • • • ••••• Ayy 4, vvvvv (೧೬) ಭೋಜ ಚರಿತ್ರೆ, ೧೫೧ ರನು ಬಂದು ಸ್ವಾಮಿ ನಾನು ಸಿಂಹಳ ದೇಶದಲ್ಲಿ ಒಂದಾನೊಂದು ಚಾಮುಂಡೀ ದೇವಾಲಯದಲ್ಲಿ ಒಬ್ಬ ರಾಜ ಕನ್ನಿಕೆಯನ್ನು ಕಂಡೆನು. ಆಕಯು ಎಲ್ ಚಾರನ ನಾನು ಭೋಜರಾಯನ ಗುಣಗಳನ್ನು ಕೇಳುವೆನು ನಿನಗೆ ತಿಳದಿ ದ್ದರೆ ಹೇಳು ಎನಲು ನಾನು ತಮ್ಮ ಗುಣಗಳನ್ನು ವರ್ಣಿಸಿದನು. ಆಗ ಆಕೆಯು ಸಂತೋಷಪಟ್ಟು ಒಂದು ಗಂಧದ ತುಂಡನ್ನು ಕೊಟ್ಟು ಇದರ ವಾಸನೆಗೆ ದುಂಬಿಗಳೂ ಪಶುಗಳ ಬಗನೆ ದು ಹೇಳಿ ಹೊರಟು ದಳು. ತನ್ನ ಗುಣರ್ಗನೆಯಿಂದ ಬಂದ ಈ ಗಂಧದ ಕೊರಡನ್ನು ಪರಿಗ, ಹಿಸಬೇಕೆಂದು ಹೇಳಿ ಮುಂದಿಡಲಾಗಿ ಧರೆಯು ಸಂತೋಷಪಟ್ಟು, ಅವ ನಿಗೆ ಲಕ್ಷ ವರಹಗಳನ್ನು ಕೊಟ್ಟನು. ಗಃ ತತೋದಾಮೋದರಸ್ಯವೇಣಸ್ತಿ || ತಾ|| ದಾಮೋದರ ಕವಿಯು ಆ ನೆವದಿಂದ ವರ್ಣಿಸುತ್ತಾನೆ. ಪ್ರೊ| ಶ್ರೀಮಚ್ಚಂದನಕಸಂತಿ ಬಹವಷ್ಟೇಶಾಖಿನಃಕಾನನೆ ಹಸ್ತಾಂ ಸೌರಭಮಾತ್ರಕಂ ನಿವಸತಿದಾಯಣಪುರ ಕ್ರಿಯಾ ಪ್ರತ್ಯಂಗಂ ಸುಕೃತೇನತೇನ ಶುಚಿನಾರ್ಖಾತಪ್ರಸಿದ್ದಾನಾ ಸೌಗಂಧರು ಇಳಿಯಾಪ್ರಕಟತಃ ಕಾಸಾವಿರಕ್ಕೆ ತೇ || ತಾ" ಎಲ್‌ ಶ್ರೀಗಂಧವರನೇ ಕಾಡಿನಲ್ಲಿ ಇನ್ನೂ ಅನೇಕ ವೃಕ್ಷಗಳ ರುವವು ಆದರೆ ಅವುಗಳ ಹುವು ಗಳನ್ತಿನಾತ್ರವೇ ವಾಸನೆಯು ಇರುತ್ತದೆ ನಿನ್ನಲ್ಲಿಯಾದರೂ ಪ್ರತಿರೆಂಬೆಯಸ್ಲಿಯ ಎಲ್ಲ ವಾಸನೆಯಿಂದ ಕೂಡಿ ರವೆ ಆನಿಂದ ನಿನ್ನ೦ಥ ವೃಕ್ಷವೇ ಕಾಣುವುದಿಲ್ಲವೆಂದು ವರ್ಣಿಸಲು ದೊರೆ ಯು ಆತನಿಗೆ ಒಂದು ಲಕ್ಷ ವರಹಾಗಳನ್ನು ಕೊಟ್ಟರು ಗ ತತರವಾಲ ಆಗತವಾಹದೇಕ ಚಿತ್ರ ನಾರೀಖ್ಯ ದ್ವಾರಿ ದತೆ ರಶಿ ಶನೀಶಯ ಸ್ಥಾಗತರಾಸು ಪ್ರವಾಹ || ತಾ|| ಬಳಿಕ ದ್ವಾರಪಾಲಕನು ಬಂದು ಧೆಯ ಒಬ್ಬ ಸೂತ್ರಧಾರ ಳು ಬಂದಿರುವಳೆಂದು ಬಿನ್ನವಿಸಿ ರಾಜಪ್ಪಣೆ :ತೆ ಅವಳನ್ನು ಕರೆತರಲಾಗಿ ಅವಳು ದೊರೆಯನ್ನು ನಮಸಿ ಹೇಳುತ್ತಾಳೆ. ಶೈlt ಬಲಿಪಾತಾಳಲಯೋಧಃ ಕೃತಃ ತ್ರನತ್ರಕಿ೦ ಆಧಾಕೃತೆ ವಿವಿ ನೈಪಿಚಿತ್ರಂಕಲ್ಪದ್ರುಮಸ್ಯಯಾ | ತಾ ವಾತಾಳದಲ್ಲಿರುವ ಬಲಿಯನ್ನು ನೀನು ಕೆಳಗೆ ಮಾಡಿದ್ದು ಏನು ತಾನೆ ಆಶ್ಚರ್ಯವು ಸ್ವರ್ಗಲೋಕದಲ್ಲಿರುವ ಕಲ್ಪವೃಕ್ಷದ ಕೆಳಗೆ ನಾ )